AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು […]

ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್​ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
KUSHAL V
|

Updated on: Sep 23, 2020 | 7:26 PM

Share

ಬಸ್​ ಗಾತ್ರದ ಕ್ಷುದ್ರ ಗ್ರಹವೊಂದು ಭೂಮಿಯತ್ತ ನುಗ್ಗಿ ಬರುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಮಾಹಿತಿ ನೀಡಿದೆ. ಭೂಮಿಯಿಂದ ಕೇವಲ 22 ಸಾವಿರ ಕಿ.ಮೀ ದೂರದಲ್ಲಿ ಹಾದು ಹೋಗಲಿರುವ ಈ ಕ್ಷುದ್ರಗ್ರಹವು ಆಕಾಶದಲ್ಲಿ ನಾಳೆ ಗೋಚರವಾಗಲಿದೆ ಎಂದು NASA ತಿಳಿಸಿದೆ. ಅಂದ ಹಾಗೆ, NASA ಈ ಕ್ಷುದ್ರಗ್ರಹಕ್ಕೆ SW 2020 ಎಂಬ ಹೆಸರಿಟ್ಟಿದೆ. ಜೊತೆಗೆ, ಇದರ ಗಾತ್ರ ಸುಮಾರು 15ರಿಂದ 30 ಅಡಿಯಷ್ಟು ಇದೆ ಎಂದು ಅಂದಾಜು ಮಾಡಿದೆ. ಖಗೋಳ ತಜ್ಞರ ಪ್ರಕಾರ ಈ ಕ್ಷುದ್ರಗ್ರಹವು ಮಾನವನು ಹಾರಿಸಿರುವ ಹಲವಾರು ಭೂಸ್ಥಾಯಿ ಉಪಗ್ರಹಗಳಿಗಿಂತಲೂ (ಜಿಯೋ ಸ್ಟೇಷನರಿ ಉಪಗ್ರಹ) ಕಡಿಮೆ ಅಂತರದಲ್ಲಿ ಭೂಮಿಗೆ ಹಾದುಹೋಗಲಿದೆಯಂತೆ.

SW 2020 ಕ್ಷುದ್ರಗ್ರಹವನ್ನು NASA ವಿಜ್ಞಾನಿಗಳು ಸೆಪ್ಟಂಬರ್ 18ರಂದು ಮೊದಲ ಬಾರಿಗೆ ಪತ್ತೆಹಚ್ಚಿದ್ದರು. ಈ ಕ್ಷುದ್ರಗ್ರಹವು ಆಗ್ನೇಯ ಪೆಸಿಫಿಕ್​ ಮಹಾಸಾಗರದ ಮೇಲೆ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ (IST) ಸಂಜೆ 4:42ಕ್ಕೆ ಗೋಚರವಾಗಲಿದೆ ಎಂದು ಖಗೋಳ ತಜ್ಞರು ಅಂದಾಜಿಸಿದ್ದಾರೆ.

ಇದಲ್ಲದೆ, SW 2020 ಒಮ್ಮೆ ಭೂಮಿಯನ್ನು ಹಾದು ಹೋದರೆ ಪುನಃ 2041ರಲ್ಲೇ ಮರುಕಳಿಸುವುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
‘ಒಡಲಾಳ’ ನಾಟಕ; 21ನೇ ವಯಸ್ಸಿಗೆ ಹಣ್ಣಣ್ಣು ಅಜ್ಜಿಯ ಪಾತ್ರ ಮಾಡಿದ್ದ ಉಮಾಶ್ರೀ
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ತುಂಗಭದ್ರಾ ಏತ ನೀರಾವರಿ ಕಾಮಗಾರಿ ಪೈಪ್ ಒಡೆದು ಆಕಾಶದೆತ್ತರ ಚಿಮ್ಮಿದ ನೀರು!
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
ರಾಜಣ್ಣಗಿರುವ ಮಾಹಿತಿ ನಂಗಿರಲ್ಲ, ನಾನೊಬ್ಬ ಸಣ್ಣ ಕಾರ್ಯಕರ್ತ: ಸುರೇಶ್
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
37 ಎಸೆತಗಳಲ್ಲಿ ಶತಕ: ಟಿಮ್ ಡೇವಿಡ್ ಆರ್ಭಟದ ವಿಡಿಯೋ ಇಲ್ಲಿದೆ
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಶುಕ್ರವಾರ ರಾತ್ರಿ ಅಂಗಡಿ ಮುಚ್ಚುವ ವೇಳೆ ನುಗ್ಗಿದ ದರೋಡೆಕೋರರು
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
ಧ್ಯಾನ ಮಾಡುವುದರಿಂದ ಮಾನಸಿಕ ಯಾತನೆ ಕಡಿಮೆಯಾಗುತ್ತದೆ: ಹಸೀನಾ
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
‘ಡೆವಿಲ್’ ಸಿನಿಮಾ ಶೂಟ್​ ಮುಗಿಸಿ ಬೆಂಗಳೂರಿಗೆ ಮರಳಿದ ದರ್ಶನ್
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
VIDEO: ಟೀಮ್ ಇಂಡಿಯಾ ದೊಡ್ಡ ಎಡವಟ್ಟು: ಮೈದಾನದಲ್ಲೇ ಜಡೇಜಾ ಆಕ್ರೋಶ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ