ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಮಿಂಚಿದ ಕನ್ನಡದ ಸ್ಟಾರ್ ನಟಿ

Updated on: Apr 26, 2023 | 8:47 AM

ಬಿಕಿನಿ ಧರಿಸೋಕೆ ಅನೇಕ ಹೀರೋಯಿನ್​ಗಳು ಮುಜುಗರಪಟ್ಟುಕೊಳ್ಳುತ್ತಾರೆ. ಕನ್ನಡದ ಬಹುತೇಕ ನಟಿಯರು ಈ ವಿಚಾರದಲ್ಲಿ ಮಡಿವಂತಿಕೆ ಕಾಯ್ದುಕೊಂಡಿದ್ದಾರೆ.

1 / 5
ಬಿಕಿನಿ ಧರಿಸೋಕೆ ಅನೇಕ ಹೀರೋಯಿನ್​ಗಳು ಮುಜುಗರಪಟ್ಟುಕೊಳ್ಳುತ್ತಾರೆ. ಕನ್ನಡದ ಬಹುತೇಕ ನಟಿಯರು ಈ ವಿಚಾರದಲ್ಲಿ ಮಡಿವಂತಿಕೆ ಕಾಯ್ದುಕೊಂಡಿದ್ದಾರೆ. ಆದರೆ, ನಟಿ ಶಾನ್ವಿ ಶ್ರೀವಾಸ್ತವ ಅವರು ಹಾಗಲ್ಲ.

2 / 5
ಈಗ ಶಾನ್ವಿ ಹಂಚಿಕೊಂಡಿರುವ ಹೊಸ ಫೋಟೋ ವೈರಲ್ ಆಗಿದೆ. ಅವರು ಸಮುದ್ರ ತೀರದಲ್ಲಿ ಬಿಕಿನಿ ಹಾಕಿ ನಿಂತಿದ್ದಾರೆ. ಈ ಫೋಟೋ ಎಲ್ಲರ ಗಮನ ಸೆಳೆದಿದೆ.

3 / 5
ಶಾನ್ವಿ ಅವರು ಟ್ರೆಡಿಷನಲ್ ಲುಕ್​ನಲ್ಲಿ ಗಮನ ಸೆಳೆಯುತ್ತಾರೆ. ಅವರು ಸೀರೆ ಧರಿಸಿ ಹಂಚಿಕೊಳ್ಳುವ ಫೋಟೋ ಕೂಡ ಎಲ್ಲರ ಗಮನ ಸೆಳೆಯುತ್ತದೆ.

4 / 5
ಶಾನ್ವಿ ಬಿಕಿನಿ ಫೋಟೋ ಎಲ್ಲರ ಗಮನ ಸೆಳೆದಿದೆ. ಒಂದು ವರ್ಗದ ಜನರಿಗೆ ಇದು ಇಷ್ಟವಾಗಿಲ್ಲ. ನಟಿಗೆ ಟ್ರೆಡಿಷನಲ್ ಲುಕ್​ ಹೆಚ್ಚು ಹೊಂದಿಕೆ ಆಗುತ್ತದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.  

5 / 5
ಶಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 14 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.

Published On - 8:35 am, Wed, 26 April 23