Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

Edited By:

Updated on: Aug 06, 2022 | 11:13 PM

Bigg Boss OTT kannada: ಇದೀಗ ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ (Somanna Machimada) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

1 / 7
ಈ ಬಾರಿ ಓಟಿಟಿ ಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada OTT) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಬ್ಬೊಬ್ಬರೆ ಸ್ಪರ್ಧಿಗಳು ದೊಡ್ಮನೆ ಸೇರಿಕೊಂಡಿದ್ದಾರೆ.

ಈ ಬಾರಿ ಓಟಿಟಿ ಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada OTT) ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಬ್ಬೊಬ್ಬರೆ ಸ್ಪರ್ಧಿಗಳು ದೊಡ್ಮನೆ ಸೇರಿಕೊಂಡಿದ್ದಾರೆ.

2 / 7

ಈ ಬಾರಿ ‘ಬಿಗ್ ಬಾಸ್​’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಈಗಾಗಲೇ ಎಲ್ಲ ಸ್ಪರ್ಧಿಗಳು ಕಾಲಿಟ್ಟಾಗಿದೆ.

3 / 7

ಇದೀಗ ಪತ್ರಕರ್ತ ಖೋಟಾದಿಂದ ಖಾಸಗಿ ಸುದ್ದಿ ವಾಹಿನಿಯ ಸೋಮಣ್ಣ ಮಾಚಿಮಾಡ (Somanna Machimada) ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

4 / 7

ಸುಮಾರು ಒಂದೂವರೆ ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಚಿರಪರಿಚಿತರಾಗಿರುವ ಕೊಡಗು ಮೂಲದ ಸೋಮಣ್ಣ ಮೈಸೂರಿನಲ್ಲಿ ಪತ್ರಿಕೋದ್ಯಮ ಪ್ರಾರಂಭಿಸಿದ್ದರು. ಬಳಿಕ ಟಿವಿ9 ಕನ್ನಡ ಸೇರಿದ ಅವರು ಇದೀಗ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

5 / 7

ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಸೋಮಣ್ಣ ಮಾಚಿಮಾಡ, ಹಲವಾರು ರಾಜಕಾರಣಿಗಳು, ಅನೇಕ ಸಿನಿಮಾ ಸೆಲೆಬ್ರಿಟಿಗಳನ್ನ ಸಂದರ್ಶನ ಮಾಡಿದ್ದಾರೆ.

6 / 7

ಸೋಮಣ್ಣ ಮಾಚಿಮಾಡ ಅವರಿಗೆ ಬಹುದೊಡ್ಡ ಫ್ಯಾನ್ಸ್‌ ಬಳಗ ಇದೆ. ಇವರು ಮಾಡುವ ಸಂದರ್ಶನಗಳು ತುಂಬಾ ಪ್ರಖ್ಯಾತಿ ಪಡೆದಿವೆ.

7 / 7

ಇವರಿಗೆ ಫೇಸ್‌ ಬುಕ್‌ ನಲ್ಲಿ 114k ಫಾಲೋವರ್ಸ್ ಇದ್ದರೆ, ಇನ್​ ಸ್ಟಾಗ್ರಾಮ್‌ ನಲ್ಲಿ 27k ಕ್ಕೂ ಅಧಿಕ ಹಿಂಬಾಲಕರಿದ್ದಾರೆ.

Loading...
Unable to load recommendations.
Follow Us