‘ಸಲಾರ್’: ಗೆಳೆತನ ಸಾರುವ ಪವರ್​ಫುಲ್ ಚಿತ್ರಗಳು ಇಲ್ಲಿವೆ

|

Updated on: Dec 13, 2023 | 10:44 PM

Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಪ್ರಭಾಸ್ ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ.

1 / 7
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ.

2 / 7
‘ಆಕಾಶದ ಗಡಿಯ ದಾಟಿ’ ಎಂದು ಆರಂಭವಾಗುವ ಈ ಎಮೋಷನಲ್ ಹಾಡು ಗೆಳೆತನ ಬಗ್ಗೆಯಾಗಿದೆ.

3 / 7
‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಪಾತ್ರಗಳ ನಡುವಿನ ಗೆಳೆತನ ತೋರಿಸಲಾಗಿದೆ.

4 / 7
‘ಸಲಾರ್’ ಸಿನಿಮಾದ ‘ಆಕಾಶದ ಗಡಿಯ ದಾಟಿ’ ಹಾಡಿನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಗೆಳತನವನ್ನು ತೋರಿಸಲಾಗಿದೆ.

5 / 7
‘ಸಲಾರ್’ ಸಿನಿಮಾದ ‘ಆಕಾಶದ ಗಡಿಯ ದಾಟಿ’ ಹಾಡಿನಲ್ಲಿ ತೋರಿಸಲಾಗಿರುವ ಗೆಳತನದ ಕೆಲವು ಚಿತ್ರಗಳು ಇಲ್ಲಿವೆ.

6 / 7
ಸಲಾರ್ ಸಿನಿಮಾದಲ್ಲಿ ಪ್ರಭಾಸ್

ಸಲಾರ್ ಸಿನಿಮಾದಲ್ಲಿ ಪ್ರಭಾಸ್

7 / 7
‘ಸಲಾರ್’ ಸಿನಿಮಾವು ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.