ಸೂರ್ಯನಿಗೆ ಸೆಡ್ಡು ಹೊಡೆದು ವಿಜಯಪುರ ಜಿಲ್ಲೆಯನ್ನು ಆವರಿಸಿದ ಮಂಜು; ಹೆಚ್ಚಿದ ಆತಂಕ

Edited By: Rakesh Nayak Manchi

Updated on: Nov 24, 2022 | 9:40 AM

ವಿಜಯಪುರ ಜಿಲ್ಲೆಯಲ್ಲಿ ಚಳಿಯ ಜೊತೆಗೆ ದಟ್ಟವಾದ ಮಂಜು ಕೂಡ ಆವರಿಸುತ್ತಿದೆ. ಆ ಮೂಲಕ ಜಿಲ್ಲೆಯು ಮಂಜಿನ ನಗರಿಯಾಗಿ ಪರಿವರ್ತನೆಯಾದಂತೆ ಗೋಚರಿಸಲು ಆರಂಭಿಸಿದೆ.

1 / 5

2 / 5

ಸದಾಕಾಲ ಸುಡು ಬಿಸಿಲಿಗೆ ಕುಖ್ಯಾತಿಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಮಂಜು ಆವರಿಸಿದೆ. ಮೈಕೊರೆಯುವ ಚಳಿಯ ಜೊತೆಗೆ ಮಂಜು ಆವರಿಸಿದ್ದು ಜನರು ಮನೆಯಾಚೆ ಬಾರದಂತೆ ಮಾಡಿದೆ.

3 / 5

Vijayapura Cold and dense fog in Vijayapura district Farmers worried about crop loss Vijayapura news in kannada

4 / 5

ಇನ್ನು ಈ ರೀತಿ ಸತತ ಮಂಜು ಸುರಿದರೆ ತೋಟಗಾರಿಕೆ ಬೆಳೆಯಾದ ದ್ರಾಕ್ಷಿ ಹಾಗೂ ಈರುಳ್ಳಿ ಸೂರ್ಯಕಾಂತಿ ಬೆಳೆಗೆ ಹಾನಿಯಾಗೋ ಸಾಧ್ಯತೆಯಿದೆ. ಹೆಚ್ಚು ಮಂಜಿನ ಹಾವಳಿ ಉಂಟಾದರೆ ಇತರೆ ಬೆಳೆಗಳಿಗೂ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

5 / 5

Vijayapura Cold and dense fog in Vijayapura district Farmers worried about crop loss Vijayapura news in kannada

Published On - 9:39 am, Thu, 24 November 22

Loading...
Unable to load recommendations.
Follow Us