Solar Eclipse 2021: ಡಿಸೆಂಬರ್ 4ರ ವರ್ಷದ ಕೊನೆ ಸೂರ್ಯ ಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ?

| Updated By: Srinivas Mata

Updated on: Dec 02, 2021 | 12:08 PM

ಸೂರ್ಯ ಗ್ರಹಣ - ರಾಶಿ ಭವಿಷ್ಯ: ಡಿಸೆಂಬರ್ 4, 2021ರಂದು ನಡೆಯುವ ಸೂರ್ಯಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

1 / 14
ಇದೇ ಡಿಸೆಂಬರ್ 4ನೇ ತಾರೀಕು ವೃಶ್ಚಿಕ ರಾಶಿಯಲ್ಲಿ ಸೂರ್ಯ ಗ್ರಹಣ ನಡೆಯಲಿದೆ. ಸೂರ್ಯ ಗ್ರಹಣ ಸಂಭವಿಸುವುದೇ ಅಮಾವಾಸ್ಯೆಯಂದು. ಈ ಗ್ರಹಣದ ಆಚರಣೆ ಅಂತ ಇಲ್ಲದಿದ್ದರೂ ಫಲ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಇದು ಮಹಾ ಸೂರ್ಯಗ್ರಹಣ ಆಗಿದ್ದು, ಭಾರತದಲ್ಲಿ ಗೋಚರ ಆಗುತ್ತಿಲ್ಲ. ಇನ್ನು ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಯಾವ ಆಚರಣೆಯೂ ಇಲ್ಲ. ಹಾಗಿದ್ದಲ್ಲಿ ಇದರ ಪ್ರಭಾವ ರಾಶಿಗಳ ಮೇಲೆ ಆಗುತ್ತದಾ? ಕೆಲವರು ಪ್ರಭಾವ ಆಗುತ್ತದೆ ಅಂದರೆ, ಮತ್ತೆ ಕೆಲವರು ಏನೂ ಪರಿಣಾಮ ಇಲ್ಲ ಅಂತಾರೆ. ಹೀಗೆ ಎರಡೆರಡು ಅಭಿಪ್ರಾಯದ ಮಧ್ಯೆ ಸಿಲುಕಿ ಗೊಂದಲದಲ್ಲಿ ಇರುವ ಬದಲಿಗೆ ಮುಂಜಾಗ್ರತೆ ವಹಿಸುವುದು ಉತ್ತಮ. ನಿಮಗೆ ಗೊತ್ತಿರಲಿ, ಡಿಸೆಂಬರ್ 4ನೇ ತಾರೀಕು ಜೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3.07ರ ಮಧ್ಯೆ ಇರಲಿದೆ.

2 / 14
ಈ ಗ್ರಹಣದಿಂದ ತಲಾ 4 ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಮೊದಲಿಗೆ ಶುಭ ಫಲ ಚಿಂತನೆಯನ್ನು ಯಾರಿಗೆ ಮಾಡಬಹುದು ಅಂತ ನೋಡುವುದಾದರೆ, ಯಾವ ರಾಶಿಯಿಂದ ಮೊದಲುಗೊಂಡು 3, 6, 10 ಹಾಗೂ 11ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆಯೋ ಅಂಥವರಿಗೆ ಶುಭ ಆಗುತ್ತದೆ. ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು, ಇನ್ನು ಅಶುಭ ಫಲಗಳು ಅಂತ 1, 4, 8, 12ನೇ ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಹೇಳಬಹುದು. 2, 5, 7 ಹಾಗೂ 9ನೇ ಮನೆ ಆಗುವ ತುಲಾ, ಕರ್ಕಾಟಕ, ವೃಷಭ ಮತ್ತು ಮೀನ ರಾಶಿಯವರಿಗೆ ಮಿಶ್ರ ಫಲ ಅಂತ ಹೇಳಬಹುದು. ಯಾರ್ಯಾರಿಗೆ ಅಶುಭ ಹಾಗೂ ಮಿಶ್ರ ಫಲ ಅಂತಿದೆಯೋ ಅವರು ಡಿಸೆಂಬರ್​ ಐದನೇ ತಾರೀಕು ಕೆಂಪು ಬಟ್ಟೆಯಲ್ಲಿ ಮೂರರಿಂದ ಐದು ಹಿಡಿ ಗೋಧಿಯನ್ನು ಕಟ್ಟಿ, ವೀಳ್ಯದೆಲೆ, ದಕ್ಷಿಣೆ, ಬಾಳೆಹಣ್ಣು ಸಮೇತ ದಾನ ಮಾಡಿ. ಹಾಗಿದ್ದ ಮೇಲೆ 12 ರಾಶಿಯವರ ಮೇಲೆ ಬೀರುವ ಪರಿಣಾಮ ಏನು ಎಂಬುದನ್ನು ಮುಂದೆ ಓದಿ.

3 / 14
ಮೇಷ

ಮೇಷ

4 / 14
ವೃಷಭ

ವೃಷಭ

5 / 14
ಮಿಥುನ

ಮಿಥುನ

6 / 14
ಕರ್ಕಾಟಕ

ಕರ್ಕಾಟಕ

7 / 14
ಸಿಂಹ

ಸಿಂಹ

8 / 14
ಕನ್ಯಾ

ಕನ್ಯಾ

9 / 14
ತುಲಾ

ತುಲಾ

10 / 14
ವೃಶ್ಚಿಕ

ವೃಶ್ಚಿಕ

11 / 14
ಧನುಸ್ಸು

ಧನುಸ್ಸು

12 / 14
ಮಕರ

ಮಕರ

13 / 14
ಕುಂಭ

ಕುಂಭ

14 / 14
ಮೀನ

ಮೀನ

Published On - 12:08 pm, Thu, 2 December 21