Shruti Haasan: ಡ್ರ್ಯಾಗಲ್ ಗರ್ಲ್ ಆದ ಶ್ರುತಿ ಹಾಸನ್: ಯಾಕೀ ಅವತಾರ?

Updated on: Jul 20, 2023 | 10:21 PM

Shruti Haasan: ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರ್ಯಾಗನ್ ಗರ್ಲ್ ಆಗಿದ್ದಾರೆ ಶ್ರುತಿ.

1 / 7
ನಟಿ ಶ್ರುತಿ ಹಾಸನ್ ಡ್ರ್ಯಾಗನ್ ಗರ್ಲ್ ಆಗಿದ್ದಾರೆ.

ನಟಿ ಶ್ರುತಿ ಹಾಸನ್ ಡ್ರ್ಯಾಗನ್ ಗರ್ಲ್ ಆಗಿದ್ದಾರೆ.

2 / 7

ಏನಿಲ್ಲ, ಡ್ರ್ಯಾಗನ್​ಗಳ ಚಿತ್ರಗಳುಳ್ಳ ಉಡುಪನ್ನು ಶ್ರುತಿ ಧರಿಸಿದ್ದಾರೆ.

3 / 7

ಶ್ರುತಿ ಹಾಸನ್ ಆಗಾಗ್ಗೆ ತಮ್ಮ ಲುಕ್ ಹಾಗೂ ಉಡುಪುಗಳ ಕುರಿತು ಪ್ರಯೋಗ ಮಾಡುತ್ತಿರುತ್ತಾರೆ.

4 / 7

ಇತ್ತೀಚೆಗೆ ಉದ್ದನೆಯ ಎರಡು ಜಡೆ ಹಾಕಿಕೊಂಡು ಫಂಕಿಯಾಗಿ ಫೋಟೊಶೂಟ್ ಮಾಡಿಸಿದ್ದರು.

5 / 7

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಬಹುಭಾಷಾ ನಟಿ.

6 / 7

ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.

7 / 7

ಶ್ರುತಿ ಹಾಸನ್ ಪ್ರಸ್ತುತ ಮುಂಬೈನಲ್ಲಿ ಬಾಯ್​ಫ್ರೆಂಡ್​ ಜೊತೆಗೆ ಲಿವಿನ್ ರಿಲೇಶನ್​ನಲ್ಲಿದ್ದಾರೆ.

Loading...
Unable to load recommendations.
Follow Us