Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ. ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ […]

Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT
Follow us
KUSHAL V
|

Updated on: Sep 18, 2020 | 7:28 PM

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ.

ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾದೊಂದಿಗೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತಾವು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸಹ ಒಕ್ಕೂಟವು ಸಚಿನ್​ಗೆ ಮನವಿ ಮಾಡಿದೆ.

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ