Beauty Tips: ನಿಮ್ಮ ತುಟಿ ಕಪ್ಪು ಬಣ್ಣಕ್ಕೆ ತಿರುಗುತ್ತಿದೆಯೇ? ಈ 5 ಮನೆಮದ್ದುಗಳನ್ನು ಬಳಸಿ

| Updated By: preethi shettigar

Updated on: Dec 27, 2021 | 7:30 AM

ಕಪ್ಪು ತುಟಿ ಅಥವಾ ನಿಮ್ಮ ತುಟಿಗಳ ಮೃದುತ್ವವು ಕಣ್ಮರೆಯಾಗುತ್ತಿದೆಯೇ ಚಿಂತೆಮಾಡುವ ಅಗತ್ಯ ಇಲ್ಲ. ನೀವು ಈ ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು.

1 / 5
ಅರಿಶಿಣ: ಇದರಲ್ಲಿರುವ ಕರ್ಕ್ಯುಮಿನ್ ಎಂಬ ಪೋಷಕಾಂಶವು ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಾರಕ್ಕೊಮ್ಮೆ, ಅರಿಶಿಣವನ್ನು ರೋಸ್ ವಾಟರ್‌ ಜತೆ ಬೆರೆಸಿ ತುಟಿಗಳಿಗೆ ಹಚ್ಚಿ. ಇದು ತುಟಿ ಕಪ್ಪಾಗುವುದನ್ನು ತಪ್ಪಿಸುತ್ತದೆ.

2 / 5
ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

3 / 5
ದಾಳಿಂಬೆ: ಇದು ಅನೇಕ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ದಾಳಿಂಬೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ದಾಳಿಂಬೆ ರಸದಲ್ಲಿ ರೋಸ್ ವಾಟರ್ ಬೆರೆಸಿ ತುಟಿಗಳಿಗೆ ಮಸಾಜ್ ಮಾಡಿ. ಇದು ತುಟಿಯ ಅಂದವನ್ನು ಹೆಚ್ಚಿಸುತ್ತದೆ.

4 / 5
ಅಲೋವೆರಾ: ಅಲೋವೆರಾ ತ್ವಚೆಯ ಕಲೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ಅಲೋವೆರಾ ಜೆಲ್ ಅನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ತುಟಿಗಳಿಗೆ ಅನ್ವಯಿಸಿ ಮತ್ತು ಒಣಗಿದ ನಂತರ ತೊಳೆಯಿರಿ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯ.

5 / 5
ನಿಂಬೆ: ನೈಸರ್ಗಿಕ ಬ್ಲೀಚಿಂಗ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ನಿಂಬೆಹಣ್ಣು, ಚರ್ಮದ ಟ್ಯಾನಿಂಗ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಮತ್ತು ತುಟಿಗಳ ಸೌಂದರ್ಯವನ್ನು ಹೆಚ್ಚಿಸಿ.