Kannada News Photo gallery There are many meanings in a kissing kiss, it is best if you know about it before kissing your partner
ಕಿಸ್ನಲ್ಲಿದೆ ನಾನಾ ಅರ್ಥ, ಸಂಗಾತಿಗೆ ಮುತ್ತು ನೀಡುವ ಮುನ್ನ ಈ ಬಗ್ಗೆ ತಿಳಿದಿದ್ದರೆ ಉತ್ತಮ
ಫೆಬ್ರವರಿ ತಿಂಗಳಲ್ಲಿ ಬರುವ ಪ್ರೇಮಿಗಳ ವಾರ ಪ್ರೇಮಿಗಳ ಪಾಲಿಗೆ ಸಂಭ್ರಮದ ವಾರ. ಒಂದೊಂದು ದಿನ ವಿಶೇಷತೆಗಳಿಂದ ಕೂಡಿರುವ ಕಾರಣ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುತ್ತಾರೆ. ಇದೀಗ ಫೆಬ್ರವರಿ 13 ರಂದು ಚುಂಬನ ದಿನ (ಕಿಸ್ ಡೇ ). ಈ ದಿನ ಚುಂಬನದ ಮೂಲಕ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಮುತ್ತು ನೀಡುವ ಮೂಲಕ ಪ್ರೀತಿಯ ಭಾವನೆ ಜೊತೆಗೆ ಕಾಳಜಿ, ಆರೈಕೆ, ಆಸರೆ ಹಾಗೂ ಭರವಸೆಯನ್ನು ತೋರಿಸಬಹುದಾಗಿದೆ. ಮತ್ತೇರಿಸುವ ಮುತ್ತಿನಲ್ಲಿಯು ನಾನಾ ರೀತಿಯ ವಿಧಗಳಿದ್ದು, ವಿವಿಧ ರೀತಿಯ ಅರ್ಥವನ್ನು ನೀಡುತ್ತದೆ.