2021ರಲ್ಲಿ ಬಿಕಿನಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ತಾರೆಯರು ಇವರೇ..; ಚಿತ್ರಗಳು ಇಲ್ಲಿವೆ

| Updated By: shivaprasad.hs

Updated on: Dec 25, 2021 | 7:00 PM

Year Ender 2021: ಬಾಲಿವುಡ್ ಸೇರಿದಂತೆ ಚಿತ್ರರಂಗದ ತಾರೆಯರು ಈ ಬಾರಿ ಕೊರೊನಾ ಕಡಿಮೆಯಾದ ನಂತರ ಪ್ರವಾಸ ಮಾಡಿ, ಸಖತ್ ಎಂಜಾಯ್ ಮಾಡಿದ್ದರು. ಮಾಲ್ಡೀವ್ಸ್, ದುಬೈ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿದ್ದ ಸೆಲೆಬ್ರಿಟಿಗಳು ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಮಿಂಚಿದ್ದರು. 2021ರಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ತಾರೆಯರ ಚಿತ್ರಗಳು ಇಲ್ಲಿವೆ.

1 / 10
ಆಲಿಯಾ ಭಟ್ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.

2 / 10
ಬಾಲಿವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಕಿಯಾರಾ ಅಡ್ವಾಣಿ ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

3 / 10
ಬ್ರಿಟಿಷ್ ಮೂಲದ ಸೋಫಿ ಚೌಧರಿ ಭಾರತೀಯ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ.

4 / 10
ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಕಿನಿಯಲ್ಲಿ ಪೋಸ್ ನೀಡಿದ್ದು ಹೀಗೆ.

5 / 10
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೂಡ ಬಿಕಿನಿ ಚಿತ್ರಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದರು.

6 / 10
ನಟಿ ದಿಶಾ ಪಟಾನಿ ಸಾಗರ ತಟದಲ್ಲಿ ಫೋಟೋಗೆ ಭರ್ಜರಿ ಪೋಸ್.

7 / 10
ಟಾಲಿವುಡ್​ನಲ್ಲಿ ಸಕ್ರಿಯರಾಗಿರುವ ರಾಕುಲ್ ಪ್ರೀತ್ ಸಿಂಗ್ (ಎಡ ಚಿತ್ರ), ‘ಕಪೂರ್ ಆಂಡ್ ಸನ್ಸ್’ ಮೂಲಕ ಗುರುತಿಸಿಕೊಂಡಿದ್ದ ಶನಾಯಾ ಕಪೂರ್ (ಬಲ ಚಿತ್ರ)

8 / 10
ಬಾಲಿವುಡ್​ನಲ್ಲಿ ನೆಲೆಯೂರುತ್ತಿರುವ ಸಾರಾ ಅಲಿ ಖಾನ್.

9 / 10
ಅಮೇರಿಕಾನ್ ಮಾಡೆಲ್, ಉದ್ಯಮಿ ಕಿಮ್ ಕರ್ದಾಶಿಯನ್ ಪ್ರಿಂಟೆಡ್ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದು ಹೀಗೆ.

10 / 10
ಮತ್ತೋರ್ವ ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಕೂಡ ಬಿಕಿನಿ ಧರಿಸಿ ಪೋಸ್ ನೀಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ತಾರಾ ಹಂಚಿಕೊಂಡಿದ್ದ ಚಿತ್ರಗಳಿವು.