Yash: ಅಭಿಷೇಕ್-ಅವಿವಾ ದಂಪತಿಗೆ ಯಶ್ ವಿಶ್; ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್

|

Updated on: Jun 05, 2023 | 12:07 PM

ಅಭಿಷೇಕ್-ಅವಿವಾ ಮದುವೆ ಇಂದು (ಜೂನ್ 5) ನಡೆದಿದೆ. ಈ ವಿವಾಹ ಸಮಾರಂಭಕ್ಕೆ ಯಶ್ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

1 / 6
ಅಂಬರೀಷ್ ಕುಟುಂಬಕ್ಕೆ ಯಶ್​ ತುಂಬಾನೇ ಆಪ್ತರು. ಅಂಬರೀಷ್ ಅವರನ್ನು ಕಂಡರೆ ಯಶ್​ಗೆ ಅಚ್ಚುಮೆಚ್ಚು. ಈಗ ಅವರು ಅಂಬಿ ಮಗ ಅಭಿಷೇಕ್ ಮದುವೆಗೆ ಆಗಮಿಸಿ ವಿಶ್ ಮಾಡಿದ್ದಾರೆ.

2 / 6
ಅಭಿಷೇಕ್-ಅವಿವಾ ಮದುವೆ ಇಂದು (ಜೂನ್ 5) ನಡೆದಿದೆ. ಈ ವಿವಾಹ ಸಮಾರಂಭಕ್ಕೆ ಯಶ್ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

ಅಭಿಷೇಕ್-ಅವಿವಾ ಮದುವೆ ಇಂದು (ಜೂನ್ 5) ನಡೆದಿದೆ. ಈ ವಿವಾಹ ಸಮಾರಂಭಕ್ಕೆ ಯಶ್ ಆಗಮಿಸಿ ನವದಂಪತಿಗೆ ಶುಭ ಕೋರಿದ್ದಾರೆ.

3 / 6
ಯಶ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ‘ಕೆಜಿಎಫ್ 2’ ಲುಕ್​ನ ಹಾಗೆಯೇ ಉಳಿಸಿಕೊಂಡಿದ್ದಾರೆ.

4 / 6
ಕಾಲಿವುಡ್ ನಟ ರಜನಿಕಾಂತ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಈ ಮದುವೆಗೆ ಆಗಮಿಸಿ ಹಾರೈಸಿದ್ದಾರೆ.

5 / 6
ನವ ದಂಪತಿಗೆ ವಿಶ್ ಮಾಡಿದ ಪುನೀತ್ ಪತ್ನಿ ಅಶ್ವಿನಿ

6 / 6
ಬೆಳಿಗ್ಗೆ 9.30 ಸುಮಾರಿಗೆ ಅಭಿಷೇಕ್​-ಅವಿವಾ ವಿವಾಹ ನಡೆದಿದೆ. ಸುಮಲತಾ ಅವರು ಮಗನ ಮದುವೆ ಕಣ್ತುಂಬಿಕೊಂಡಿದ್ದಾರೆ.