Updated on: Sep 04, 2021 | 12:26 PM
ನಾನಾ ಬಗೆಯ ಅಗತ್ಯಗಳಿಗಾಗಿ ನಾನಾ ರೀತಿಯ ಸಾಲಗಳನ್ನು ತೆಗೆದುಕೊಳ್ತೀವಿ. ಸರಿಯಾದ ಸಮಯಕ್ಕೆ, ಅದರಲ್ಲೂ ನಿಗದಿತ ಸಾಲ ಮರುಪಾವತಿ ಅವಧಿಯೊಳಗೆ ಹಿಂತಿರುಗಿಸುವುದು ಆರ್ಥಿಕ ಶಿಸ್ತು. ಆದರೆ ಕೆಲವು ಸನ್ನಿವೇಶ ಹೇಗೆ ಸೃಷ್ಟಿ ಆಗಿಬಿಡುತ್ತದೆ ಅಂದರೆ, ಸಾಲ ವಾಪಸಾತಿ ಮಧ್ಯೆಯೇ ಮತ್ತೆ ಕಡ ತೆಗೆದುಕೊಳ್ಳಬೇಕಾಗುತ್ತದೆ. ಈ ಅಗತ್ಯವನ್ನು ಪೂರೈಸುವ ಉದ್ದೇಶದಿಂದಲೇ ಬ್ಯಾಂಕ್ನಿಂದ ಟಾಪ್- ಅಪ್ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಅದಕ್ಕಾಗಿ ಅರ್ಹತಾ ಮಾನದಂಡಗಳೇನು ಎಂಬುದರ ವಿವರಗಳು ಇಲ್ಲಿವೆ. ಈಗಿರುವ ಸಾಲದ ಮಧ್ಯೆಯೇ ಟಾಪ್- ಅಪ್ ಮಾಡಿಸುತ್ತಿದ್ದಲ್ಲಿ ಇಲ್ಲಿರುವ ಆರು ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.
ಟಾಪ್ ಅಪ್ ಲೋನ್ ಈಗಾಗಲೇ ಇರುವ ಹೋಮ್ಲೋನ್ ಹಾಗೂ ಪರ್ಸನಲ್ ಸಾಲಕ್ಕೆ ಹೆಚ್ಚುವರಿಯಾಗಿ ಮೊತ್ತವನ್ನು ನೀಡಲಾಗುತ್ತದೆ. ಆದರೆ ಗ್ರಾಹಕರು ಬ್ಯಾಂಕ್ನೊಂದಿಗೆ ಕನಿಷ್ಠ 1 ವರ್ಷದ ವಹಿವಾಟು ನಡೆಸಿರಬೇಕು. ಜತೆಗೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಇವೆಲ್ಲದರ ಮೇಲೆ ಮರುಪಾವತಿ ಸಾಮರ್ಥ್ಯ ಕೂಡ ಮುಖ್ಯವಾಗುತ್ತದೆ. ಈ ಹಿಂದೆ ಸಾಲ ಮರುಪಾವತಿ ಸರಿಯಾಗಿ ಮಾಡಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಅರ್ಹತೆ
ಪ್ರಾಥಮಿಕ ಲಕ್ಷಣಗಳು
ಅನುಕೂಲಗಳು
ಅನನುಕೂಲಗಳು
ತೆರಿಗೆ ಅನುಕೂಲಗಳು
ತಜ್ಞರ ಸಲಹೆ ಏನು?