Rhea Chakraborty: ಸುಶಾಂತ್​ ಸಿಂಗ್​ ರಜಪೂತ್​ ಬರ್ತ್​ಡೇ; ಮಾಜಿ ಪ್ರಿಯಕರನ ಸ್ಮರಿಸಿದ ರಿಯಾ ಚಕ್ರವರ್ತಿ

|

Updated on: Jan 21, 2023 | 7:31 PM

Rhea Chakraborty | Sushant Singh Rajput: ಬಾಲಿವುಡ್​ ಸ್ಟಾರ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ರಿಯಾ ಚಕ್ರವರ್ತಿ ನೆನಪಿಸಿಕೊಂಡಿದ್ದಾರೆ. ತಮ್ಮ ಹಳೇ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

1 / 5
ಇಂದು (ಜ.21) ಸುಶಾಂತ್​ ಸಿಂಗ್ ರಜಪೂತ್​ ಅವರ ಬರ್ತ್​ಡೇ. ಅವರನ್ನು ಅಭಿಮಾನಿಗಳು ಮತ್ತು ಆಪ್ತರು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ವಿಶ್​ ಮಾಡುತ್ತಿದ್ದಾರೆ.

2 / 5
ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ರಿಯಾ ಚಕ್ರವರ್ತಿ ಪ್ರೀತಿಸುತ್ತಿದ್ದರು. ಆದರೆ ಅವರು ನಿಧನರಾಗುವುದಕ್ಕೂ ಕೆಲವೇ ದಿನಗಳ ಮುನ್ನ ಬ್ರೇಕಪ್​ ಆಗಿತ್ತು ಎಂಬ ಮಾತಿದೆ. ಈಗ ಸುಶಾಂತ್​ ಅವರನ್ನು ರಿಯಾ ನೆನಪು ಮಾಡಿಕೊಂಡಿದ್ದಾರೆ.

3 / 5
ಸುಶಾಂತ್​ ಸಿಂಗ್ ರಜಪೂತ್​ ಜೊತೆ ರಿಯಾ ಚಕ್ರವರ್ತಿ ಸಖತ್​ ಆಪ್ತವಾಗಿದ್ದರು. ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಆತ್ಮೀಯವಾಗಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ವೈರಲ್​ ಆಗಿದ್ದವು.

4 / 5
ಅಗಲಿದ ಗೆಳೆಯನನ್ನು ರಿಯಾ ಚಕ್ರವರ್ತಿ ಅವರು ಮಿಸ್​ ಮಾಡಿಕೊಂಡಿದ್ದಾರೆ. ಹಳೇ ಫೋಟೋವನ್ನು ಶೇರ್​ ಮಾಡಿಕೊಂಡು ನಮನ ಸಲ್ಲಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

5 / 5
ಸುಶಾಂತ್​ ಸಿಂಗ್​ ರಜಪೂತ್​​ ಅವರು 2020ರ ಜೂನ್ 14ರಂದು ನಿಧನರಾದರು. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ತನಿಖೆ ಇನ್ನೂ ನಡೆಯುತ್ತಿದೆ.