Updated on: Oct 25, 2021 | 12:57 PM
ಕೊಪ್ಪಳ ಶಾಲೆಯೊಂದರಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವದ ಫೋಟೋಗಳು ಫುಲ್ ವೈರಲ್ ಆಗಿವೆ.
ಗಂಗಾವತಿ ತಾಲೂಕಿನ ದಾಸನಾಳದ ಕಸ್ತೂರಬಾ ಶಾಲೆಯಲ್ಲಿ ಶಿಕ್ಷಕ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.
ಟಿ.ಶ್ರೀಧರ್ ಪತ್ನಿ ಕೂಡ ಗಂಗಾವತಿಯ ಹಮಾಲರ ಕಾಲೋನಿ ಶಾಲೆಯ ಶಿಕ್ಷಕಿಯಾಗಿದ್ದಾರೆ.
ಪತ್ನಿಯನ್ನು ಶಾಲೆಗೆ ಕರೆತಂದು ಮುಖ್ಯಶಿಕ್ಷಕ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಶಾಲೆಯಲ್ಲಿ ಕೇಕ್ ಕಟ್ ಮಾಡಿ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.
Published On - 12:53 pm, Mon, 25 October 21