IPL 2020: ರಾಜಸ್ಥಾನ್ ರಾಯಲ್ಸ್ ಪರ ರಾಬಿನ್ ಉತ್ತಪ್ಪ ಮಾಡುತ್ತಾರಾ ಮ್ಯಾಜಿಕ್!
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ರಾಬಿನ್ ಉತ್ತಪ್ಪ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಅವರ ಮೇಲೆ ಭಾರೀ ಭರವಸೆ ಇಟ್ಟು ರಾಜಸ್ಥಾನ್ ರಾಯಲ್ಸ್ ಖರೀಧಿಸಿರೋದು. ಹೀಗಾಗಿ ರಾಬಿನ್ ಉತ್ತಪ್ಪ ರಾಜಸ್ಥಾನ್ ರಾಯಲ್ಸ್ ಪರ ಮ್ಯಾಜಿಕ್ ಮಾಡ್ತಾರಾ ಅನ್ನೋ ಕುತೂಹಲ ಮೂಡಿದೆ.
Follow us on