ತಿಂಗಳಲ್ಲಿ ಒಮ್ಮೆಯಾದ್ರೂ ನಿಮ್ಮ ಸ್ಮಾರ್ಟ್​ಫೋನ್ ಅನ್ನು ಹೀಗೆ ಮಾಡಿ: ಇಲ್ಲದಿದ್ರೆ ಬೇಗನೆ ಹಾಳಾಗುತ್ತದೆ

Smartphone Cleaning Tips: ಅನೇಕ ಬಾರಿ ಜನರು ತಮ್ಮ ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ಕಾಳಜಿಯಿಲ್ಲದೆ ಬೇಕಾಬಿಟ್ಟಿ ಸ್ವಚ್ಛಗೊಳಿಸುತ್ತಾರೆ. ಹೀಗೆ ಮಾಡುವುದರಿಂದ ಫೋನ್‌ನ ಡಿಸ್ ಪ್ಲೇ, ಕ್ಯಾಮೆರಾ, ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್​ಗಳು ಹಾನಿಯಾಗುತ್ತದೆ. ಅದಕ್ಕಾಗಿಯೇ ನೀವು ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸುವಾಗ ಜಾಗರೂಕರಾಗಿರಬೇಕು.

|

Updated on: Sep 23, 2023 | 2:45 PM

ಇಂದಿನ ವೇಗದ ಜಗತ್ತಿನಲ್ಲಿ ಬಹುತೇಕ ಜನರು ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಇವುಗಳು ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ ಅವುಗಳ ಕಾಳಜಿಯನ್ನು ಹೆಚ್ಚಿನವರು ಮಾಡುವುದಿಲ್ಲ. ತಮ್ಮ ಕೈಗಳನ್ನು ಸ್ವಚ್ಛಗೊಳಿಸದೆ ಸ್ಮಾರ್ಟ್​ಫೋನ್​ಗಳನ್ನು ಬಳಸುವುದರಿಂದ ಬೇಗನೆ ಕೊಳಕು ಆಗುತ್ತವೆ.

1 / 7
ಅನೇಕ ಬಾರಿ ಜನರು ತಮ್ಮ ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ಕಾಳಜಿಯಿಲ್ಲದೆ ಬೇಕಾಬಿಟ್ಟಿ ಸ್ವಚ್ಛಗೊಳಿಸುತ್ತಾರೆ. ಹೀಗೆ ಮಾಡುವುದರಿಂದ ಫೋನ್‌ನ ಡಿಸ್ ಪ್ಲೇ, ಕ್ಯಾಮೆರಾ, ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್​ಗಳು ಹಾನಿಯಾಗುತ್ತದೆ. ಅದಕ್ಕಾಗಿಯೇ ನೀವು ಸ್ಮಾರ್ಟ್‌ಫೋನ್ ಅನ್ನು ಸ್ವಚ್ಛಗೊಳಿಸುವಾಗ ಜಾಗರೂಕರಾಗಿರಬೇಕು.

2 / 7
ಟಚ್ ಸ್ಕ್ರೀನ್ ಸ್ಮಾರ್ಟ್​ಫೋನ್​ಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದರಲ್ಲಿ ಫೋನಿನ ಸ್ಕ್ರೀನ್, ಸ್ಪೀಕರ್ ಮತ್ತು ಚಾರ್ಜಿಂಗ್ ಪೋರ್ಟ್ ಅನ್ನು ಕ್ಲೀನ್ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಮೊಬೈಲ್ ಕ್ಯಾಮೆರಾದ ಲೆನ್ಸ್ ಬಗ್ಗೆ ಹೇಗೆ ಜಾಗರೂಕರಾಗಿರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

3 / 7
ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ವಚ್ಛಗೊಳಿಸಲು ನೀವು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಈ ಬಟ್ಟೆಯ ದೊಡ್ಡ ವೈಶಿಷ್ಟ್ಯವೆಂದರೆ ಮೊಬೈಲ್ ಪರದೆಯಲ್ಲಿರುವ ಸಣ್ಣ ಸಣ್ಣ ಧೂಳುಗಳನ್ನು ಕೂಡ ಸ್ವಚ್ಛಗೊಳಿಸುತ್ತದೆ. ಕನಿಷ್ಠ ತಿಂಗಳಿಗೆ ಒಮ್ಮೆಯಾದರು ನಿಮ್ಮ ಮೊಬೈಲ್ ಅನ್ನು ನೀವು ಕ್ಲೀನ್ ಮಾಡಲೇಬೇಕು.

4 / 7
ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಲ್ಲಿ ಧೂಳುಗಳು ಹೆಚ್ಚು ಶೇಖರಣೆಯಾಗಿರುತ್ತದೆ. ನೀವು ಅದನ್ನು ತೀಕ್ಷ್ಣವಾದ ವಸ್ತುವಿನಿಂದ ಸ್ವಚ್ಛಗೊಳಿಸಿದರೆ ಹಾನಿಗೊಳಗಾಗಬಹುದು. ಆದ್ದರಿಂದ ಫೋನ್‌ನ ಸ್ಪೀಕರ್ ಅನ್ನು ಸ್ವಚ್ಛಗೊಳಿಸಬೇಕಾದರೆ ಸಣ್ಣ ಬ್ರಷ್ ಅಥವಾ ಟೂತ್ ಬ್ರಷ್‌ನಿಂದ ಕ್ಲೀನ್ ಮಾಡಿ. ಇದಲ್ಲದೇ ಸ್ಮಾರ್ಟ್​ಫೋನ್ ರಿಪೇರಿ ಅಂಗಡಿಗೆ ಹೋಗಿ ಏರ್ ಕಂಪ್ರೆಸರ್​ನಿಂದ ಕೂಡ ಸ್ವಚ್ಛ ಮಾಡಬಹುದು.

5 / 7
ಸ್ಮಾರ್ಟ್​ಫೋನ್ ಕ್ಯಾಮೆರಾವನ್ನು ಸ್ವಚ್ಛಗೊಳಿಸಲು, ನೀವು ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಅಥವಾ ಹತ್ತಿ, ಯಾವುದೇ ಮೃದುವಾದ ಬಟ್ಟೆಯನ್ನು ಸಹ ಬಳಸಬಹುದು. ಕ್ಯಾಮೆರಾವನ್ನು ಗಟ್ಟಿಯಾದ ಬಟ್ಟೆಯಿಂದ ಸ್ವಚ್ಛಗೊಳಿಸಿದರೆ, ಹಾನಿಗೊಳಗಾಗಬಹುದು.

6 / 7
ಇನ್ನು ಲೆನ್ಸ್ ಕ್ಲೀನರ್ ಅನ್ನು ಎಂದಿಗೂ ನೇರವಾಗಿ ಕ್ಯಾಮೆರಾಗೆ ಅನ್ವಯಿಸಬೇಡಿ, ಇದು ಕ್ಯಾಮರಾ ಮತ್ತು ಫೋನ್ ಅನ್ನು ಹಾನಿಗೊಳಿಸಬಹುದು. ಅಲ್ಲದೆ, ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ, ನಿಮ್ಮ ಕೈಗಳಿಂದ ಹೆಚ್ಚು ಒತ್ತಡವನ್ನು ಹಾಕಬೇಡಿ. ಬಟ್ಟೆ ಇಲ್ಲದೆ ಕ್ಯಾಮೆರಾವನ್ನು ಮುಟ್ಟಬೇಡಿ.

7 / 7
Follow us
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ

ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌

‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ

ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ

ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್

ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ

ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್

ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?

ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು

ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?