ದಕ್ಷಿಣ ಭಾರತದ ಈ ನಟಿಯರನ್ನು ಮೇಕಪ್ ಇಲ್ಲದೆ ನೋಡಿದ್ದೀರಾ? ಇಲ್ಲಿವೆ ವಿತೌಟ್ ಮೇಕಪ್ ಫೋಟೋಗಳು

| Updated By: Team Veegam

Updated on: May 14, 2021 | 8:34 PM

ಸೆಲೆಬ್ರಿಟಿಗಳು ಮೇಕಪ್ ಇಲ್ಲದೆ ಮನೆಯಿಂದ ಹೊರ ಬೀಳೋದು ತುಂಬಾನೇ ಕಡಿಮೆ. ಆದರೆ, ಕೆಲವೊಮ್ಮೆ ಮೇಕಪ್ ಇಲ್ಲದೆಯೇ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದಿದೆ. ಈ ರೀತಿ ಮೇಕಪ್ ಇಲ್ಲದೆ ಕಾಣಿಸಿಕೊಂಡ ಕೆಲ ದಕ್ಷಿಣ ಭಾರತದ ಹೀರೋಯಿನ್​ಗಳ ಫೋಟೋ ಇಲ್ಲಿದೆ.

1 / 8

2 / 8
ಸಮಂತಾ ಅಕ್ಕಿನೇನಿ: ಸಮಂತಾ ಅಕ್ಕಿನೇನಿ ಮದುವೆ ಆದ ನಂತರವೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ಕೆಲವು ವಿತೌಟ್ ಮೇಕಪ್ ಫೋಟೋಗಳು ಈ ಮೊದಲು ವೈರಲ್ ಆಗಿದ್ದವು.

3 / 8
ರಶ್ಮಿಕಾ ಮಂದಣ್ಣ: ನಟಿ ರಶ್ಮಿಕಾ ಮಂದಣ್ಣ ಮೇಕಪ್ ಇಲ್ಲದೆ ಕೆಲವೊಮ್ಮೆ ಕಾಣಿಸಿಕೊಂಡಿದ್ದಿದೆ. ಅವರು ಮುಖಕ್ಕೆ ಬಣ್ಣ ಹಾಕದಿದ್ದರೂ ಸಾಕಷ್ಟು ಕ್ಯೂಟ್ ಆಗಿ ಕಾಣುತ್ತಾರೆ ಎಂಬುದು ಅಭಿಮಾನಿಗಳ ಮಾತು.

4 / 8
ಪ್ರಿಯಾ ವಾರಿಯರ್: ನಟಿ ಪ್ರಿಯಾ ವಾರಿಯರ್ ಮಲಯಾಳಂ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು. ಅವರ ವಿತೌಟ್ ಮೇಕಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

5 / 8
ನಯನತಾರಾ: ನಯನತಾರಾ ದಕ್ಷಿಣ ಭಾರತದಲ್ಲಿ ಖ್ಯಾತಿ ಹೆಚ್ಚಿಸಿಕೊಂಡವರು. ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಆರಂಭದಲ್ಲಿ ಹೇಗಿದ್ದರು ಎನ್ನುವುದಕ್ಕೆ ಈ ಫೋಟೋ ಸಾಕ್ಷಿ.

6 / 8
ಕಾಜಲ್ ಅಗರ್ವಾಲ್: ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಮದುವೆ ಆಗಿದ್ದರು. ಅವರ ಮೇಕಪ್ ಇಲ್ಲದ ಫೋಟೋ ಇದು.

7 / 8
ಇಲಿಯಾನಾ ಡಿಕ್ರೂಜ್: ಇಲಿಯಾನಾ ಡಿಕ್ರೂಜ್ ಬಾಲಿವುಡ್ ಜತೆಗೆ ಟಾಲಿವುಡ್​ನಲ್ಲೂ ಗುರುತಿಸಿಕೊಂಡಿದ್ದಾರೆ. ಅವರ ವಿತೌಟ್ ಮೇಕಪ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.

8 / 8
ಅನುಷ್ಕಾ ಶೆಟ್ಟಿ: ಅನುಷ್ಕಾ ಶೆಟ್ಟಿ ವಯಸ್ಸು 40 ಸಮೀಪಿಸಿದರೂ ಗ್ಲಾಮರ್ ಕಳೆದುಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಅವರ ಲೇಟೆಸ್ಟ್ ಲುಕ್ ವೈರಲ್ ಆಗಿತ್ತು. ಅದರಲ್ಲಿ ಅನುಷ್ಕಾ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು.

Published On - 4:33 pm, Fri, 14 May 21