Travelling: ಪ್ರಪಂಚದ ವಿಚಿತ್ರ ಕಟ್ಟಡಗಳ ಬಗ್ಗೆ ಗೊತ್ತಾ..! ಇಲ್ಲಿದೆ ಮಾಹಿತಿ

Updated on: Mar 22, 2022 | 3:14 PM

Weirdest buildings: ಪ್ರಯಾಣದ ಸಮಯದಲ್ಲಿ, ನೀವು ಅಂತಹ ಅನೇಕ ಕಟ್ಟಡಗಳನ್ನು ನೋಡಿರಬಹುದು. ಇದು ವಾಸ್ತುಶಿಲ್ಪ ಅಥವಾ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಬಹಳ ಜನಪ್ರಿಯವಾಗಿರುತ್ತವೆ. ಆದರೆ, ಜಗತ್ತಿನಲ್ಲಿ ಇಂತಹ ಕೆಲವು ವಿಚಿತ್ರ ಕಟ್ಟಡಗಳಿವೆ. ಅದನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ.

1 / 5
ಬಬಲ್ ಹೌಸ್, ಫ್ರಾನ್ಸ್: ಈ ಆಕರ್ಷಕ ಕಟ್ಟಡವನ್ನು 1975 ಮತ್ತು 1989ರ ನಡುವೆ ನಿರ್ಮಿಸಲಾಗಿದೆ. ಕುಟುಂಬದೊಂದಿಗೆ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಈ ಸ್ಥಳಕ್ಕೆ ಹೋಗಬಹುದು.

ಬಬಲ್ ಹೌಸ್, ಫ್ರಾನ್ಸ್: ಈ ಆಕರ್ಷಕ ಕಟ್ಟಡವನ್ನು 1975 ಮತ್ತು 1989ರ ನಡುವೆ ನಿರ್ಮಿಸಲಾಗಿದೆ. ಕುಟುಂಬದೊಂದಿಗೆ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಈ ಸ್ಥಳಕ್ಕೆ ಹೋಗಬಹುದು.

2 / 5

ಕಾನ್ಸಾಸ್ ಸಿಟಿ ಲೈಬ್ರರಿ: ಈ ಗ್ರಂಥಾಲಯವನ್ನು ಪ್ರವಾಸಿಗರು ಒಮ್ಮೆ ನೋಡಿ ಆಶ್ಚರ್ಯಚಕಿತರಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಮುಂಭಾಗಕ್ಕೆ ಪುಸ್ತಕದ ಆಕಾರವನ್ನು ನೀಡಲಾಗಿದೆ. ಇದು ಸಾಕಷ್ಟು ಆಕರ್ಷಕವಾಗಿದ್ದು, ಪುಸ್ತಕ ಪ್ರೇಮಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು.

3 / 5

4 / 5

5 / 5

Published On - 2:55 pm, Tue, 22 March 22

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us