Updated on: Sep 04, 2021 | 8:21 PM
ಅಲ್ಲಿ ಅ್ಯಡ್ ಪೇಮೆಂಟ್ ಮೆಥಡ್ (Add Payment Method) ಮೇಲೆ ಕ್ಲಿಕ್ ಮಾಡಿದರೆ, ಕಂಟಿನ್ಯೂ ಬಟನ್ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದರೆ ಬ್ಯಾಂಕುಗಳ ಆಯ್ಕೆ ಇರಲಿದೆ. ಇಲ್ಲಿ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಎಸ್ಎಂಎಸ್ನ ವೆರಿಫಿಕೇಷನ್ ನೀಡಿದರೆ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆ ಬರಲಿದೆ.
ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ತನ್ನ ಪಾವತಿ ಸೇವೆಯನ್ನು (WhatsApp payment) ಎಲ್ಲಾ ಬಳಕೆದಾರರಿಗೂ ಲಭ್ಯಗೊಳಿಸಿದೆ. 2020 ರಲ್ಲಿ ಭಾರತದಲ್ಲಿ ವಾಟ್ಸ್ಆ್ಯಪ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದರೂ, ಎಲ್ಲಾ ಬಳಕೆದಾರರಿಗೆ ಪಾವತಿ ಸೇವೆಯನ್ನಿ ವಿಸ್ತರಿಸಿರಲಿಲ್ಲ. ಇದೀಗ ಪ್ರತಿಯೊಂದು ವಾಟ್ಸ್ಆ್ಯಪ್ ಖಾತೆಯಲ್ಲೂ ಪೇಮೆಂಟ್ ಆಯ್ಕೆ ನೀಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ವಾಟ್ಸ್ಆ್ಯಪ್ ಸ್ಥಗಿತಗೊಳ್ಳಲಿರುವ ಸ್ಮಾರ್ಟ್ಫೋನ್ಗಳ ಪಟ್ಟಿ ಹೀಗಿದೆ:
ಸ್ಯಾಮ್‌ಸಂಗ್ ಮೊಬೈಲ್ಗಳ ಪಟ್ಟಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 3 ಮಿನಿ, ಟ್ರೆಂಡ್ II, ಟ್ರೆಂಡ್ ಲೈಟ್, ಕೋರ್, ಏಸ್ 2 (Samsung Galaxy S3 Mini, Trend II, Trend Lite, Core, Ace 2)
LG ಮೊಬೈಲ್ಗಳ ಪಟ್ಟಿ: ಎಲ್ಜಿ ಆಪ್ಟಿಮಸ್ ಎಫ್ 7, ಎಫ್ 5, ಎಲ್ 3 II ಡ್ಯುಯಲ್, ಎಫ್ 7 II, ಎಫ್ 5 II (LG Optimus F7, F5, L3 II Dual, F7 II, F5 II)
ಹುವಾವೇ ಮೊಬೈಲ್ಗಳ ಪಟ್ಟಿ: ಹುವಾವೇ ಅಸೆಂಡ್ ಮೇಟ್ ಮತ್ತು ಅಸೆಂಡ್ ಡಿ 2 (Huawei Ascend Mate and Ascend D2)
ಆ್ಯಪಲ್ ಐಫೋನ್ಗಳ ಪಟ್ಟಿ: ಐಫೋನ್ ಎಸ್ಇ, ಐಫೋನ್ 6 ಎಸ್, ಮತ್ತು ಐಫೋನ್ 6 ಎಸ್ ಪ್ಲಸ್ (Apple iPhone SE, 6S, and 6S Plus)
ಸೋನಿ ಎಕ್ಸ್ಪೀರಿಯಾ (Sony Xperia)