Daily Devotional: ದೇವರಿಗೆ ಮುಡಿ ಕೊಡುವುದರ ಹಿಂದಿನ ಕಾರಣವೇನು ಗೊತ್ತಾ?

Updated on: Oct 28, 2025 | 7:06 AM

ಬೆಂಗಳೂರು, ಅಕ್ಟೋಬರ್ 28: ಮನುಷ್ಯರಾದ ನಮಗೆ ಯಾವುದೇ ಕಷ್ಟ ಬಂದರೂ, ಆರ್ಥಿಕ ಸಮಸ್ಯೆಯಾಗಿರಲಿ, ದೈಹಿಕ ಸಮಸ್ಯೆಯಾಗಿರಲಿ, ಮೊದಲು ನಮಗೆ ನೆನಪಾಗುವುದು ಭಗವಂತನೇ. ಆ ದೇವರ ಮೊರೆ ಹೋಗಿ ಅವನಲ್ಲಿ ಸಂಕಷ್ಟ ನಿವಾರಣೆಗೆ ಬೇಡಿಕೊಳ್ಳುತ್ತೇವೆ. ಅಭಿಷೇಕ, ಪೂಜೆ ಪುನಸ್ಕಾರಗಳೊಂದಿಗೆ ದೇವರ ಆರಾಧನೆ ಮಾಡುತ್ತೇವೆ. ಹಾಗೆಯೇ ದೇವರಿಗೆ ಮುಡಿ ಕೊಡುವ ಸಂಪ್ರದಾಯವೂ ನಮ್ಮಲ್ಲಿದೆ. ದೇವರಿಗೆ ಮುಡಿ ಕೊಡುವುದರ ಹಿಂದಿನ ಕಾರಣವೇನು ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published on: Oct 28, 2025 07:05 AM