‘ಟಾಕ್ಸಿಕ್’ ಟೀಸರ್​​: ಯಶ್ ಜೊತೆ ಕಾರಿನಲ್ಲಿರುವ ನಟಿ ಇವರೇ ನೋಡಿ

Updated on: Jan 08, 2026 | 4:01 PM

Toxic Teaser: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ‘ಟಾಕ್ಸಿಕ್’ ಸಿನಿಮಾ ಸಖತ್ ಹಾಟ್ ಆಗಿಯೂ ಸಖತ್ ಮಾಸ್ ಆಗಿಯೂ ಮೂಡಿ ಬಂದಿದೆ. ಟೀಸರ್​​ನಲ್ಲಿ ಯಶ್ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಟೀಸರ್​​ನಲ್ಲಿ ಯಶ್ ಜೊತೆ ಇರುವ ಯುವತಿ ಯಾರು ಗೊತ್ತೆ? ಇಲ್ಲಿದೆ ನೋಡಿ ಆಕೆಯ ಬಗ್ಗೆ ಮಾಹಿತಿ...

1 / 7
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ.

2 / 7
ಇಂದು (ಜನವರಿ 08) ಯಶ್ ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಸಖತ್ ಹಾಟ್ ಆಗಿಯೂ ಸಖತ್ ಮಾಸ್ ಆಗಿಯೂ ಇದೆ.

3 / 7
ಟೀಸರ್​​ನಲ್ಲಿ ಯಶ್​​ ಕಾರೊಂದರಲ್ಲಿ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯುವತಿಯ ಕೆಲವು ಹಾಟ್ ದೃಶ್ಯಗಳು ಟೀಸರ್​​ನಲ್ಲಿ ಇವೆ. ಅಷ್ಟಕ್ಕೂ ಆ ಯುವತಿ ಯಾರು?

4 / 7
‘ಟಾಕ್ಸಿಕ್’ ಟೀಸರ್​​ನಲ್ಲಿ ಯಶ್ ಜೊತೆಗೆ ಇರುವ ನಟಿಯ ಹೆಸರು ನಟೇಲಿ ಬರ್ನ್. ಈ ನಟಿ ಮೂಲತಃ ಉಕ್ರೇನ್​​ವರು ಆದರೆ ಹಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

5 / 7
ನಟೇಲಿ ಬರ್ನ್ ನಟಿ ಆಗಿರುವ ಜೊತೆಗೆ ನಿರ್ಮಾಪಕಿ ಮತ್ತು ಚಿತ್ರಕತೆ ಬರಹಗಾರ್ತಿಯೂ ಆಗಿದ್ದಾರೆ. ಕೆಲವು ಇಂಗ್ಲೀಷ್ ಸಿನಿಮಾಗಳಿಗೆ, ಕಿರು ಚಿತ್ರಗಳಿಗೆ ಬಂಡವಾಳ ಸಹ ಹೂಡಿದ್ದಾರೆ.

6 / 7
7 ಹೆವೆನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ನಟೇಲಿ ಬರ್ನ್, ನಟರ ತರಬೇತಿ ಮತ್ತು ಸ್ಟುಡಿಯೋ ‘ಬಾರ್ನ್ ಟು ಬರ್ನ್’ ನ ಸಿಇಓ ಸಹ ಆಗಿದ್ದಾರೆ. ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್ ಅಕಾಡೆಮಿಯ ಸದಸ್ಯೆಯೂ ಆಗಿದ್ದಾರೆ.

7 / 7
ನಟೇಲಿ ಬರ್ನ್ ಹಾಲಿವುಡ್​ನ ‘ದಿ ಎಕ್ಸ್​ಪ್ಯಾಂಡೆಬಲ್ಸ್ 3’, ‘ಮೆಕ್ಯಾನಿಕ್ ರಿಸರಕ್ಷನ್’, ‘ಫಾರ್ಸೆಸ್ಟ್ರೆಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

Published On - 3:33 pm, Thu, 8 January 26