ಡಾನ್ ಆದ್ರೂ ಶಾನ್ವಿ ಶ್ರೀವಾಸ್ತವ ಎಷ್ಟು ಕ್ಯೂಟ್ ನೋಡಿ; ಇಲ್ಲಿದೆ ಗ್ಯಾಲರಿ
ಇತ್ತೀಚೆಗೆ ‘ಬ್ಯಾಂಗ್’ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ. ಶಾನ್ವಿ ಅವರು ಡಾನ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಟ್ರೇಲರ್ ಲಾಂಚ್ ಇವೆಂಟ್ಗೆ ಶಾನ್ವಿ ಅವರು ಸಖತ್ ಕ್ಯೂಟ್ ಅವತಾರದಲ್ಲಿ ಆಗಮಿಸಿದ್ದರು.
1 / 7
ನಟಿ ಶಾನ್ವಿ ಶ್ರೀವಾಸ್ತವ ಅವರು ‘ಬ್ಯಾಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಡಾನ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ಆಗಸ್ಟ್ 18ರಂದು ರಿಲೀಸ್ ಆಗಲಿದೆ.
2 / 7
ಇತ್ತೀಚೆಗೆ ‘ಬ್ಯಾಂಗ್’ ಸಿನಿಮಾದ ಟ್ರೇಲರ್ ಲಾಂಚ್ ಆಗಿದೆ. ಶಾನ್ವಿ ಅವರು ಡಾನ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ.
3 / 7
ಟ್ರೇಲರ್ ಲಾಂಚ್ ಇವೆಂಟ್ಗೆ ಶಾನ್ವಿ ಅವರು ಸಖತ್ ಕ್ಯೂಟ್ ಅವತಾರದಲ್ಲಿ ಆಗಮಿಸಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
4 / 7
ಶಾನ್ವಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಇಲ್ಲಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.
5 / 7
ಶಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಗ್ಲಾಮರಸ್ ಅವತಾರದಲ್ಲಿ ಫೋಟೋ ಹಾಕುತ್ತಾರೆ. ಈ ಫೋಟೋಗಳು ಗಮನ ಸೆಳೆಯುತ್ತವೆ.
6 / 7
ಶಾನ್ವಿ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 14 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾಗೆ ಗೆಲುವ ಸಿಗಲಿ ಎಂದು ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.
7 / 7
ಶಾನ್ವಿ ಅವರು ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಸಖತ್ ಫೇಮಸ್ ಆಗಿದ್ದಾರೆ.