‘ಜಗತ್ತು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ನೀವೇ ಮೇಲೇಳಬೇಕು’; ಮದುವೆ ಡ್ರೆಸ್​ನಲ್ಲಿ ಬಂದು ನೀತಿಪಾಠ ಹೇಳಿದ ಸಮಂತಾ

|

Updated on: Apr 28, 2023 | 9:17 AM

Samantha Ruth Prabhu: ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇದೇ ಥೀಮ್​ನಲ್ಲಿ ಸಮಂತಾ ಅವರ ಜಾಹೀರಾತು ಮೂಡಿ ಬಂದಿದೆ.

1 / 5
ನಟಿ ಸಮಂತಾ ರುತ್ ಪ್ರಭು ಅವರಿಗೆ ಇಂದು (ಏಪ್ರಿಲ್ 28) ಬರ್ತ್​ಡೇ ಸಂಭ್ರಮ. ಇದೇ ವೇಳೆ ಅವರು ಮದುವೆ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದಷ್ಟು ನೀತಿ ಪಾಠ ಮಾಡಿದ್ದಾರೆ.

2 / 5
ಸಮಂತಾ ರುತ್ ಪ್ರಭು ಅವರು ಪೆಪ್ಸಿ ಸಂಸ್ಥೆಯ ಪ್ರಚಾರ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ. ಅವರ ಬರ್ತ್​ಡೇ ಸಂದರ್ಭದಲ್ಲೇ ಹೊಸ ಜಾಹೀರಾತು ರಿಲೀಸ್ ಮಾಡಲಾಗಿದೆ.

3 / 5
ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎನ್ನುವ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಇದೇ ಥೀಮ್​ನಲ್ಲಿ ಸಮಂತಾ ಅವರ ಜಾಹೀರಾತು ಮೂಡಿ ಬಂದಿದೆ.

4 / 5
‘ಜಗತ್ತು ನಿಮ್ಮನ್ನು ಕೆಳಕ್ಕೆ ತಳ್ಳುತ್ತದೆ, ನೀವೇ ಮೇಲೇಳಬೇಕು’ ಎಂದು ಸಮಂತಾ ರುತ್ ಪ್ರಭು ಹೇಳಿದ್ದಾರೆ. ಸದ್ಯ ಈ ಜಾಹೀರಾತು ವೈರಲ್ ಆಗುತ್ತಿದೆ.

5 / 5
ಸಮಂತಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಟಾಡೆಲ್​’ ಇಂಡಿಯನ್ ವರ್ಷನ್​ನಲ್ಲೂ ಅವರು ನಟಿಸುತ್ತಿದ್ದಾರೆ.