AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಇದೀಗ ಪ್ರಸಿದ್ಧ ಟ್ವಿಟರ್ ಕೂಡ ಇದೇ ಮಾದರಿಯ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ಆಡಿಯೋ ಚಾಟ್ ಸೇವೆ ಒದಗಿಸುವಿದಕ್ಕೆ ಸ್ಪೇಸಸ್ ಎಂದು ಹೆಸರಿಡಲಾಗಿದೆ.

TV9 Web
| Edited By: |

Updated on: Mar 21, 2022 | 9:05 AM

Share
ಕಳೆದ ವರ್ಷ ಕ್ಲಬ್ ಹೌಸ್ ಎಂಬ ಆ್ಯಪ್ ಭಾರತದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದರಲ್ಲಿರುವ ಲೈವ್ ಆಡಿಯೋ ಫೀಚರ್ ಎಲ್ಲರ ಗಮನ ಸೆಳೆದಿತ್ತು. ಇದೀಗ ಪ್ರಸಿದ್ಧ ಟ್ವಿಟರ್ ಕೂಡ ಇದೇ ಮಾದರಿಯ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ಆಡಿಯೋ ಚಾಟ್ ಸೇವೆ ಒದಗಿಸುವಿದಕ್ಕೆ ಸ್ಪೇಸಸ್ ಎಂದು ಹೆಸರಿಡಲಾಗಿದೆ.

1 / 6
ಇದು ಕ್ಲೌಬ್ ಹೌಸ್ ಪ್ರೇರಿತವಾಗಿದ್ದು, ಬಳಕೆದಾರರಿಗೆ ಆಡಿಯೋ ಚಾಟ್ ರೂಮ್ ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಕಳೆದ ವರ್ಷ ಐಒಎಸ್ ನಲ್ಲಿನ ಸಣ್ಣ ಗುಂಪಿನ ಜನರೊಂದಿಗೆ ಅದರ ಆಡಿಯೋ ಚಾಟ್ ಫೀಚರ್ ಮೊದಲು ಪರೀಕ್ಷಿಸಿದ ನಂತರ, ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷೆ ವಿಸ್ತರಿಸಿತ್ತು.

2 / 6
Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಇದೀಗ ಈ ಆಯ್ಕೆ ಕೆಲ ಐಒಎಸ್ ಬಳಕೆ ದಾರರಿಗೆ ಲಭ್ಯವಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಆಕರ್ಷಕ ಫೀಚರ್ ಕೂಡ ಬಿಡುಗಡೆ ಮಾಡುವುದಾಗಿ ಹೇಳಿದೆ. ಅದೇನೆಂದರೆ ಆಡಿಯೋ ಸಂಭಾಷಣೆಯನ್ನು ಲೈವ್ನಲ್ಲಿ ರೆಕಾರ್ಡ್ ಮಾಡುವ ಆಯ್ಕೆ ನೀಡಲಿದ್ದು ಅದರ ಕ್ಲಿಪ್ ಅನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಆಯ್ಕೆಯನ್ನು ಸಹ ಒದಗಿಸಲಿದೆ ಎಂದು ಕಂಪನಿ ತಿಳಿಸಿದೆ.

3 / 6
Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿದ್ದು ಆಯ್ದ ಕೆಲವು ಐಒಎಸ್ ಬಳಕೆದಾರರಿಗೆ ಆರಂಭಿಕ ಪೂರ್ವವೀಕ್ಷಣೆಯಾಗಿ ಲಭ್ಯವಿದೆ. ಫೀಚರ್ ನಲ್ಲಿ ಬಳಕೆದಾರರು ತಮ್ಮ ಅನುಯಾಯಿಗಳು ಸಂವಾದದಲ್ಲಿ ಭಾಗವಹಿಸಲು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಕ್ಲಿಪ್ ಅನ್ನು ಶೇರ್ ಮಾಡಿಕೊಳ್ಳಬಹುದಾಗಿದೆ.

4 / 6
Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಟ್ವಿಟರ್ ನ ಈ ಸ್ಪೇಸ್ ಬಳಕೆದಾರರಿಗೂ ಶೆಡ್ಯೂಲ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ. ಸ್ಪೇಸ್ ಆರಂಭಿಸಲು ಬಳಕೆದಾರರು ಮೈಕ್ರೊಫೋನ್ ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಸ್ಪೇಸ್ಗಳು ಕ್ಲಬ್ ಹೌಸ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ನ ಪ್ರತಿಕ್ರಿಯೆಯಾಗಿದೆ.

5 / 6
Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಮೊಬೈಲ್ ನಲ್ಲಿ ಮಾತ್ರವಲ್ಲದೇ ಬಳಕೆದಾರರು ವೆಬ್ ನಲ್ಲಿ ಸ್ಪೇಸ್ ಸೇವೆಯನ್ನು ಪಡೆದುಕೊಳ್ಳಬಹುದು. ಟ್ವಿಟರ್ ಸ್ಪೇಸ್ ಗಳನ್ನು ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಕಾರ್ಯಕ್ಷಮತೆಯೊಂದಿಗೆ ಹೆಚ್ಚಿಸಲಾಗಿದೆ. ಆಡಿಯೋ ಚಾಟ್ ಗಳ ನಂತರ ಬಳಕೆದಾರರಿಗೆ ಅವುಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಲಭ್ಯವಿರುವ ಕ್ರಿಯಾತ್ಮಕತೆಗೆ ಸಂಬಂಧಿಸಿದಂತೆ, ಆನ್ ಲೈನ್ ಆವೃತ್ತಿಯು ಮೊಬೈಲ್ ಅಪ್ಲಿಕೇಶನ್ ಗೆ ಹೋಲಿಸಿದಾಗ ವೆಬ್ ಬಳಕೆಯು ಸಾಕಷ್ಟು ಸೀಮಿತವಾಗಿದೆ.

6 / 6
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು

ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!

ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್

ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?

ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ

ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್

ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ

ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ