ದಿವಂಗತ ಸುಶಾಂತ್ ಸಿಂಗ್ ಮಾಜಿ ಗೆಳತಿಯ ಗ್ಲಾಮರಸ್ ಅವತಾರ

|

Updated on: Sep 28, 2023 | 11:56 PM

Rhea Chakraborty: ದಿವಂಗತ ನಟ ಸುಶಾಂತ್ ಸಿಂಗ್​ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಹಳೆಯ ಕಹಿ ನೆನಪುಗಳಿಂದ ಹೊರಬಂದಿದ್ದಾರೆ. ಇದೀಗ ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 7
ದಿವಂಗತ ನಟ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಹಳೆಯ ಕಹಿ ನೆನಪುಗಳನ್ನು ಮರೆತಂತಿದೆ.

2 / 7
ಕಹಿ ನೆನೆಪುಗಳನ್ನೆಲ್ಲ ಮರೆತು ಮತ್ತೆ ಹೊಸದಾಗಿ ಜೀವನ ಪ್ರಾರಂಭ ಮಾಡಿದ್ದಾರೆ ರಿಯಾ

3 / 7
ಸುಶಾಂತ್ ಸಿಂಗ್ ಸಾವು ಆ ನಂತರ ಎದುರಿಸಿದ ಸತತ ನಿಂದನೆ ಮಾನಸಿಕ ಕಿರುಕುಳದಿಂದ ಹೊರಬಂದಿದ್ದಾರೆ ರಿಯಾ

4 / 7
ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು ರಿಯಾ.

5 / 7
ಈಗ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಿದ್ದು, ಕೆಲವು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ತೊಡಗಿಕೊಂಡಿದ್ದಾರೆ.

6 / 7
ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ರಿಯಾ ಚಕ್ರವರ್ತಿ ಕೆಲವು ಸಿನಿಮಾಗಳಿಗೂ ಸಹಿ ಮಾಡಿದ್ದಾರೆ.

7 / 7
ರಿಯಾ ಚಕ್ರವರ್ತಿ ಮಾಡೆಲ್ ಆಗಿದ್ದು, ಆಗಾಗ್ಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ.

Published On - 11:53 pm, Thu, 28 September 23