Updated on: Aug 19, 2021 | 7:10 AM
ಅಯ್ಯೋ, ನಮಗೆಲ್ಲಿದೆ ಅದೃಷ್ಟ ಎಂದು ಕೊರಗುವವರಿದ್ದಲ್ಲಿ ಕಡ್ಡಾಯವಾಗಿ ಓದಬೇಕಾದ ಜ್ಯೋತಿಷ ಲೇಖನ ಇದು. ಏಕೆಂದರೆ, ಅದೃಷ್ಟ ಏಕೆ ಇಲ್ಲ ಎಂಬುದನ್ನು ತಿಳಿಸಿಕೊಡುತ್ತದೆ. ಆದರೆ ಈ ಲೇಖನದಲ್ಲಿ 5 ರಾಶಿಗಳವರನ್ನು ಪಟ್ಟಿ ಮಾಡಿ, ದುರದೃಷ್ಟವಂತರು ಎನ್ನಲಾಗಿದೆ. ಹಾಗೆ ಸುಮ್ಮನೆ ಹೇಳಿಲ್ಲ. ಅದಕ್ಕೆ ಕಾರಣವನ್ನೂ ಮತ್ತು ಅದರಿಂದ ಹೊರಬರುವವರನ್ನೂ ಹೊರಬರುವ ಬಗೆಯನ್ನೂ ತಿಳಿಸಲಾಗಿದೆ.
ಕನ್ಯಾ ರಾಶಿ ಈ ರಾಶಿಯವರಿಗೆ ಎಲ್ಲವೂ ಲೆಕ್ಕಾಚಾರದಂತೆಯೇ ಆಗಬೇಕು. ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು, ಅಂದುಕೊಂಡ ರೀತಿಯಲ್ಲೇ ಪ್ರತಿ ಹೆಜ್ಜೆಯನ್ನು ಇಡಬುಸುವಂತಹ ಜನರಿವರು. ಆ ಕಾರಣಕ್ಕೆ ಸಣ್ಣ ಬದಲಾವಣೆ ಅಂದರೂ ಹೆದರುತ್ತಾರೆ. ಆ ಕಾರಣಕ್ಕೆ ಅಭಿವೃದ್ಧಿಯ ಅವಕಾಶ ಬಂದು ಬಾಗಿಲು ತಟ್ಟುವಾಗ ಹಾಗೇ ಕೈ ಚೆಲ್ಲುವುದುಂಟು. ಈ ರಾಶಿಯವರು ಒಂದಿಷ್ಟು ಸಕಾರಾತ್ಮಕವಾಗಿ ಆಲೋಚನೆ ಮಾಡುವ ಮೂಲಕ ಬದಲಾವಣೆ ತಂದುಕೊಳ್ಳಬಹುದು. ಆದರೆ ಆ ಆಲೋಚನೆ ಮಾಡುವಂತೆ ಬೇರೆ ಯಾರೂ ಇವರನ್ನೂ ಪ್ರೇರೇಪಿಸಲು ಸಾಧ್ಯವಿಲ್ಲ.
ವೃಶ್ಚಿಕ ರಾಶಿ
ಮಕರ
ಕರ್ಕಾಟಕ
ಕುಂಭ