ರಾಮ ಜನ್ಮಭೂಮಿ ದೇವಾಲಯ ನಿರ್ಮಾಣದ ಭಾಗವಾಗಲು ಜಯನಗರದ ಶರ್ಮಾಲಯ ಚಿಕಿತ್ಸಾಲಯದಲ್ಲಿ 16 ನದಿಗಳ ನೀರು ಮತ್ತು ಮೃತ್ತಿಕೆಯೊಂದಿಗೆ ವಿಶಿಷ್ಟ ಸಂಕಲ್ಪ

|

Updated on: May 10, 2023 | 5:31 AM

ಬೆಂಗಳೂರಿನ ಶ್ರೀ ರಾಮಾಮೃತ ತರಂಗಿಣಿ (Sri Ramamrita Tarangini) ಎಂಬ ಟ್ರಸ್ಟ್‌ ವಿಶಿಷ್ಟ ಸಂಕಲ್ಪ ಮಾಡಿಕೊಂಡಿದ್ದು ಭರತ ಖಂಡದ ಎಲ್ಲಾ ಕುಟುಂಬಗಳು ತಾವಿರುವ ದೂರದ ಊರುಗಳಿಂದಲೇ, ಸ್ವಂತ ಸ್ಥಳಗಳಿಂದಲೇ ಭಗವಂತ ಶ್ರೀ ರಾಮನ ಜನ್ಮಭೂಮಿ ದೇವಾಲಯ ನಿರ್ಮಾಣದ ಭಾಗವಾಗಲು ಸಾಧ್ಯವಾಗುವಂತೆ ಮಾಡುತ್ತಿದೆ. ಶೃಂಗೇರಿ ದೇವಸ್ಥಾನದ ಜಗದ್ಗುರುಗಳು 16 ನದಿಗಳ ಯಾತ್ರೆ ಮತ್ತು ಆ ನದಿ ತಟದ ಮರಳನ್ನು ಒಟ್ಟುಗೂಡಿಸಿ ಶ್ರೀ ರಾಮಾಮೃತ ತರಂಗಿಣಿ ಮಹಾ ಪ್ರಸಾದ ಮತ್ತು ಶ್ರೀ ರಾಮ ಪಾದುಕೆಯೊಂದಿಗೆ ಆಶೀರ್ವದಿಸಿದ್ದಾರೆ.

1 / 13
ಬೆಂಗಳೂರಿನ ಶ್ರೀ ರಾಮಾಮೃತ ತರಂಗಿಣಿ ಎಂಬ ಟ್ರಸ್ಟ್‌ ವಿಶಿಷ್ಟ ಸಂಕಲ್ಪ ಮಾಡಿಕೊಂಡಿದ್ದು ಭರತ ಖಂಡದ ಎಲ್ಲಾ ಕುಟುಂಬಗಳು ತಾವಿರುವ ದೂರದ ಊರುಗಳಿಂದಲೇ, ಸ್ವಂತ ಸ್ಥಳಗಳಿಂದಲೇ ಭಗವಂತ ಶ್ರೀ ರಾಮನ ಜನ್ಮಭೂಮಿ ದೇವಾಲಯ ನಿರ್ಮಾಣದ ಭಾಗವಾಗಲು ಸಾಧ್ಯವಾಗುವಂತೆ ಮಾಡುತ್ತಿದೆ.

2 / 13
ಬೆಂಗಳೂರು ಜಯನಗರದಲ್ಲಿರುವ ಶರ್ಮಾಲಯ ಚಿಕಿತ್ಸಾಲಯ ಈ ವಿಶಿಷ್ಟ ಸಂಕಲ್ಪಕ್ಕೆ ಸಾಥ್​ ನೀಡಿದೆ.

3 / 13
ಶೃಂಗೇರಿ ದೇವಸ್ಥಾನದ ಜಗದ್ಗುರುಗಳು 16 ನದಿಗಳ ಯಾತ್ರೆ ಮತ್ತು ಆ ನದಿ ತಟದ ಮರಳನ್ನು ಒಟ್ಟುಗೂಡಿಸಿ ಶ್ರೀ ರಾಮಾಮೃತ ತರಂಗಿಣಿ ಮಹಾ ಪ್ರಸಾದ ಮತ್ತು ಶ್ರೀ ರಾಮ ಪಾದುಕೆಯೊಂದಿಗೆ ಆಶೀರ್ವದಿಸಿದ್ದಾರೆ.

4 / 13
ಈ ಹಿನ್ನೆಲೆಯಲ್ಲಿ ಬೆಂಗಳೂರು ಜಯನಗರದಲ್ಲಿರುವ ಶರ್ಮಾಲಯ (Sharmalaya) ಸಂಜೀವಿನಿ ಚಿಕಿತ್ಸಾಲಯದಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದದೊಂದಿಗೆ ಭಾರತದ 16 ಪವಿತ್ರ ನದಿಗಳ ನೀರು ಮತ್ತು ಮರಳನ್ನು ಕಳೆದ ವಾರ ಆಯೋಜಿಸಿ, ವಿಶೇಷವಾಗಿ ಪೂಜಿಸಲು ರಾಮನ ಭಕ್ತರಿಗೆ ಅವಕಾಶ ಕಲ್ಪಿಸಿತ್ತು.

5 / 13
ಪವಿತ್ರ ನದಿ ನೀರು ಮತ್ತು ನದಿ ಮರಳಿನ 16 ಕಲಶಗಳ ಶೋಡೋಪಚಾರ ಪೂಜೆ ಮತ್ತು ಆರತಿಯನ್ನು ದೈವಿಕ ಸಂಕೀರ್ತನೆಯ ನಡುವೆ ಮಾಡಲಾಯಿತು.

6 / 13
ರಾಮ್ ಲಲ್ಲಾ.. ಜೈ ಶ್ರೀ ರಾಮನ ಆಶೀರ್ವಾದ ಪಡೆಯಲು 180 ಕ್ಕೂ ಹೆಚ್ಚು ಜನರು ಆಗಮಿಸಿದ್ದರು.

7 / 13
ಡಾ. ಅಭಿಷೇಕ್ ಶರ್ಮಾ (Dr. Abhishek Sharma) ನೇತೃತ್ವದಲ್ಲಿ ಬೆಂಗಳೂರು ಜಯನಗರದ ಶರ್ಮಾಲಯ ಸಂಜೀವಿನಿ ಸಮುದಾಯದಲ್ಲಿ ಭಗವಾನ್ ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ 16 ದೈವಿಕ ನದಿಗಳ  ಪವಿತ್ರ ನೀರು ಮತ್ತು ಮೃತ್ತಿಕೆ ಮಹಾ ಸಂಗ್ರಹ ಮತ್ತು ಪೂಜೆ ಸಂಕಲ್ಪ ನೆರವೇರಿತು.

8 / 13
ದಕ್ಷಿಣ ಭಾರತದಿಂದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿನ ಜನರು ನೇರವಾಗಿ ಅಯೋಧ್ಯೆಗೆ ತೆರಳಿ ಪೂಜೆ ಪುನಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದ್ದರಿಂದ ಜಯನಗರದ ಶರ್ಮಾಲಯ ಕ್ಲಿನಿಕ್​​ನಲ್ಲಿ ನದಿ ನೀರು ಮತ್ತು ಮೃತ್ತಿಕೆಯನ್ನು ಸಂಗ್ರಹಿಸಿ ಪೂಜೆ ಪುನಸ್ಕಾರ ಮಾಡಿಸಲಾಗಿದೆ. ಡಾ. ಅಭಿಷೇಕ್ ಶರ್ಮಾ ಮತ್ತು ಡಾ. ಅಖಿಲೇಶ್ ಶರ್ಮಾ ಸಹೋದರರ ನೇತೃತ್ವದಲ್ಲಿ ಈ ಕಾರ್ಯ ನೆರವೇರುತ್ತಿದೆ.

9 / 13
ಭಾರತದಾದ್ಯಂತ 16 ದೈವಿಕ ನದಿಗಳಿಂದ ನೀರು ಮತ್ತು ಮಣ್ಣನ್ನು ಸಂಗ್ರಹಿಸಲಾಗಿದೆ. 1. ಗಂಗಾ 2. ಯಮುನಾ 3. ಸರಸ್ವತಿ 4. ಸಿಂಧು 5. ಗೋದಾವರಿ 6. ನರ್ಮದಾ 7. ಕಾವೇರಿ 8. ತಾಮಿರಬರಾಣಿ 9. ಕೃಷ್ಣ 10. ಬ್ರಹ್ಮಪುತ್ರ 11. ತುಂಗಭದ್ರಾ 12. ಪ್ರಾಣಹಿತ 13. ಭೀಮರತಿ 14. ಗಂಡಕಿ 15. ಸರಯೂ 16. ಪೂರ್ಣಾ ನದಿಗಳು.

10 / 13
ಭಾರತದ 16 ಪವಿತ್ರ ನದಿಗಳ ಅತೀವ ಆಶೀರ್ವಾದದೊಂದಿಗೆ ಭಾರತದಲ್ಲಿನ ಪ್ರತಿಯೊಂದು ಅಪೇಕ್ಷಿತ ಮನೆ, ದೇವಾಲಯಗಳು, ಮಠಗಳು ಅಥವಾ ಆಶ್ರಮಗಳಿಗೆ ಪೂಜೆಗಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಮತ್ತು ಅಂತಿಮವಾಗಿ ಅಯೋಧ್ಯೆಯ ರಾಮಮಂದಿರಕ್ಕೆ ಅದನ್ನು ಕಳುಹಿಸಲಾಗುತ್ತದೆ.

11 / 13
This heavily blessed divine casket of 16 holy rivers of India is being taken to each and every desired household, temples, mutts or ashrams in India for pooja and finally will be sent to the Ram Mandir in Ayodhya.

12 / 13
16 divine rivers across India  1. Ganga, 2. Yamuna ,3. Saraswathi, 4.  Sindhu, 5.  Godavari, 6.  Narmada, 7.  Kaveri, 8. Tamirabarani, 9.  Krishna, 10. Brahmaputra, 11. Tungabhadra, 12. Pranahita, 13. Bhimarathi, 14. Gandaki, 15. Sarayu, 16. Poorna

13 / 13
ಬೆಂಗಳೂರಿನ ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್‌ ವತಿಯಿಂದ 1 ಕೋಟಿ ಮನೆಗಳಿಗೆ ತಲುಪುವ ಗುರಿ ಹೊಂದಲಾಗಿದೆ.