ಪುರುಷ ಪ್ರಧಾನ ವ್ಯವಸ್ಥೆಯನ್ನು ನಾಶ ಮಾಡಿ: ಸ್ಟೈಲ್ ಆಗಿ ಹೇಳಿದ ಸುಶಾಂತ್ ಮಾಜಿ ಗೆಳತಿ ರಿಯಾ

|

Updated on: Oct 06, 2023 | 9:04 PM

Rhea Chakraborty: ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಪುರುಷ ಪ್ರಭುತ್ವವನ್ನು ಅಂತ್ಯಗೊಳಿಸಿ ಎಂಬ ಸಂದೇಶವನ್ನು ಸಖತ್ ಸ್ಟೈಲ್ ಆಗಿ ನೀಡಿದ್ದಾರೆ.

1 / 7
ದಿವಂಗತ ನಟ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 7
ರಿಯಾ ಕಡು ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟಿದ್ದು, ಆ ಬಟ್ಟೆಯ ಮೂಲಕ ಸಂದೇಶವೊಂದನ್ನು ಸಹ ಹಂಚಿಕೊಂಡಿದ್ದಾರೆ.

3 / 7
ರಿಯಾ ತೊಟ್ಟಿರುವ ಬಟ್ಟೆಯ ಮೇಲೆ 'ಪುರುಷ ಪ್ರಧಾನ ವ್ಯವಸ್ಥೆಯನ್ನು ನಾಶ ಮಾಡಿ' ಎಂದು ಇಂಗ್ಲೀಷ್​ನಲ್ಲಿ ಬರೆದಿದೆ.

4 / 7
ರಿಯಾ ಚಕ್ರವರ್ತಿ ಹೀಗೆ ಸಂದೇಶಗಳನ್ನು ಮುದ್ರಿಸಿದ ಬಟ್ಟೆಗಳನ್ನು ತೊಟ್ಟು ತನ್ನ ಮನದ ಮಾತನ್ನು ಹಂಚಿಕೊಳ್ಳುತ್ತಿರುತ್ತಾರೆ.

5 / 7
ಸುಶಾಂತ್ ಸಿಂಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಮಸ್ಯೆ ಎದುರಿಸಿದ್ದಾಗಲೂ ಇದೇ ರೀತಿಯ ಸಂದೇಶವುಳ್ಳ ಟಿ-ಶರ್ಟ್ ಧರಿಸಿ ಕೋರ್ಟ್​ಗೆ ಹಾಜರಾಗಿದ್ದರು.

6 / 7
ರಿಯಾ ಧರಿಸಿದ್ದ ಟಿ-ಶರ್ಟ್ ಮೇಲಿದ್ದ ಸಂದೇಶ ಆ ಸಮಯದಲ್ಲಿ ವೈರಲ್ ಆಗಿತ್ತು, ರಿಯಾರನ್ನು ಬೆಂಬಲಿಸುವ ಹಲವು ನಟಿಯರು, ನಟರು ಅದೇ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

7 / 7
ಸುಶಾಂತ್ ನೆನಪಿನಿಂದ ಹೊರಬಂದಂತಿರುವ ರಿಯಾ ಚಕ್ರವರ್ತಿ ಈಗ ಕೆಲವು ರಿಯಾಲಿಟಿ ಶೋ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.