IPL 2020: DC vs KXIP ದೆಹಲಿ-ಪಂಜಾಬ್ ಪಂದ್ಯ ಟೈ, ಸೂಪರ್‌ ಓವರ್‌ನಲ್ಲಿ ದೆಹಲಿಗೆ ಸುಲಭ ಜಯ

IPL 2020: DC vs KXIP ದೆಹಲಿ-ಪಂಜಾಬ್ ಪಂದ್ಯ ಟೈ, ಸೂಪರ್‌ ಓವರ್‌ನಲ್ಲಿ ದೆಹಲಿಗೆ ಸುಲಭ ಜಯ

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ದುಬೈನಲ್ಲಿ ನಡೆದ ಪಂಜಾಬ್‌ ಮತ್ತು ದೆಹಲಿ ನಡುವಿನ ಪಂದ್ಯದಲ್ಲಿ ದೆಹಲಿ ಜಯ ಸಾಧಿಸಿದೆ. ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದ ಮಯಾಂಕ್‌ ಅಗರವಾಲ್‌, ಅಂತಿಮ ಹಂತದಲ್ಲಿ ಮಾಡಿದ ಚಿಕ್ಕ ತಪ್ಪಿನಿಂದ ಪಂದ್ಯ ದೆಹಲಿಯತ್ತ ವಾಲಿತು. 60 ಏಸೆತಗಳಲ್ಲಿ 7ಬೌಂಡರಿ ಹಾಗೂ 4ಸಿಕ್ಸರ್‌ ಗಳ ಮೂಲಕ 89ರನ್‌ ಗಳಿಸಿದ ಮಯಾಂಕ್‌ ಭಾರೀ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದರು. ಕೊನೆಯ ಎಸೆತದಲ್ಲಿ ಜೋರ್ಡಾನ್‌ ಕೂಡಾ ಔಟಾಗಿದ್ದರಿಂದ ಪಂದ್ಯ ಟೈ […]

Guru

| Edited By: sadhu srinath

Sep 21, 2020 | 6:38 PM

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ದುಬೈನಲ್ಲಿ ನಡೆದ ಪಂಜಾಬ್‌ ಮತ್ತು ದೆಹಲಿ ನಡುವಿನ ಪಂದ್ಯದಲ್ಲಿ ದೆಹಲಿ ಜಯ ಸಾಧಿಸಿದೆ. ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿ ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದ ಮಯಾಂಕ್‌ ಅಗರವಾಲ್‌, ಅಂತಿಮ ಹಂತದಲ್ಲಿ ಮಾಡಿದ ಚಿಕ್ಕ ತಪ್ಪಿನಿಂದ ಪಂದ್ಯ ದೆಹಲಿಯತ್ತ ವಾಲಿತು60 ಏಸೆತಗಳಲ್ಲಿ 7ಬೌಂಡರಿ ಹಾಗೂ 4ಸಿಕ್ಸರ್‌ ಗಳ ಮೂಲಕ 89ರನ್‌ ಗಳಿಸಿದ ಮಯಾಂಕ್‌ ಭಾರೀ ಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದರು. ಕೊನೆಯ ಎಸೆತದಲ್ಲಿ ಜೋರ್ಡಾನ್‌ ಕೂಡಾ ಔಟಾಗಿದ್ದರಿಂದ ಪಂದ್ಯ ಟೈ ಆಯಿತು.

ನಂತರ ಸೂಪರ್‌ ಓವರ್‌ನಲ್ಲಿ ಪಂಜಾಬ್‌ ಕೇವಲ ಎರಡು ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಕೆಎಲ್‌ ರಾಹುಲ್‌ 2ರನ್‌ ಹಾಗೂ ಪೂರನ್‌ ಸೊನ್ನೆಗೆ ಔಟಾದರುಸೂಪರ್‌ ಓವರ್‌ನಲ್ಲಿ ಗೆಲ್ಲಲು 3ರನ್‌ ಗುರಿಯೊಂದಿಗೆ ಕಣಕ್ಕಿಳಿದ ದೆಹಲಿ ಸುಲಭವಾಗಿ ಜಯ ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಆಕರ್ಷಕ ಆಲ್‌ರೌಂಡ್‌ ಆಟವಾಡಿ ದೆಹಲಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಾರ್ಕಸ್‌ ಸ್ಟೋನೀಸ್‌ ಪಂದ್ಯಪರುಷ ಪ್ರಶಸ್ತಿಗೆ ಭಾಜನರಾದರು.

[svt-event date=”21/09/2020,12:09AM” class=”svt-cd-green” ]

[/svt-event]

[svt-event date=”21/09/2020,12:09AM” class=”svt-cd-green” ]

[/svt-event]

[svt-event date=”21/09/2020,12:08AM” class=”svt-cd-green” ]

[/svt-event]

[svt-event date=”21/09/2020,12:03AM” class=”svt-cd-green” ]

[/svt-event]

[svt-event date=”21/09/2020,12:02AM” class=”svt-cd-green” ]

[/svt-event]

[svt-event date=”20/09/2020,11:53PM” class=”svt-cd-green” ]

[/svt-event]

[svt-event date=”20/09/2020,11:52PM” class=”svt-cd-green” ]

[/svt-event]

[svt-event date=”20/09/2020,11:51PM” class=”svt-cd-green” ]

[/svt-event]

[svt-event title=”ಟೈ ಪಂದ್ಯದಲ್ಲಿ ದೆಹಲಿಗೆ ಜಯ” date=”20/09/2020,11:50PM” class=”svt-cd-green” ]

[/svt-event]

[svt-event title=”ಸೂಪರ್‌ ಓವರ್‌ನಲ್ಲಿ ದೆಹಲಿಗೆ ಸುಲಭ ಜಯ” date=”20/09/2020,11:50PM” class=”svt-cd-green” ]

[/svt-event]

[svt-event title=”ಸೂಪರ್‌ ಓವರ್‌ನಲ್ಲಿ ದೆಹಲಿಗೆ ಸುಲಭ ಜಯ” date=”20/09/2020,11:40PM” class=”svt-cd-green” ] [/svt-event]

[svt-event title=”ದೆಹಲಿ ಬ್ಯಾಟಿಂಗ್‌ ಆರಂಭ” date=”20/09/2020,11:39PM” class=”svt-cd-green” ] [/svt-event]

[svt-event date=”20/09/2020,11:37PM” class=”svt-cd-green” ]

[/svt-event]

[svt-event title=”ಪಂಜಾಬ್‌-ದೆಹಲಿ ಪಂದ್ಯ ಟೈ, ದೆಹಲಿ ಗೆಲ್ಲಲು ಬೇಕು ಕೇವಲ 3ರನ್‌” date=”20/09/2020,11:36PM” class=”svt-cd-green” ] [/svt-event]

[svt-event date=”20/09/2020,11:35PM” class=”svt-cd-green” ]

[/svt-event]

[svt-event title=”ನಿಕೋಲಾಸ್‌ ಪೂರನ್‌ ಔಟ್‌” date=”20/09/2020,11:34PM” class=”svt-cd-green” ] [/svt-event]

[svt-event title=”ಕೆಎಲ್‌ ರಾಹುಲ್‌ ಔಟ್‌” date=”20/09/2020,11:33PM” class=”svt-cd-green” ] [/svt-event]

[svt-event title=”ಸೂಪರ್‌ ಓವರ್‌ ಆರಂಭ” date=”20/09/2020,11:32PM” class=”svt-cd-green” ] [/svt-event]

[svt-event date=”20/09/2020,11:31PM” class=”svt-cd-green” ]

[/svt-event]

[svt-event date=”20/09/2020,11:31PM” class=”svt-cd-green” ]

[/svt-event]

[svt-event date=”20/09/2020,11:30PM” class=”svt-cd-green” ]

[/svt-event]

[svt-event title=”ಮಯಾಂಕ್‌ ವಿರೋಚಿತ ಆಟ” date=”20/09/2020,11:28PM” class=”svt-cd-green” ] 60 ಎಸೆತಗಳಲ್ಲಿ 89ರನ್‌ ಗಳಿಸಿದ ಮಯಾಂಕ್‌ ಅಗರವಾಲ್‌, ಇದರಲ್ಲಿ 7ಬೌಂಡರಿ ಹಾಗೂ 4ಸಿಕ್ಸರ್‌ ಸೇರಿವೆ [/svt-event]

[svt-event title=”ಕೆಲವೇ ಕ್ಷಣಗಳಲ್ಲಿ ಸೂಪರ್‌ ಓವರ್ಓ‌ವರ್‌ ” date=”20/09/2020,11:26PM” class=”svt-cd-green” ] ಪಂಜಾಬ್‌ ಮತ್ತುದೆಹಲಿ ನಡುವಿನ ಪಂದ್ಯ ಟೈ. ಫಲಿತಾಂಶ ನಿರ್ಧಾರಕ್ಕೆ ಸೂಪರ್‌ ಓವರ್‌ [/svt-event]

[svt-event date=”20/09/2020,11:26PM” class=”svt-cd-green” ]

[/svt-event]

[svt-event title=”ಕ್ರಿಸ್‌ ಜೋರ್ಡಾನ್‌ ಔಟ್‌” date=”20/09/2020,11:24PM” class=”svt-cd-green” ] [/svt-event]

[svt-event date=”20/09/2020,11:23PM” class=”svt-cd-green” ]

[/svt-event]

[svt-event date=”20/09/2020,11:23PM” class=”svt-cd-green” ]

[/svt-event]

[svt-event title=”89ರನ್‌ ಗಳಿಸಿ ಮಯಾಂಕ್‌ ಔಟ್‌” date=”20/09/2020,11:22PM” class=”svt-cd-green” ] [/svt-event]

[svt-event title=”ಮಯಾಂಕ್‌ ಔಟ್‌” date=”20/09/2020,11:20PM” class=”svt-cd-green” ] [/svt-event]

[svt-event title=”ಮಯಾಂಕ್‌ರಿಂದ ಮತ್ತೊಂದು ಬೌಂಡರಿ” date=”20/09/2020,11:19PM” class=”svt-cd-green” ] [/svt-event]

[svt-event title=”ಮಯಾಂಕ್‌ರಿಂದ ಮತ್ತೊಂದು ಸಿಕ್ಸರ್‌” date=”20/09/2020,11:17PM” class=”svt-cd-green” ]

[/svt-event]

[svt-event title=”19ಓವರ್‌ಗಳ ನಂತರ ಪಂಜಾಬ್‌ 145/6″ date=”20/09/2020,11:15PM” class=”svt-cd-green” ] [/svt-event]

[svt-event date=”20/09/2020,11:15PM” class=”svt-cd-green” ]

[/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಮತ್ತೊಂದು ಬೌಂಡರಿ” date=”20/09/2020,11:14PM” class=”svt-cd-green” ]

[/svt-event]

[svt-event title=”ಮಯಾಂಕ್‌ರಿಂದ ಮತ್ತೊಂದು ಬೌಂಡರಿ” date=”20/09/2020,11:13PM” class=”svt-cd-green” ] [/svt-event]

[svt-event title=”ಕುತೂಹಲ ಘಟ್ಟದಲ್ಲಿ ಪಂಜಾಬ್‌-ದೆಹಲಿ ಪಂದ್ಯ, ಗೆಲ್ಲಲು ಪಂಜಾಬ್‌ಗೆ ಬೇಕು 12 ಎಸೆತಗಳಲ್ಲಿ 25ರನ್‌” date=”20/09/2020,11:12PM” class=”svt-cd-green” ] [/svt-event]

[svt-event title=”18ಓವರ್‌ ನಂತರ ಪಂಜಾಬ್‌ ಮೊತ್ತ 133/6″ date=”20/09/2020,11:10PM” class=”svt-cd-green” ] [/svt-event]

[svt-event title=”ಮಯಾಂಕ್‌ರಿಂದ ಮತ್ತೊಂದು ಸಿಕ್ಸರ್‌” date=”20/09/2020,11:08PM” class=”svt-cd-green” ]

[/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಆಕರ್ಷಕ ಅರ್ಧಶತಕ” date=”20/09/2020,11:07PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಮತ್ತೊಂದು ಸಿಕ್ಸರ್‌” date=”20/09/2020,11:06PM” class=”svt-cd-green” ]

[/svt-event]

[svt-event title=”ಆರ್‌ ಅಶ್ವಿನ್‌ ಭುಜಕ್ಕೆ ಗಾಯ” date=”20/09/2020,11:05PM” class=”svt-cd-green” ]

[/svt-event]

[svt-event title=”17ಓವರ್‌ ನಂತರ ಪಂಜಾಬ್‌ ಮೊತ್ತ 116/6″ date=”20/09/2020,11:04PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಮತ್ತೊಂದು ಬೌಂಡರಿ” date=”20/09/2020,11:02PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಮತ್ತೊಂದು ಬೌಂಡರಿ” date=”20/09/2020,11:01PM” class=”svt-cd-green” ] [/svt-event]

[svt-event title=”16ಓವರ್‌ ನಂತರ ಪಂಜಾಬ್‌ ಮೊತ್ತ 105/6″ date=”20/09/2020,10:58PM” class=”svt-cd-green” ]

[/svt-event]

[svt-event date=”20/09/2020,10:56PM” class=”svt-cd-green” ]

[/svt-event]

[svt-event title=”ಪಂಜಾಬ್‌ನ 6ನೇ ವಿಕೆಟ್‌ ಪತನ” date=”20/09/2020,10:54PM” class=”svt-cd-green” ] 21ರನ್‌ ಗಳಿಸಿ ಕೆ ಗೌತಮ್‌ ಔಟ್‌ [/svt-event]

[svt-event title=”ಮಯಾಂಕ್‌ ಅಗರವಾಲ್‌ಗೆ ಜೀವಧಾನ ಕ್ಯಾಚ್‌ ನೆಲ ಚೆಲ್ಲಿದ ಪ್ರಥ್ವಿ ಶಾ” date=”20/09/2020,10:53PM” class=”svt-cd-green” ] [/svt-event]

[svt-event title=”15ಓವರ್‌ ನಂತರ ಪಂಜಾಬ್‌ ಮೊತ್ತ 98/5″ date=”20/09/2020,10:50PM” class=”svt-cd-green” ] [/svt-event]

[svt-event date=”20/09/2020,10:49PM” class=”svt-cd-green” ]

[/svt-event]

[svt-event title=”ಕೆ ಗೌತಮ್‌ರಿಂದ ಆಕರ್ಷಕ ಬೌಂಡರಿ” date=”20/09/2020,10:48PM” class=”svt-cd-green” ]

[/svt-event]

[svt-event date=”20/09/2020,10:48PM” class=”svt-cd-green” ]

[/svt-event]

[svt-event title=”ಕೆ ಗೌತಮ್‌ರಿಂದ ಆಕರ್ಷಕ ಸಿಕ್ಸರ್‌” date=”20/09/2020,10:47PM” class=”svt-cd-green” ] [/svt-event]

[svt-event title=”14ಓವರ್‌ಗಳ ನಂತರ ಪಂಜಾಬ್‌ ಮೊತ್ತ 84/5″ date=”20/09/2020,10:43PM” class=”svt-cd-green” ] [/svt-event]

[svt-event title=”13ಓವರ್‌ಗಳ ನಂತರ ಪಂಜಾಬ್‌ ಮೊತ್ತ 80/5″ date=”20/09/2020,10:42PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಮತ್ತೊಂದು ಬೌಂಡರಿ” date=”20/09/2020,10:41PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಆಕರ್ಷಕ ಬೌಂಡರಿ” date=”20/09/2020,10:40PM” class=”svt-cd-green” ] [/svt-event]

[svt-event date=”20/09/2020,10:39PM” class=”svt-cd-green” ]

[/svt-event]

[svt-event title=”12ಓವರ್‌ಗಳ ನಂತರ ಪಂಜಾಬ್‌ ಮೊತ್ತ 68/5″ date=”20/09/2020,10:37PM” class=”svt-cd-green” ] [/svt-event]

[svt-event date=”20/09/2020,10:35PM” class=”svt-cd-green” ]

[/svt-event]

[svt-event title=”11ಓವರ್‌ಗಳ ನಂತರ ಪಂಜಾಬ್‌ ಮೊತ್ತ 64/5″ date=”20/09/2020,10:34PM” class=”svt-cd-green” ] [/svt-event]

[svt-event title=”ಮಯಾಂಕ್‌ ಅಗರವಾಲ್‌ರಿಂದ ಭರ್ಜರಿ ಸಿಕ್ಸರ್‌” date=”20/09/2020,10:34PM” class=”svt-cd-green” ] [/svt-event]

[svt-event title=”ಪಂಜಾಬ್‌ ಪರ ಕನ್ನಡಿಗರ ಹೋರಾಟ” date=”20/09/2020,10:33PM” class=”svt-cd-green” ] ಪಂಜಾಬ್‌ ಪರ ಕರ್ನಾಟಕದ ಹುಡುಗರ ಹೋರಾಟ. ಕ್ರಿಸ್‌ನಲ್ಿರುವ ಮಯಾಂಕ್‌ ಅಗರವಾಲ್‌ ಹಾಗೂ ಕೆ ಗೌತಮ್‌. [/svt-event]

[svt-event date=”20/09/2020,10:32PM” class=”svt-cd-green” ]

[/svt-event]

[svt-event title=”10 ಓವರ್‌ಗಳ ನಂತರ ಪಂಜಾಬ್‌ ಮೊತ್ತ 5ವಿಕೆಟ್‌ಗೆ 55ರನ್‌” date=”20/09/2020,10:30PM” class=”svt-cd-green” ] [/svt-event]

[svt-event title=”ಪಂಜಾಬ್‌ನ 5ನೇ ವಿಕೆಟ್‌ ಪತನ” date=”20/09/2020,10:28PM” class=”svt-cd-green” ] 12ರನ್‌ ಗಳಿಸಿ ಸರ್ಫರಾಜ್‌ ಖಾನ್‌ ಔಟ್‌ [/svt-event]

[svt-event date=”20/09/2020,10:27PM” class=”svt-cd-green” ]

[/svt-event]

[svt-event title=”9ಓವರ್‌ಗಳ ನಂತರ ಪಂಜಾಬ್‌ ಮೊತ್ತ 4ವಿಕೆಟ್‌ಗೆ 52″ date=”20/09/2020,10:24PM” class=”svt-cd-green” ]

[/svt-event]

[svt-event date=”20/09/2020,10:21PM” class=”svt-cd-green” ]

[/svt-event]

[svt-event title=”8ಓವರ್‌ಗಳ ನಂತರ ಪಂಜಾಬ್‌ ಮೊತ್ತ 43/4″ date=”20/09/2020,10:20PM” class=”svt-cd-green” ] [/svt-event]

[svt-event date=”20/09/2020,10:19PM” class=”svt-cd-green” ]

[/svt-event]

[svt-event title=”7ಓವರ್‌ ನಂತರ ಪಂಜಾಬ್‌ ಮೊತ್ತ 4ವಿಕೆಟ್‌ಗೆ 40″ date=”20/09/2020,10:18PM” class=”svt-cd-green” ] [/svt-event]

[svt-event date=”20/09/2020,10:16PM” class=”svt-cd-green” ]

[/svt-event]

[svt-event date=”20/09/2020,10:16PM” class=”svt-cd-green” ]

[/svt-event]

[svt-event title=”ಪಂಜಾಬ್‌ ತಂಡದ 4ನೇ ವಿಕೆಟ್‌ ಪತನ” date=”20/09/2020,10:14PM” class=”svt-cd-green” ] ಕೇವಲ 1ರನ್‌ ಗಳಿಸಿ ಮ್ಯಾಕ್ಸ್‌ವೆಲ್‌ ಔಟ್‌ [/svt-event]

[svt-event date=”20/09/2020,10:12PM” class=”svt-cd-green” ]

[/svt-event]

[svt-event title=”6ಓವರ್‌ಗಳ ನಂತರ 3ವಿಕೆಟ್‌ಗೆ 35ರನ್‌ ಗಳಿಸಿದ ಪಂಜಾಬ್‌” date=”20/09/2020,10:10PM” class=”svt-cd-green” ] [/svt-event]

[svt-event date=”20/09/2020,10:10PM” class=”svt-cd-green” ]

[/svt-event]

[svt-event title=”ಪಂಜಾಬ್‌ ತಂಡದ 3ನೇ ವಿಕೆಟ್‌ ಪತನ” date=”20/09/2020,10:09PM” class=”svt-cd-green” ] ಸೊನ್ನೆಗೆ ಔಟಾದ ನಿಕೋಲಾಸ್‌ ಪೂರನ್‌ [/svt-event]

[svt-event title=”ದೆಹಲಿ ಪರ ಆರ್‌ ಅಶ್ವಿನ್‌ ಹಾಗೂ ಮೋಹಿತ್‌ ಶರ್ಮಾಗೆ ತಲಾ 1ವಿಕೆಟ್‌” date=”20/09/2020,10:07PM” class=”svt-cd-green” ] [/svt-event]

[svt-event date=”20/09/2020,10:06PM” class=”svt-cd-green” ]

[/svt-event]

[svt-event title=”ಪಂಜಾಬ್‌ನ 2ನೇ ವಿಕೆಟ್‌ ಪತನ” date=”20/09/2020,10:05PM” class=”svt-cd-green” ] ಒಂದು ರನ್‌ ಗಳಿಸಿ ಕರುಣ್‌ ನಾಯರ್‌ ಔಟ್‌ [/svt-event]

[svt-event title=”5ಓವರ್‌ ನಂತರ ಪಂಜಾಬ್‌ 1ವಿಕೆಟ್‌ ನಷ್ಟಕ್ಕೆ 33ರನ್‌ ಗಳಿಸಿದೆ” date=”20/09/2020,10:04PM” class=”svt-cd-green” ] [/svt-event]

[svt-event date=”20/09/2020,10:01PM” class=”svt-cd-green” ]

[/svt-event]

[svt-event date=”20/09/2020,10:00PM” class=”svt-cd-green” ]

[/svt-event]

[svt-event title=”ಪಂಜಾಬ್‌ನ ಮೊದಲ ವಿಕೆಟ್‌ ಪತನ” date=”20/09/2020,9:58PM” class=”svt-cd-green” ] 21ರನ್‌ ಗಳಿಸಿ ಕೆಎಲ್‌ ರಾಹುಲ್‌ ಔಟ್‌ [/svt-event]

[svt-event title=”4ಓವರ್‌ಗಳ ನಂತರ ಪಂಜಾಬ್‌ ಮೊತ್ತ 28/0″ date=”20/09/2020,9:53PM” class=”svt-cd-green” ] [/svt-event]

[svt-event date=”20/09/2020,9:52PM” class=”svt-cd-green” ]

[/svt-event]

[svt-event title=”3ಓವರ್‌ಗಳ ನಂತರ ವಿೆಕೆಟ್‌ ನಷ್ಟವಿಲ್ಲದೇ 19ರನ್ ಗಳಿಸಿದ ಪಂಜಾಬ್‌” date=”20/09/2020,9:50PM” class=”svt-cd-green” ] [/svt-event]

[svt-event date=”20/09/2020,9:47PM” class=”svt-cd-green” ]

[/svt-event]

[svt-event title=”2ಓವರ್‌ಗಳ ನಂತರ ಪಂಜಾಬ್‌ ಮೊತ್ತ ವಿಕೆಟ್‌ ನಷ್ಟವಿಲ್ಲದೇ 14ರನ್‌” date=”20/09/2020,9:47PM” class=”svt-cd-green” ] [/svt-event]

[svt-event title=”ಮೊದಲ ಸಿಕ್ಸ್‌ರ್‌ ಸಿಡಿಸಿದ ಕೆಎಲ್‌ ರಾಹುಲ್‌” date=”20/09/2020,9:44PM” class=”svt-cd-green” ] [/svt-event]

[svt-event date=”20/09/2020,9:42PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಪಂಜಾಬ್‌ ಮೊತ್ತ ವಿಕೆಟ್‌ ನಷ್ಟವಿಲ್ಲದೇ 5ರನ್‌” date=”20/09/2020,9:41PM” class=”svt-cd-green” ] ಪಂಜಾಬ್‌ ಪರ ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕದ ಹುಡುಗರು. ನಾಯಕ ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರವಾಲ್‌ ಪಂಜಾಬ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. [/svt-event]

[svt-event title=”ಕಿಂಗ್ಸ್‌ XI ಪಂಜಾಬ್‌ ತಂಡದ ಇನ್ನಿಂಗ್ಸ್‌ ಆರಂಭ” date=”20/09/2020,9:35PM” class=”svt-cd-green” ] ಆರಂಭಿಕರಾಗಿ ಕಣಕ್ಕಿಳಿದ ಕನ್ನಡದ ಹುಡುಗರು. ಕೆಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರವಾರ್‌ರಿಂದ ಬ್ಯಾಟಿಂಗ್‌ ಆರಂಭ [/svt-event]

[svt-event date=”20/09/2020,9:34PM” class=”svt-cd-green” ]

[/svt-event]

[svt-event date=”20/09/2020,9:32PM” class=”svt-cd-green” ]

[/svt-event]

[svt-event title=”20ಓವರ್‌ಗಳಲ್ಲಿ ದೆಹಲಿ157/8″ date=”20/09/2020,9:27PM” class=”svt-cd-green” ] 20ಓವರ್‌ಗಳ ನಂತ ದೆಹಲಿ ತಂಡ 8ವಿಕೆಟ್‌ ನಷ್ಟಕ್ಕೆ 157ರನ್‌ ಗಳಿಸಿದೆ. ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿದ ದೆಹಲಿಯ ಮಾರ್ಕಸ್‌ ಸ್ಟೋನೀಸ್‌ ಕೇವಲ 21 ಎಸೆತಗಳಲ್ಲಿ 52ರನ್‌ ಗಳಿಸಿದರು. ಪಂಜಾಬ್‌ ಪರ ಮೊಹ್ಮದ್‌ ಶಮಿ 4ಓವರ್‌ಗಳಲ್ಲಿ ಕೇವಲ 15ರನ್ ನೀಡಿ 3ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಪಂದ್ಯ ಗೆಲ್ಲಲು ಕಿಂಗ್ಸ್‌ XI ಪಂಜಾಬ್‌ ಈಗ ನಿಗದಿತ 20 ಓವರ್‌ಗಳಲ್ಲಿ 158ರನ್‌ ಗಳಿಸಬೇಕಿದೆ. [/svt-event]

[svt-event title=”ಪಂಜಾಬ್‌ ತಂಡಕ್ಕೆ 158 ರನ್‌ಗಳ ಗುರಿ ನೀಡಿದ ದೆಹಲಿ.” date=”20/09/2020,9:27PM” class=”svt-cd-green” ]

[/svt-event]

[svt-event date=”20/09/2020,9:25PM” class=”svt-cd-green” ]

[/svt-event]

[svt-event date=”20/09/2020,9:22PM” class=”svt-cd-green” ]

[/svt-event]

[svt-event title=”20 ಓವರ್‌ಗಳಲ್ಲಿ 8ವಿಕೆಟ್‌ ನಷ್ಟಕ್ಕೆ 157 ರನ್‌ ಗಳಿಸಿದ ದೆಹಲಿ ಕ್ಯಾಪಿಟಲ್ಸ್‌” date=”20/09/2020,9:20PM” class=”svt-cd-green” ] [/svt-event]

[svt-event title=”ದೆಹಲಿ ತಂಡದ 8ನೇ ವಿಕೆಟ್‌ ಪತನ” date=”20/09/2020,9:18PM” class=”svt-cd-green” ] ಕೇವಲ 21 ಎಸೆತಗಳಲ್ಲಿ ಬಿರುಸಿನ 52ರನ್‌ ಗಳಿಸಿ ರನೌಟ್‌ ಆದ ಮಾರ್ಕಸ್‌ ಸ್ಟೋನೀಸ್‌ [/svt-event]

[svt-event title=”ಸ್ಫೋಟಕ ಅರ್ಧಶತಕ ಗಳಿಸಿದ ಮಾರ್ಕಸ್‌ ಸ್ಟೋನೀಸ್‌” date=”20/09/2020,9:16PM” class=”svt-cd-green” ] [/svt-event]

[svt-event title=”ಕೊನೆಯ ಓವರ್‌ನಲ್ಲಿ ಭರ್ಜರಿ ಆಟವಾಡುತ್ತಿರುವ ದೆಹಲಿಯ ಮಾರ್ಕಸ್‌ ಸ್ಟೋನೀಸ್‌ ” date=”20/09/2020,9:15PM” class=”svt-cd-green” ] [/svt-event]

[svt-event title=”19 ಓವರ್‌ಗಳ ನಂತರ ದೆಹಲಿ ಮೊತ್ತ 7ವಿಕೆಟ್‌ ನಷ್ಟಕ್ಕೆ 127ರನ್‌” date=”20/09/2020,9:07PM” class=”svt-cd-green” ] [/svt-event]

[svt-event date=”20/09/2020,9:06PM” class=”svt-cd-green” ]

[/svt-event]

[svt-event title=”18ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 113/6″ date=”20/09/2020,9:02PM” class=”svt-cd-green” ] 18ಓವರ್‌ಗಳ ನಂತರ ದೆಹಲಿ ತಂಡ 6ವಿಕೆಟ್‌ ನಷ್ಟಕ್ಕೆ 113ರನ್‌ ಗಳಿಸಿದೆ. ಆರ್‌ ಅಶ್ವಿನ್‌ 4ರನ್‌ ಗಳಿಸಿ ಹಾಗೂ ಮಾರ್ಕಸ್‌ ಸ್ಟೋನೀಸ್‌ 15ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event date=”20/09/2020,9:02PM” class=”svt-cd-green” ]

[/svt-event]

[svt-event title=”100 ರನ್‌ ಮಾರ್ಕ್‌ ಕ್ರಾಸ್‌ ಮಾಡಿದ ದೆಹಲಿ ಕ್ಯಾಪಿಟಲ್ಸ್‌” date=”20/09/2020,9:01PM” class=”svt-cd-green” ] [/svt-event]

[svt-event title=”17 ಓವರ್‌ ನಂತರ ದೆಹಲಿ ಮೊತ್ತ 100/6″ date=”20/09/2020,8:57PM” class=”svt-cd-green” ] 17 ಓವರ್‌ ನಂತರ ದೆಹಲಿ ಮೊತ್ತ 100/6. ಆರ್‌ ಅಶ್ವಿನ್ 2ರನ್‌‌  ಹಾಗೂ ಮಾರ್ಕಸ್‌ ಸ್ಟೋನೀಸ್‌ 4ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದಾರೆ. [/svt-event]

[svt-event date=”20/09/2020,8:57PM” class=”svt-cd-green” ]

[/svt-event]

[svt-event title=”ದೆಹಲಿ ತಂಡದ 6ನೇ ವಿಕೆಟ್‌ ಪತನ” date=”20/09/2020,8:53PM” class=”svt-cd-green” ] ಕೇವಲ 6ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟ್‌. ದೆಹಲಿ ಮೊತ್ತ 96/6 [/svt-event]

[svt-event title=”16 ಓವರ್‌ಗಳ ನಂತರ ದೆಹಲಿ ಮೊತ್ತ 96/5″ date=”20/09/2020,8:51PM” class=”svt-cd-green” ] [/svt-event]

[svt-event title=”ಐಪಿಎಲ್‌ನಲ್ಲಿ ಮೊದಲ ವಿಕೆಟ್‌ ಪಡೆದ ಪಂಜಾಬ್‌ ತಂಡದ ರವಿ ಬಿಷ್ನೋಯಿ” date=”20/09/2020,8:50PM” class=”svt-cd-green” ]

[/svt-event]

[svt-event title=”ದೆಹಲಿ ತಂಡದ 5ನೇ ವಿಕೆಟ್‌ ಪತನ” date=”20/09/2020,8:44PM” class=”svt-cd-green” ] 39ರನ್‌ ಗಳಿಸಿ ಶ್ರೇಯಸ್‌ ಅಯ್ಯರ್‌ ಔಟ್‌ [/svt-event]

[svt-event title=”ದೆಹಲಿ ತಂಡದ 4ನೇ ವಿಕೆಟ್‌ ಪತನ” date=”20/09/2020,8:38PM” class=”svt-cd-green” ] 31ರನ್‌ ಗಳಿಸಿ ರಿಷಭ್‌ ಪಂತ್‌ ಔಟ್‌. ದೆಹಲಿ ಮೊತ್ತ 86/4 [/svt-event]

[svt-event date=”20/09/2020,8:37PM” class=”svt-cd-green” ]

[/svt-event]

[svt-event title=”13ಓವರ್‌ಗಳ ನಂತರ ದೆಹಲಿ ತಂಡ ಮೊತ್ತ 79/3″ date=”20/09/2020,8:34PM” class=”svt-cd-green” ] 13ಓವರ್‌ಗಳ ನಂತ ದೆಹಲಿ ತಂಡ 3ವಿಕೆಟ್‌ ನಷ್ಟಕ್ಕೆ 79ರನ್‌ ಗಳಿಸಿದೆ. ರಿಷಭ್‌ ಪಂತ್‌ 26ರನ್‌ಗಳಿಸಿ ಹಾಗೂ ನಾಯಕ ಶ್ರೇಯಸ್‌ ಐಯ್ಯರ್‌ 37ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event title=”ದೆಹಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ರಿಂದ ಭರ್ಜರಿ ಸಿಕ್ಸರ್‌” date=”20/09/2020,8:33PM” class=”svt-cd-green” ] [/svt-event]

[svt-event title=”ದೆಹಲಿ ತಂಡದ 50ರನ್‌ಗಳ ಜೊತೆಯಾಟಕ್ಕೆ ಪಂಜಾಬ್‌ ತಂಡದ ಪ್ರತಿಕ್ರಿಯೆ” date=”20/09/2020,8:31PM” class=”svt-cd-green” ]

[/svt-event]

[svt-event title=”12ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 64/3 ” date=”20/09/2020,8:30PM” class=”svt-cd-green” ] 12ಓವರ್‌ಗಳ ನಂತ ದೆಹಲಿ ತಂಡ 3ವಿಕೆಟ್‌ ನಷ್ಟಕ್ಕೆ 64ರನ್‌ ಗಳಿಸಿದೆ. ರಿಷಭ್‌ ಪಂತ್‌ 25ರನ್‌ಗಳಿಸಿ ಹಾಗೂ ನಾಯಕ ಶ್ರೇಯಸ್‌ ಐಯ್ಯರ್‌ 23ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. [/svt-event]

[svt-event title=”11 ಓವರ್‌ಗಳ ನಂತ ದೆಹಲಿ ತಂಡದ ಮೊತ್ತ 3ವಿಕೆಟ್‌ಗೆ 56ರನ್‌” date=”20/09/2020,8:24PM” class=”svt-cd-green” ]

[/svt-event]

[svt-event title=”10ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 3ವಿಕೆಟ್‌ ನಷ್ಟಕ್ಕೆ 49ರನ್‌” date=”20/09/2020,8:22PM” class=”svt-cd-green” ] [/svt-event]

[svt-event date=”20/09/2020,8:19PM” class=”svt-cd-green” ]

[/svt-event]

[svt-event title=”ಒಂದೇ ಓವರ್‌ನಲ್ಲಿ 13ರನ್‌ ಗಳಿಸಿದ್ದಕ್ಕೆ ದೆಹಲಿ ತಂಡದ ಪ್ರತಿಕ್ರಿಯೆ” date=”20/09/2020,8:18PM” class=”svt-cd-green” ]

[/svt-event]

[svt-event title=”9ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 3ವಿಕೆಟ್‌ ನಷ್ಟಕ್ಕೆ 45ರನ್‌ ಗಳಿಸಿದೆ” date=”20/09/2020,8:12PM” class=”svt-cd-green” ] 9 ನೇ ಓವರ್‌ನಲ್ಲಿ ದೆಹಲಿ ತಂಡ 13ರನ್‌ ಗಳಿಸಿದೆ. ಶ್ರೇಯಸ್‌ ಅಯ್ಯರ್‌ ಒಂದು ಸಿಕ್ಸರ್‌ ಸಿಡಿಸಿದರೆ, ರಿಷಭ್‌ ಪಂತ್ ಒಂದು ಬೌಂಡರಿ ಬಾರಿಸಿದ್ದು ವಿಶೇಷ [/svt-event]

[svt-event date=”20/09/2020,8:11PM” class=”svt-cd-green” ]

[/svt-event]

[svt-event title=”8ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 3ವಿಕೆಟ್‌ ನಷ್ಟಕ್ಕೆ 32ರನ್‌ ಗಳಿಸಿದೆ” date=”20/09/2020,8:09PM” class=”svt-cd-green” ] [/svt-event]

[svt-event date=”20/09/2020,8:08PM” class=”svt-cd-green” ]

[/svt-event]

[svt-event date=”20/09/2020,8:07PM” class=”svt-cd-green” ]

[/svt-event]

[svt-event title=”7ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 3ವಿಕೆಟ್‌ 27 ನಷ್ಟಕ್ಕೆ ರನ್‌” date=”20/09/2020,8:05PM” class=”svt-cd-green” ] 7ಓವರ್‌ಗಳ ನಂತ ದೆಹಲಿ ತಂಡ 3ವಿಕೆಟ್‌ ನಷ್ಟಕ್ಕೆ ರನ್‌ ಗಳಿಸಿದೆ. ರಿಷಭ್‌ ಪಂತ್‌ 7ರನ್‌ಗಳಿಸಿ ಹಾಗೂ ನಾಯಕ ಶ್ರೇಯಸ್‌ ಐಯ್ಯರ್‌ 5ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಪಂಜಾಬ್‌ ತಂಡದ ಪರ ಮೊಹಮ್ಮದ್‌ ಶಮಿ 6ರನ್‌ ನೀಡಿ 2ವಿಕೆಟ್‌ ಪಡೆದಿದ್ದಾರೆ. [/svt-event]

[svt-event title=”6ಓವರ್‌ಗಳ ನಂತರ ದೆಹಲಿ 3ವಿಕೆಟ್‌ ನಷ್ಟಕ್ಕೆ 23ರನ್‌ ಗಳಿಸಿದೆ” date=”20/09/2020,8:01PM” class=”svt-cd-green” ] [/svt-event]

[svt-event date=”20/09/2020,7:59PM” class=”svt-cd-green” ]

[/svt-event]

[svt-event title=”5ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 3ವಿಕೆಟ್‌ ನಷ್ಟಕ್ಕೆ 21ರನ್‌” date=”20/09/2020,7:57PM” class=”svt-cd-green” ] [/svt-event]

[svt-event title=”ಮೊಹಮ್ಮದ್‌ ಶಮಿ ಒಂದೇ ಓವರ್‌ನಲ್ಲಿ 2ವಿಕೆಟ್‌ ಪಡೆದಿದ್ದಕ್ಕೆ ಕಿಂಗ್ಸ್‌ XI ಪಂಜಾಬ್‌ ತಂಡದ ಪ್ರತಿಕ್ರಿಯೆ” date=”20/09/2020,7:55PM” class=”svt-cd-green” ]

[/svt-event]

[svt-event title=”4ಓವರ್‌ಗಳ ನಂತರ ದೆಹಲಿ ತಂಡ 3ವಿಕೆಟ್‌ ನಷ್ಟಕ್ಕೆ 13ರನ್‌ ಗಳಿಸಿದೆ” date=”20/09/2020,7:52PM” class=”svt-cd-green” ] [/svt-event]

[svt-event title=”ಒಂದೇ ಓವರ್‌ನಲ್ಲಿ 2ವಿಕೆಟ್‌ ಪಡೆದ ಮೊಹಮ್ಮದ ಶಮಿ” date=”20/09/2020,7:52PM” class=”svt-cd-green” ] [/svt-event]

[svt-event title=”7ರನ್‌ ಗಳಿಸಿ ಸಿಮ್ರೋನ್‌ ಹೆಟ್‌ಮೇಯರ್‌ ಔಟ್‌” date=”20/09/2020,7:51PM” class=”svt-cd-green” ]

[/svt-event]

[svt-event title=”ದೆಹಲಿ ತಂಡದ 3ನೇ ವಿಕೆಟ್‌ ಪತನ” date=”20/09/2020,7:50PM” class=”svt-cd-green” ] [/svt-event]

[svt-event title=”ಮೊಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ಕ್ಯಾಚಿತ್ತು 5ರನ್‌ಗಳಿಸಿ ಔಟಾದ ಪ್ರಥ್ವಿ ಶಾ” date=”20/09/2020,7:48PM” class=”svt-cd-green” ]

[/svt-event]

[svt-event title=”ದೆಹಲಿ ತಂಡದ 2ನೇ ವಿಕೆಟ್‌ ಪತನ” date=”20/09/2020,7:47PM” class=”svt-cd-green” ] [/svt-event]

[svt-event title=”ಮೂರು ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 1ವಿಕೆಟ್‌ ನಷ್ಟಕ್ಕೆ 8ರನ್‌” date=”20/09/2020,7:46PM” class=”svt-cd-green” ] [/svt-event]

[svt-event title=”ಶಿಖರ್‌‌ ಧವನ್‌ ಔಟಾಗಿದ್ದಕ್ಕೆ ತಂಡದ ಪ್ರತಿಕ್ರಿಯೆ” date=”20/09/2020,7:45PM” class=”svt-cd-green” ]

[/svt-event]

[svt-event title=”ಎರಡು ಓವರ್‌ಗಳ ನಂತರ ದೆಹಲಿ ತಂಡದ ಮೊತ್ತ 1ವಿಕೆಟ್‌ ನಷ್ಟಕ್ಕೆ 7ರನ್‌” date=”20/09/2020,7:41PM” class=”svt-cd-green” ] [/svt-event]

[svt-event title=”ದೆಹಲಿ ತಂಡದ ಮೊದಲ ವಿಕೆಟ್‌ ಪತನ” date=”20/09/2020,7:38PM” class=”svt-cd-green” ] ಆರಂಭಿಕ ಶಿಖರ್‌ ಧವನ್‌ ರನೌಟ್‌ ಆಗಿ ಪೆವಿಲಿಯನ್‌ಗೆ. [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಶಿಖರ್‌ ಧವನ್‌ ರನೌಟ್‌ ” date=”20/09/2020,7:36PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ತಂಡ ವಿಕೆಟ್‌ ನಷ್ಟವಿಲ್ಲದೇ 5ರನ್‌ ಗಳಿಸಿದೆ” date=”20/09/2020,7:35PM” class=”svt-cd-green” ] [/svt-event]

[svt-event title=”ಡೆಲ್ಲಿಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ” date=”20/09/2020,7:31PM” class=”svt-cd-green” ] ಡೆಲ್ಲಿಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭವಾಗಿದ್ದು, ಶಿಖರ್‌ ಧವನ್‌ ಹಾಗೂ ಪ್ರಥ್ವಿ ಶಾ ಆರಂಭಿಕರಾಗಿ ಬ್ಟಾಟಿಂಗ್‌ ಆರಂಭಿಸಿದ್ದಾರೆ [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಆಡುವ 11 ಆಟಗಾರರ ವಿವರ” date=”20/09/2020,7:24PM” class=”svt-cd-green” ]

[/svt-event]

[svt-event title=”ಕಿಂಗ್ಸ್‌ XI ಪಂಜಾಬ್‌” date=”20/09/2020,7:24PM” class=”svt-cd-green” ]

[/svt-event]

[svt-event title=”ಕೆಎಲ್‌ ರಾಹುಲ್‌ ನಾಯಕ, ಮಯಾಂಕ್‌ ಅಗರವಾಲ್‌, ಕರುಣ್‌ ನಾಯರ್‌ ಹಾಗೂ ಕೆ ಗೌತಮ್‌ ಪಂಜಾಬ್‌ ತಂಡದ ಆಡುವ 11 ಆಟಗಾರರಲ್ಲಿ ಇದ್ದಾರೆ” date=”20/09/2020,7:19PM” class=”svt-cd-green” ] [/svt-event]

[svt-event title=”ಕಿಂಗ್ಸ್‌ XI ಪಂಜಾಬ್‌ ತಂಡದ ಆಡುವ 11 ಆಟಗಾರರಲ್ಲಿ ಕರ್ನಾಟಕದ ನಾಲ್ಕು ಆಟಗಾರರು ಆಡುತ್ತಿದ್ದಾರೆ” date=”20/09/2020,7:18PM” class=”svt-cd-green” ] [/svt-event]

[svt-event title=”ಕಿಂಗ್ಸ್‌ XI ಪಂಜಾಬ್‌ ತಂಡದ ಆಡುವ 11 ಆಟಗಾರರ ವಿವರ” date=”20/09/2020,7:16PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಡುವ 11 ಆಟಗಾರರ ವಿವರ” date=”20/09/2020,7:15PM” class=”svt-cd-green” ]

[/svt-event]

[/svt-event]

[svt-event title=”ಟಾಸ್‌ ಗೆದ್ದ ಕಿಂಗ್ಸ್‌ XI ಪಂಜಾಬ್‌ನಿಂದ ಫಿಲ್ಡಿಂಗ್‌ ಆಯ್ಕೆ” date=”20/09/2020,7:13PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಕಿಂಗ್ಸ್‌ XI ಪಂಜಾಬ್‌” date=”20/09/2020,7:07PM” class=”svt-cd-green” ]

[/svt-event]

Follow us on

Related Stories

Most Read Stories

Click on your DTH Provider to Add TV9 Kannada