Kannada News Photo gallery Ram Navami 2024: PM Modi Tweet on Wish Sri Siddharoodha Swamiji 188th Birth anniversary in Kannada
ಸಿದ್ಧಾರೂಢ ಸ್ವಾಮೀಜಿ ಜನ್ಮದಿನ: ಟ್ವೀಟ್ ಮೂಲಕ ಪ್ರಧಾನಿ ಮೋದಿ ಗೌರವ ನಮನ
ಇಂದು ಅಯೋಧ್ಯಾಪತಿ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಜನ್ಮದಿನ. ಹಾಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಜನ್ಮದಿನ ಕೂಡ ಆಗಿದೆ. ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ 188 ನೇಯ ಜನ್ಮದಿನೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಗೌರವ ನಮನ ಸಲ್ಲಿಸಿದ್ದಾರೆ.