
ಪ್ರವಾಸಕ್ಕೆ ಹೋಗಿ: ಸಂಬಂಧವು ಬಿಗಡಾಯಿಸುತ್ತಿದೆ ಎಂದೆನಿಸಿದಾಗ, ಅವರ ಜತೆ ಇರಲು ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿ, ನೀವು ನಿಮ್ಮ ಸಂಗಾತಿ ಜತೆ ಪ್ರವಾಸಕ್ಕೆ ತೆರಳಲು ಬಯಸಿದರೆ ಈ ನಿರ್ಧಾರ ನಿಮ್ಮ ಸಂಬಂಧವನ್ನು ಸುಧಾರಿಸಬಹುದು.

ಇಗೋ, ಕೋಪ ಅಥವಾ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದಿರುವುದು ಗಂಡ ಹೆಂಡತಿಯ ಸಂಬಂಧಕ್ಕೆ ಧಕ್ಕೆಯುಂಟಾಗುವುದು, ಈ ಸಣ್ಣ ಪುಟ್ಟ ವಿಷಯಗಳು ವಿಚ್ಛೇಧನದವರೆಗೂ ತಂದು ನಿಲ್ಲಿಸುತ್ತದೆ. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ನಮ್ಮ ಈ ಸಲಹೆ ಸಹಾಯ ಮಾಡಬಹುದು.

Happy Relationship

Talk Each other

Couple Talking

Talking With Partner