ದುಬೈನಲ್ಲಿ ಸಮಂತಾ: ಸೀರೆಗೆ ಗ್ಲಾಮರ್ ಟಚ್ ಕೊಟ್ಟ ಚೆಲುವೆ
Samantha: ಸಿನಿಮಾಗಳಿಂದ ಎರಡು ವರ್ಷ ಬಿಡುವು ಪಡೆದಿರುವ ನಟಿ ಸಮಂತಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
1 / 7
ನಟಿ ಸಮಂತಾ ಋತ್ ಪ್ರಭು ದುಬೈನಲ್ಲಿದ್ದಾರೆ. ದುಬೈನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
2 / 7
ಸಿನಿಮಾಗಳಿಂದ ಬಿಡುವು ಪಡೆದಿರುವ ನಟಿ ಸಮಂತಾ, ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ಪ್ರಯತ್ನ ಮಾಡುತ್ತಿದ್ದಾರೆ.
3 / 7
ಆಗಾಗ್ಗೆ ಫೋಟೊಶೂಟ್ ಮಾಡಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಸಮಂತಾ.
4 / 7
ಸಮಂತಾ ಇದೀಗ ದುಬೈನಲ್ಲಿದ್ದು, ಅಲ್ಲಿ ಜಾಹೀರಾತು ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದಾರೆ.
5 / 7
ಸೀರೆಯುಟ್ಟು ಫೊಟೊಶೂಟ್ ಮಾಡಿಸಿಕೊಂಡಿರುವ ನಟಿ ಸಮಂತಾ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
6 / 7
ಅಂದಹಾಗೆ ನಟಿ ಸಮಂತಾ ಇನ್ನೆರಡು ವರ್ಷ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲವಂತೆ.
7 / 7
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಸಮಂತಾ.