ದುಬೈನಲ್ಲಿ ಸೀರೆಯುಟ್ಟು ಮಿಂಚಿದ ರಶ್ಮಿಕಾ ಮಂದಣ್ಣ

|

Updated on: Oct 01, 2023 | 8:32 PM

Rashmika Mandanna: ರಶ್ಮಿಕಾ ಮಂದಣ್ಣ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ದುಬೈಗೆ ಹೋಗಿದ್ದು, ಅಲ್ಲಿ ಸೀರೆ ಉಟ್ಟುಕೊಂಡು ಮಿಂಚಿದ್ದಾರೆ. ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 7
ನಟಿ ರಶ್ಮಿಕಾ ಮಂದಣ್ಣ ದುಬೈಗೆ ಹೋಗಿದ್ದಾರೆ, ಅಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಲಿದ್ದಾರೆ.

2 / 7
ದುಬೈನಲ್ಲಿ ಸೀರೆಯುಟ್ಟು ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ. ಸೀರೆಯುಟ್ಟು ಫೋಸ್ ಕೊಟ್ಟಿರುವ ಚಿತ್ರಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ

3 / 7
ಸೀರೆಯುಟ್ಟು ಫೋಸ್ ಕೊಟ್ಟಿರುವ ರಶ್ಮಿಕಾ ಮಂದಣ್ಣ, ನನಗೆ ಸೀರೆಯ ಮೇಲೆ ಪ್ರೀತಿ ಉಕ್ಕುವಂತೆ ಮಾಡಿದ್ದು ನೀವೇ ಎಂದಿದ್ದಾರೆ.

4 / 7
ರಶ್ಮಿಕಾಗೆ ಸೀರೆಯ ಮೇಲೆ ವಿಶೇಷ ಪ್ರೀತಿ, ಹಲವು ಬಾರಿ ಸೀರೆಯುಟ್ಟು ಫೋಸ್ ನೀಡಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

5 / 7
ಗಣೇಶ ಚತುರ್ಥಿ ದಿನವೂ ಸಹ ರಶ್ಮಿಕಾ ಸೀರೆಯುಟ್ಟು ಫೊಸ್ ನೀಡಿದ್ದರು.

6 / 7
ರಶ್ಮಿಕಾ ಮಂದಣ್ಣ ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

7 / 7
ರಶ್ಮಿಕಾ ನಟನೆಯ ಹಿಂದಿಯ 'ಅನಿಮಲ್' ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿ ವೈರಲ್ ಆಗಿದೆ.