ದೇಹದ ಕೊಬ್ಬನ್ನು ಕರಗಿಸಲು ಈ ಪದಾರ್ಥಗಳು ಬಳಕೆಯಲ್ಲಿರಲಿ

Edited By:

Updated on: Feb 20, 2022 | 8:30 AM

ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ಕೆಲವು ಗಿಡ,ಮೂಲಿಕೆಗಳು ನೆರವಾಗುತ್ತವೆ. ಅವು ಯಾವೆಲ್ಲಾ ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

1 / 8
ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಲು ಈ ಆಹಾರ ಪದಾರ್ಥಗಳನ್ನು ತಪ್ಪದೇ ಬಳಸಿ .

ದೇಹದಲ್ಲಿನ ಅತಿಯಾದ ಕೊಬ್ಬನ್ನು ಕರಗಿಸಲು ಈ ಆಹಾರ ಪದಾರ್ಥಗಳನ್ನು ತಪ್ಪದೇ ಬಳಸಿ .

2 / 8

ಜೀರಿಗೆ, ಕೊತ್ತಂಬರಿಯನ್ನ ಸೇರಿಸಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಸೇವಿಸಿ. ಇದರಿಂದ ದೇಹದಲ್ಲಿನ ಕೊಬ್ಬು ಕರಗುತ್ತದೆ.

3 / 8

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬು ಸೇರಿಸಿ ಕುಡಿಯಿರಿ. ಇದು ನಿಮ್ಮ ದೇಹದಲ್ಲಿ ಶೇಖರಣೆಯಾದ ಕೊಲೆಸ್ಟ್ರಾಲ್​ಅನ್ನು ಕಡಿಮೆ ಮಾಡುತ್ತದೆ.

4 / 8

ಜೇಷ್ಟ ಮದ್ದು ಒಂದು ಉತ್ತಮ ಗಿಡಮೂಲಿಕೆಯಾಗಿದೆ. ದೇಹವನ್ನು ಸುಸ್ಥಿತಿಯಲ್ಲಿಡಲು ಇದು ನೆರವಾಗುತ್ತದೆ.

5 / 8

ಅಮಲಕಿ, ಹರಿತಕಿ ಮತ್ತು ವಿಭಿತಕಿ ಎನ್ನುವ ಗಿಡಮೂಲಕೆಗಳನ್ನ ಸೇರಿಸಿ ತ್ರಿಫಲ ಎನ್ನಲಾಗುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಸೇವಿಸದರೆ ಆರೋಗ್ಯಕ್ಕೆ ಉತ್ತಮ.

6 / 8

ಶುಂಠಿ ಸಾರ್ವಕಾಲಿಕ ಔಷಧಿಗಳಲ್ಲಿ ಒಂದು. ಶುಂಠಿಯನ್ನು ಟೀ, ಮಜ್ಜಿಗೆ ಹೀಗೆ ವಿವಿಧ ರೀತಿಯಲ್ಲಿ ಬಳಸಬಹುದು. ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ನಿವಾರಿಸುತ್ತದೆ.

7 / 8

ಬೆಳ್ಳುಳ್ಳಿ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ ಬೆಳ್ಳುಳ್ಳಿ ಸೇವನೆ ಉತ್ತಮ .

8 / 8

ಜ್ಯೂಸ್​ ಅಥವಾ ಪೌಡರ್​ ರೂಪದಲ್ಲಿ ಆಮ್ಲಾವನ್ನು ಬಳಕೆ ಮಾಡಬಹುದು. ಇದರಿಂದ ದೇಹದ ಕೊಲೆಸ್ಟ್ರಾಲ್​ ಮಟ್ಟ ನಿಯಂತ್ರಣದಲ್ಲಿರುತ್ತದೆ.

Loading...
Unable to load recommendations.
Follow Us