Raveena Tandon: ‘ಕೆಜಿಎಫ್ 2’ ಬಳಿಕ ಸಿಕ್ತು ಭರ್ಜರಿ ಜನಪ್ರಿಯತೆ; ಆದರೂ ಬದಲಾಗಿಲ್ಲ ರವೀನಾ ಟಂಡನ್ ಪಾಲಿಸಿ

|

Updated on: Jun 23, 2023 | 2:48 PM

ಒಂದು ಚಿತ್ರ ಹಿಟ್ ಆದರೆ ಬಳಿಕ ಸಾಲು ಸಾಲು ಆಫರ್​ಗಳು ಹುಡುಕಿ ಬರುತ್ತವೆ. ಈ ವೇಳೆ ಅನೇಕರು ಆತುರ ಮಾಡುತ್ತಾರೆ. ಆದರೆ, ರವೀನಾ ಆ ರೀತಿ ಅಲ್ಲ.

1 / 5
ನಟಿ ರವೀನಾ ಟಂಡನ್ ಅವರು ‘ಕೆಜಿಎಫ್ 2’ ಚಿತ್ರದಲ್ಲಿ ರಮಿಕಾ ಸೇನ್ ಹೆಸರಿನ ಪ್ರಧಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆದರೆ, ರವೀನಾ ತಮ್ಮ ಪಾಲಿಸಿ ಬದಲಾಯಿಸಿಕೊಂಡಿಲ್ಲ.

2 / 5
ಒಂದು ಚಿತ್ರ ಹಿಟ್ ಆದರೆ ಬಳಿಕ ಸಾಲು ಸಾಲು ಆಫರ್​ಗಳು ಹುಡುಕಿ ಬರುತ್ತವೆ. ಈ ವೇಳೆ ಅನೇಕರು ಆತುರ ಮಾಡುತ್ತಾರೆ. ಆದರೆ, ರವೀನಾ ಆ ರೀತಿ ಅಲ್ಲ.

ಒಂದು ಚಿತ್ರ ಹಿಟ್ ಆದರೆ ಬಳಿಕ ಸಾಲು ಸಾಲು ಆಫರ್​ಗಳು ಹುಡುಕಿ ಬರುತ್ತವೆ. ಈ ವೇಳೆ ಅನೇಕರು ಆತುರ ಮಾಡುತ್ತಾರೆ. ಆದರೆ, ರವೀನಾ ಆ ರೀತಿ ಅಲ್ಲ.

3 / 5
2005ರಿಂದ ಈಚೆ ರವೀನಾ ಟಂಡನ್ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. 2006 ಬಳಿಕ ಅವರು ದೊಡ್ಡ ಬ್ರೇಕ್ ಕೂಡ ಪಡೆದರು. ಸದ್ಯ ಅವರ ಮೊದಲ ಆಯ್ಕೆ ಕುಟುಂಬ.

4 / 5
ರವೀನಾ ಅವರು ಇತ್ತೀಚೆಗೆ ವರ್ಷಕ್ಕೆ ಸರಾಸರಿ ಒಂದು ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದಾರೆ. ‘ಕೆಜಿಎಫ್ 2’ ಬಳಿಕವೂ ಇದೇ ಪಾಲಿಸಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

5 / 5
ರವೀನಾ ಟಂಡನ್​ಗೆ ಈಗ 50 ವರ್ಷ ವಯಸ್ಸು. ಆದರೂ ಅವರ ಗ್ಲಾಮರ್ ಕಡಿಮೆ ಆಗಿಲ್ಲ. ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ರವೀನಾ ಹಂಚಿಕೊಳ್ಳುತ್ತಾರೆ.

Published On - 1:10 pm, Fri, 23 June 23