Updated on: Oct 15, 2022 | 5:35 PM
ಭಾರತದ ಭವ್ಯ ಇತಿಹಾಸವನ್ನು ಅರಿಯಲು ಇಲ್ಲಿನ ವಾಸ್ತುಶಿಲ್ಪ, ಗ್ರಂಥಗಳು, ಲಿಪಿಗಳನ್ನು ಓದಬೇಕು, ಸ್ಮಾರಕಗಳಿಗೆ ಭೇಟಿ ನೀಡಬೇಕು. ಭಾರತದಲ್ಲಿನ ಕೋಟೆಗಳು ಶೌರ್ಯ, ಪರಾಕ್ರಮ, ಪ್ರಣಯ, ವಂಚನೆ, ರಾಜಕೀಯದ ಒಳಸಂಚು, ಸಾಹಸಗಳಿಂದ ತುಂಬಿವೆ.
ಮೆಹ್ರಾನ್ಗಡ್ ಕೋಟೆ, ಜೋಧಪುರ: ಭಾರತದ ಅತ್ಯಂತ ಭವ್ಯವಾದ ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯ ಸೌಂದರ್ಯ ಕಂಡು ನೀವು ಬೆರಗಾಗದೆ ಇರಲಾರಿರಿ. ಈ ಕೋಟೆಯ 400 ಅಡಿ ಎತ್ತರವಿದ್ದು, ಬಂಡೆಯೊಂದರ ಮೇಲೆ ನಿರ್ಮಿಸಲಾಗಿದೆ.
THE MAGNIFICENT FORTS OF INDIA