Horoscope Today 14 October: ಇಂದು ಈ ರಾಶಿಯವರಿಗೆ ಧನಾಗಮನವಾಗಲಿದೆ
ಅಕ್ಟೋಬರ್ 14, ಮಂಗಳವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ,ಪರಿಗ ಯೋಗ,ಭದ್ರ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಅಪಾತ್ರರಿಗೆ ದಾನ, ದೂರುವಿರಿ, ತಾಯಿಯ ಅನಾರೋಗ್ಯ, ಗೆಲುವಿನ ಸಂಭ್ರಮ, ಸಾಹಸದಿಂದ ತೊಂದರೆ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
ಅಕ್ಟೋಬರ್ 14, ಮಂಗಳವಾರ, ದಕ್ಷಿಣಾಯಣ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ,ಪರಿಗ ಯೋಗ,ಭದ್ರ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.ಅಪಾತ್ರರಿಗೆ ದಾನ, ದೂರುವಿರಿ, ತಾಯಿಯ ಅನಾರೋಗ್ಯ, ಗೆಲುವಿನ ಸಂಭ್ರಮ, ಸಾಹಸದಿಂದ ತೊಂದರೆ ಇವೆಲ್ಲ ನಿರ್ದಿಷ್ಠ ರಾಶಿಯವರಿಗೆ ಸಂಬಂಧಿಸಿದ್ದೇ ಇಂದಿನ ವಿಶೇಷ.
