Red Wine Effects :ಯುಎಸ್ ನ್ಯಾಷನಲ್ ಹೆಲ್ತ್ ಸರ್ವೀಸ್‌ನ ಅಮೇರಿಕನ್ ಜರ್ನಲ್ ಆಫ್ ಹೆಲ್ತ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ವಾರಕ್ಕೆ ಒಂದರಿಂದ ಐದು ಗ್ಲಾಸ್ ಕೆಂಪು ವೈನ್ ಸೇವಿಸುವವರಿಗೆ ಕೋವಿಡ್ 19 ಸೋಂಕಿಗೆ ಒಳಗಾಗುವ ಸಾಧ್ಯತೆ 10 ರಿಂದ 16 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕಂಡುಹಿಡಿದಿದೆ.
Ad
1 / 6
ರೆಡ್ ವೈನ್ ಅಥವಾ ವೈಟ್ ವೈನ್ಗಳ ಅತಿಯಾದ ಬಳಕೆ ಒಳ್ಳೆಯದಲ್ಲ ಆದರೆ, ಕೊರೊನಾದಿಂದ ಬಚಾವಾಗಲು ಕೆಲವು ಆಹಾರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ.
2 / 6
ಬಿಯರ್ ಮತ್ತು ಇನ್ನಿತರ ಹಾಟ್ ಡ್ರಿಂಕ್ಸ್ಗಳನ್ನು ಸೇವಿಸುವುದರಿಂದ ಆಗಾಗ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಹೀಗಾಗಿ ಅವುಗಳ ಬಳಕೆ ಅತಿಯಾದರೆ ಒಳ್ಳೆಯದಲ್ಲ.