ರಾಯಗಢ್ ಬಳಿ ಕುಸಿದ ಕಟ್ಟಡ, ಅವಶೇಷಗಳಡಿ ಹಲವಾರು ಜನ ಸಿಲುಕಿರುವ ಶಂಕೆ

|

Updated on: Aug 24, 2020 | 8:49 PM

ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಮಹಾಡ್ಬ ಎಂಬಲ್ಲಿ ಐದಂಸ್ತಿನ ಕಟ್ಟಟವೊಂದು ಸೋಮವಾರ ಸಾಯಂಕಾಲ ಕುಸಿದಿದ್ದು ಸುಮಾರು 80 ಜನ ಅವಶೇಷಗಳಡಿ ಸಿಕ್ಕಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೂಲಗಳ ಪ್ರಕಾರ ಇದುವರೆಗೆ 15 ಜನರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ರಕ್ಷಿಸುವ ಕಾರ್ಯ ಜಾರಿಯಲ್ಲಿದೆ. ಅಗ್ನಿ ಶಾಮಕ ದಳ, ಪೊಲೀಸರು, ಮತ್ತು ಪುಣೆಯ ರಾಷ್ಟ್ಟೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಈಗಾಗಲೇ ಘಟನೆ ನಡೆದಿರುವ ಸ್ಥಳವನ್ನು ತಲುಪಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕುಸಿದಿರುವ ಕಟ್ಟಡವನ್ನು ಕೇವಲ ಆರು ವರ್ಷಗಳ ಹಿಂದೆ ಕಟ್ಟಲಾಗಿತ್ತೆಂದು ಮೂಲಗಳು ತಿಳಿಸಿವೆ.

ರಾಯಗಢ್ ಬಳಿ ಕುಸಿದ ಕಟ್ಟಡ, ಅವಶೇಷಗಳಡಿ ಹಲವಾರು ಜನ ಸಿಲುಕಿರುವ ಶಂಕೆ
Follow us on

ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಮಹಾಡ್ಬ ಎಂಬಲ್ಲಿ ಐದಂಸ್ತಿನ ಕಟ್ಟಟವೊಂದು ಸೋಮವಾರ ಸಾಯಂಕಾಲ ಕುಸಿದಿದ್ದು ಸುಮಾರು 80 ಜನ ಅವಶೇಷಗಳಡಿ ಸಿಕ್ಕಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಮೂಲಗಳ ಪ್ರಕಾರ ಇದುವರೆಗೆ 15 ಜನರನ್ನು ರಕ್ಷಿಸಲಾಗಿದ್ದು, ಉಳಿದವರನ್ನು ರಕ್ಷಿಸುವ ಕಾರ್ಯ ಜಾರಿಯಲ್ಲಿದೆ. ಅಗ್ನಿ ಶಾಮಕ ದಳ, ಪೊಲೀಸರು, ಮತ್ತು ಪುಣೆಯ ರಾಷ್ಟ್ಟೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಈಗಾಗಲೇ ಘಟನೆ ನಡೆದಿರುವ ಸ್ಥಳವನ್ನು ತಲುಪಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ಕುಸಿದಿರುವ ಕಟ್ಟಡವನ್ನು ಕೇವಲ ಆರು ವರ್ಷಗಳ ಹಿಂದೆ ಕಟ್ಟಲಾಗಿತ್ತೆಂದು ಮೂಲಗಳು ತಿಳಿಸಿವೆ.