IPL 2020: ಮುಂಬೈ-ಚೆನ್ನೈ ಪಂದ್ಯದ ಮೊದಲು ಆಟಗಾರರ ಕಸರತ್ತು ಹೇಗಿತ್ತು ನೋಡಿ..
ಐಪಿಎಲ್ 2020 ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪ್ರಾರಂಭವಾಯ್ತು. ಆದರೆ ಅದಕ್ಕೂ ಮುನ್ನ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಎರಡು ದೊಡ್ಡ ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಸರತ್ತಿನ ದೃಶ್ಯಾವಳಿಗಳು ಇಲ್ಲಿವೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020)ಯ ಮೊದಲ ಪಂದ್ಯದ ಅಭ್ಯಾಸದ ಸಮಯದಲ್ಲಿ ತಂಡದ ಆಟಗಾರರೊಂದಿಗೆ ಶೇನ್ ವ್ಯಾಟ್ಸನ್. ಅಭ್ಯಾಸ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್. ಮುಂಬೈ ಇಂಡಿಯನ್ಸ್‌ನ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ನೆಟ್‌ನಲ್ಲಿ […]
ಐಪಿಎಲ್ 2020 ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಪ್ರಾರಂಭವಾಯ್ತು. ಆದರೆ ಅದಕ್ಕೂ ಮುನ್ನ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಎರಡು ದೊಡ್ಡ ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಸರತ್ತಿನ ದೃಶ್ಯಾವಳಿಗಳು ಇಲ್ಲಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020)ಯ ಮೊದಲ ಪಂದ್ಯದ ಅಭ್ಯಾಸದ ಸಮಯದಲ್ಲಿ ತಂಡದ ಆಟಗಾರರೊಂದಿಗೆ ಶೇನ್ ವ್ಯಾಟ್ಸನ್.
ಅಭ್ಯಾಸ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್.
ಮುಂಬೈ ಇಂಡಿಯನ್ಸ್‌ನ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕ್ಷಣ.
ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅಭ್ಯಾಸದ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ಮೊದಲು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಕಾಣಿಸಿದ್ದು ಹೀಗೆ.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸಮಯದಲ್ಲಿ ಪ್ಯಾಡ್ ಧರಿಸುತ್ತಿರುವುದು.
Published On - 8:25 am, Sun, 20 September 20