
ನಟಿ ಸಾರಾ ಅಲಿ ಖಾನ್ ಭಿನ್ನವಾದ ಉಡುಪು ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ನಟಿಯ ಉಡುಗೆ ನೋಡಿ ಬಿಳಿ ನವಿಲಂತಾದರಲ್ಲ ಸಾರಾ ಅಲಿ ಖಾನ್ ಎಂದು ಅಭಿಮಾನಿಗಳು ಕಮೆಂಟಿಸಿದ್ದಾರೆ.

ಅಂದಹಾಗೆ ಇದು ಸಾರಾ ಅಲಿ ಖಾನ್ರ ಕಾನ್ ಲುಕ್, ರೆಡ್ ಕಾರ್ಪೆಟ್ ವಾಕ್ ಬಳಿಕ ಉಡುಗೆ ಬದಲಾಯಿಸಿದ್ದಾರೆ ಸಾರಾ

ಕೆಲವು ದಿನಗಳ ಹಿಂದಷ್ಟೆ ಕೇದಾರ್ನಾಥ್ಗೆ ಭೇಟಿ ನೀಡಿದ್ದ ಸಾರಾ ಅಲಿ ಖಾನ್ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು.

ವಿಕ್ಕಿ ಕೌಶಲ್ ಜೊತೆಗೆ ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಲ್ಲಿ ಸಾರಾ ನಟಿಸಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
Published On - 10:58 pm, Wed, 17 May 23