Kareena Kapoor: 14 ವರ್ಷದ ಬಳಿಕ ಕರೀನಾ ಕಪೂರ್ ಅಪರೂಪದ ಫೋಟೋ ಬಹಿರಂಗ; ಇದು ಯಾವ ಚಿತ್ರದ ಲುಕ್ ಟೆಸ್ಟ್?
Kareena Kapoor Photos: ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸುವಂತಹ ಕಲಾವಿದೆ ಕರೀನಾ ಕಪೂರ್. ಇಂದಿಗೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.
Published On - 4:21 pm, Sun, 26 February 23