Kannada News Photo gallery Union budget 2025, gold rates may rise as customs duty likely to be increased on Feb 1st, news in Kannada
ಬಜೆಟ್ನಲ್ಲಿ ಚಿನ್ನದ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಚಿನ್ನ ಖರೀದಿಗೆ ಇದು ಸಮಯವಾ?
ನವದೆಹಲಿ, ಜನವರಿ 29: ಮುಂಬರುವ ಬಜೆಟ್ ಬಳಿಕ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆಮದು ಸುಂಕ ಹೆಚ್ಚಳ ಮಾಡಬಹುದು ಎನ್ನುವ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಈ ತೆರಿಗೆ ಏರಿಕೆ ಆದರೆ ಭಾರತದಲ್ಲಿ ಚಿನ್ನದ ಬೆಲೆಯೂ ಏರಿಕೆ ಆಗುತ್ತದೆ. ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ಇದು ಸಕಾಲವಾಗಿರಬಹುದು. ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.