ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಕಣ್ಣಿನ ಆರೈಕೆಗಾಗಿ ಇಲ್ಲಿದೆ ಸಲಹೆ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಕಣ್ಣುಗಳಿಗೆ ಮಾತ್ರವಲ್ಲದೆ ದೇಹದ ಅನೇಕ ಭಾಗಗಳಿಗೆ ಪ್ರಯೋಜನವನ್ನು ನೀಡುತ್ತದೆ. ನೀವು ಬಯಸಿದರೆ ನೆಲ್ಲಿಕಾಯಿ ಜಾಮ್ ಅನ್ನು ಸಹ ಸೇವಿಸಬಹುದು.

ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದೀರಾ? ಕಣ್ಣಿನ ಆರೈಕೆಗಾಗಿ ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Updated By: preethi shettigar

Updated on: Mar 19, 2022 | 7:02 AM