Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ; ಏ. 28ರ ನಂತರ ಯಾವ ರಾಶಿಗೆ ಏನಿದೆ ವಿಶೇಷ?
Saturn Transit In Acquarius: ಶನಿ (Saturm) ಗ್ರಹವು ಏಪ್ರಿಲ್ 29ನೇ ತಾರೀಕು 2022ರಿಂದ ಮಕರದಿಂದ ಕುಂಭ ರಾಶಿಯಲ್ಲಿ ಸಂಚರಿಸಲಿದೆ. ಜುಲೈ 11ನೇ ತಾರೀಕಿನ 2022ರ ವರೆಗೆ ಕುಂಭದಲ್ಲಿ ಇರುತ್ತದೆ. ಆ ನಂತರ ಮತ್ತೆ ಮಕರ ರಾಶಿಗೆ ವಕ್ರೀ ಪ್ರವೇಶ ಆಗಲಿದ್ದು, ಜನವರಿ 18, 2023ರಿಂದ ಮಾರ್ಚ್ 29, 2025ರ ವರೆಗೆ ಮತ್ತೆ ಕುಂಭ ರಾಶಿಯಲ್ಲಿ ಸಂಚರಿಸುತ್ತದೆ. ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಎಲ್ಲ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. ಹೆತ್ತವರು, ಒಡಹುಟ್ಟಿದವರು, ಹಣ, ಕುಟುಂಬ, ಶಿಕ್ಷಣ, ವೈವಾಹಿಕ ಜೀವನ, ಅದೃಷ್ಟ, ವ್ಯಾಪಾರ, ಕರ್ಮ, ಲಾಭ ಮತ್ತು ಖರ್ಚು ಇವೇ ಮುಂತಾದ ಕ್ಷೇತ್ರಗಳಲ್ಲಿ ಶನಿಯು ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ. ಅಂದ ಹಾಗೆ, ಶನಿಯು ಪಾಪ ಗ್ರಹ. ಆದರೆ ಇದು ನ್ಯಾಯದ ಕಾರಕ ಗ್ರಹವಾಗಿದ್ದು, ಹಿಂದಿನ ಕರ್ಮಗಳ ಫಲಿತಾಂಶವನ್ನು ನೀಡುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ ಅಥವಾ ಮಾಡುತ್ತಿದ್ದರೆ ಖಂಡಿತವಾಗಿಯೂ ಶುಭ ಫಲಿತಾಂಶಗಳು ಸಿಗುತ್ತವೆ. ಆದರೆ ಪಾಪಗಳನ್ನು ಮಾಡಿದಲ್ಲಿ ಅದಕ್ಕೆ ತಕ್ಕ ಫಲ. ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ದ್ವಾದಶ ರಾಶಿಗಳ ಮೇಲಿನ ಪರಿಣಾಮವನ್ನು ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.

1 / 15

2 / 15

3 / 15

4 / 15

5 / 15

6 / 15

7 / 15

8 / 15

9 / 15

10 / 15

11 / 15

12 / 15

13 / 15

14 / 15

15 / 15
Published On - 8:00 am, Wed, 13 April 22