Daily Devotional: ಅತಿ ಪ್ರೀತಿ ದುಃಖಕ್ಕೆ ಹೇಗೆಕಾರಣವಾಗುತ್ತೆ ಗೊತ್ತಾ

Updated on: Oct 20, 2025 | 7:01 AM

ಮನುಷ್ಯ ಅಂದಮೇಲೆ ಸಾಮಾನ್ಯವಾಗಿ ಪ್ರಿತಿ, ವ್ಯಾಮೋಹ, ಆಸೆ ಇವುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಪ್ರೀತಿಯಿರಲಿ,ವ್ಯಾಮೋಹವಿರಲಿ, ಆಸೆಯಿರಲಿ ಅತಿಯಾದರೆ ನಮ್ಮ ಜೀವನಕ್ಕೆ ಹಾನಿಕರವೇ. ಅತಿಯಾದ ಪ್ರೀತಿ ದುಃಖಕ್ಕೆ ಕಾರಣವಾಗುತ್ತದೆ. ಆದು ಹೇಗೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 20: ಮನುಷ್ಯ ಅಂದಮೇಲೆ ಸಾಮಾನ್ಯವಾಗಿ ಪ್ರಿತಿ, ವ್ಯಾಮೋಹ, ಆಸೆ ಇವುಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ ಪ್ರೀತಿಯಿರಲಿ,ವ್ಯಾಮೋಹವಿರಲಿ, ಆಸೆಯಿರಲಿ ಅತಿಯಾದರೆ ನಮ್ಮ ಜೀವನಕ್ಕೆ ಹಾನಿಕರವೇ. ಅತಿಯಾದ ಪ್ರೀತಿ ದುಃಖಕ್ಕೆ ಕಾರಣವಾಗುತ್ತದೆ. ಆದು ಹೇಗೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.