ಹೇಗಿತ್ತು ನೋಡಿ ರಾಮ್ ಚರಣ್ ಬಾಲ್ಯ; ತಂದೆ ಜೊತೆ ಮಸ್ತ್ ಪೋಸ್

|

Updated on: Mar 27, 2024 | 12:16 PM

ರಾಮ್ ಚರಣ್ ಬಾಲ್ಯದ ದಿನಗಳನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

1 / 6
ರಾಮ್ ಚರಣ್ ಅವರು ಬಾಲ್ಯವನ್ನು ಬಹುತೇಕ ಕುಟುಂಬದ ಜೊತೆಯೇ ಕಳೆದಿದ್ದಾರೆ. ಅವರು ಈಗ ಸಖತ್ ಸ್ಟೈಲಿಶ್ ಆಗಿದ್ದಾರೆ. ಅವರ ಫೋಟೋಗಳು ವೈರಲ್ ಆಗುತ್ತಿವೆ. ರಾಮ್ ಚರಣ್ ಬಾಲ್ಯದ ಫೋಟೋ ವೈರಲ್ ಆಗಿದೆ.

2 / 6
ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಈ ವೇಳೆ ತಂದೆ ಜೊತೆಗಿನ ಫೋಟೋ ವೈರಲ್ ಆಗಿದೆ.

3 / 6
ರಾಮ್ ಚರಣ್ ಹುಟ್ಟವಾಗಲೇ ಚಿನ್ನದ ಸ್ಪೂನ್ ಹಿಡಿದು ಜನಿಸಿದವರು. ಅವರ ಬಾಲ್ಯ ಸಖತ್ ಕಲರ್​ಫುಲ್ ಆಗಿತ್ತು. ಅವರು ತಂದೆ ಜೊತೆ ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ.

4 / 6
ರಾಮ್ ಚರಣ್ ಬಾಲ್ಯದ ದಿನಗಳನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ರಾಮ್ ಚರಣ್ ಬಾಲ್ಯದ ದಿನಗಳನ್ನು ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

5 / 6
ರಾಮ್ ಚರಣ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿರಂಜೀವಿ ಮಗ ಎನ್ನುವ ಕಾರಣಕ್ಕೆ ಸಣ್ಣ ವಯಸ್ಸಿನಲ್ಲೇ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು.

6 / 6
ರಾಮ್ ಚರಣ್ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅವರನ್ನು ಅನೇಕರು ಟೀಕೆ ಮಾಡಿದ್ದಿದೆ. ಆದರೆ, ಈ ಟೀಕೆಗಳನ್ನು ಮೆಟ್ಟಿ ತಮ್ಮನ್ನು ತಾವು ಅವರು ಸಾಬೀತು ಮಾಡಿಕೊಂಡಿದ್ದಾರೆ.