ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 50ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಂ. ಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (DC vs CSK) ವಿರುದ್ದ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ಅಂಬಾಟಿ ರಾಯುಡು ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 136 ರನ್ ಕಲೆಹಾಕಿತು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಅಂತಿಮ ಓವರ್ನಲ್ಲಿ 6 ರನ್ಗಳ ಅವಶ್ಯಕತೆಯಿತ್ತು. ಕೊನೆಯ 3 ಎಸೆತಗಳಲ್ಲಿ 2 ರನ್ ಬೇಕಿದ್ದ ವೇಳೆ ಬ್ರಾವೊ ಎಸೆತದಲ್ಲಿ ಕಗಿಸೊ ರಬಾಡ ಬೌಂಡರಿ ಬಾರಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.4 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ಮತ್ತು ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
Nail-biting finish! @DelhiCapitals hold their nerve & beat #CSK by wickets in a last-over thriller. #VIVOIPL #DCvCSK
Scorecard https://t.co/zT4bLrDCcl pic.twitter.com/ZJ4mPDaIAh
— IndianPremierLeague (@IPL) October 4, 2021
2 ರನ್ ಬೇಕಿದ್ದ ವೇಳೆ ಬ್ರಾವೊ ಎಸೆತದಲ್ಲಿ ಫೋರ್ ಬಾರಿಸಿದ ರಬಾಡ
ಬ್ರಾವೊ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಮೊಯೀನ್ ಅಲಿಗೆ ಕ್ಯಾಚ್ ನೀಡಿದ ಅಕ್ಷರ್ ಪಟೇಲ್
3 ಎಸೆತಗಳಲ್ಲಿ 2 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್
ಹ್ಯಾಝಲ್ವುಡ್ ಎಸೆತಕ್ಕೆ ಹೆಟ್ಮೆಯರ್ ಸೂಪರ್ ಶಾಟ್…ಚೆಂಡು ಸ್ಟೇಡಿಯಂಗೆ…ಸಿಕ್ಸ್
ಕ್ರೀಸ್ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್
ಬ್ರಾವೊ ಎಸೆತದಲ್ಲಿ ಹೆಟ್ಮೆಯರ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಕೃಷ್ಣಪ್ಪ ಗೌತಮ್ ಕ್ಯಾಚ್ ಡ್ರಾಪ್
ಬ್ರಾವೊ ಎಸೆತದಲ್ಲಿ ಹೆಟ್ಮೆಯರ್ ಸ್ಟೈಟ್ ಹಿಟ್…ಫೋರ್
ಕ್ರೀಸ್ನಲ್ಲಿ ಹೆಟ್ಮೆಯರ್-ಅಕ್ಷರ್ ಪಟೇಲ್ ಬ್ಯಾಟಿಂಗ್
ಶಾರ್ದೂಲ್ ಠಾಕೂರ್ ಎಸೆತದಲ್ಲಿ ಶಿಖರ್ ಧವನ್ ರಾಕೆಟ್ ಶಾಟ್…ಅಧ್ಭುತವಾಗಿ ಕ್ಯಾಚ್ ಹಿಡಿದ ಫ್ರಂಟ್ ಫೀಲ್ಡರ್ ಮೊಯೀನ್ ಅಲಿ
ಶಾರ್ದೂಲ್ ಠಾಕೂರ್ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಬೌಲ್ಡ್
ಪದಾರ್ಪಣೆ ಪಂದ್ಯದಲ್ಲಿ 18 ರನ್ಗಳಿಸಿ ಜಡೇಜಾ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರಿಪಲ್ ಪಟೇಲ್
ಜಡೇಜಾ ಎಸೆತದಲ್ಲಿ ಸ್ಮಾರ್ಟ್ ಕ್ರಿಕೆಟ್…ಗ್ಯಾಪ್ ಮೂಲಕ ಬೌಂಡರಿ ಬಾರಿಸಿದ ರಿಪಲ್ ಪಟೇಲ್
ರಿಪಲ್ ಪಟೇಲ್ ಚೊಚ್ಚಲ ಐಪಿಎಲ್ ಬೌಂಡರಿ…ಜಡೇಜಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಹೊಡೆತ…ಫೋರ್
ಕ್ರೀಸ್ನಲ್ಲಿ ರಿಪಲ್ ಪಟೇಲ್-ಶಿಖರ್ ಧವನ್ ಬ್ಯಾಟಿಂಗ್
ಜಡೇಜಾ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ಮೊಯೀನ್ ಅಲಿ ಸುಲಭ ಕ್ಯಾಚ್…ರಿಷಭ್ ಪಂತ್ (15) ಔಟ್
ಜಡೇಜಾ ಎಸೆತದಲ್ಲಿ ಪಂತ್ ಸ್ಟ್ರೈಟ್ ಹಿಟ್…ಫೋರ್
ಮೊಯೀನ್ ಅಲಿ ಎಸೆತಕ್ಕೆ ರಿಷಭ್ ಪಂತ್ ಬಿಗ್ ಸಿಕ್ಸ್ನ ಪ್ರತ್ಯುತ್ತರ
ಕ್ರೀಸ್ನಲ್ಲಿ ರಿಷಭ್ ಪಂತ್-ಶಿಖರ್ ಧವನ್ ಬ್ಯಾಟಿಂಗ್
ಜೋಶ್ ಹ್ಯಾಝಲ್ವುಡ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಶ್ರೇಯಸ್ ಅಯ್ಯರ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್
ದೀಪಕ್ ಚಹರ್ ಒಂದೇ ಓವರ್ನಲ್ಲಿ 6, 4, 4, 6..ಸಿಕ್ಸ್ ಸಿಡಿಸಿದ ಶಿಖರ್ ಧವನ್
ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ (18) ಔಟ್
ದೀಪಕ್ ಚಹರ್ಗೆ ಮೊದಲ ವಿಕೆಟ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್-ಶಿಖರ್ ಧವನ್ ಬ್ಯಾಟಿಂಗ್
INNINGS BREAK!
2⃣ wickets for @akshar2026
1⃣ wicket each for @ashwinravi99, @Avesh_6 & @AnrichNortje025⃣5⃣* for @RayuduAmbati
The @DelhiCapitals chase will begin shortly. #VIVOIPL #DCvCSK
Scorecard ? https://t.co/zT4bLrDCcl pic.twitter.com/6oSkFGW29n
— IndianPremierLeague (@IPL) October 4, 2021
ಡೆಲ್ಲಿ ಕ್ಯಾಪಿಟಲ್ಸ್ಗೆ 137 ರನ್ಗಳ ಟಾರ್ಗೆಟ್ ನೀಡಿದ ಚೆನ್ನೈ ಸೂಪರ್ ಕಿಂಗ್ಸ್
5⃣5⃣* Runs
4⃣3⃣ Balls
5⃣ Fours
2⃣ Sixes@RayuduAmbati plays a fine knock to guide @ChennaiIPL to 136/5. ? ? #VIVOIPL #DCvCSKScorecard ? https://t.co/zT4bLrDCcl pic.twitter.com/NpOtxPEAZk
— IndianPremierLeague (@IPL) October 4, 2021
ಕೊನೆಯ ಓವರ್ನಲ್ಲಿ ಕೇವಲ 4 ರನ್ ನೀಡಿದ ಅವೇಶ್ ಖಾನ್
ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಧೋನಿ
ಕ್ರೀಸ್ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್
ನೋಕಿಯಾ ಎಸೆತದಲ್ಲಿ ಕವರ್ಸ್ನತ್ತ ರಾಯುಡು ಸೂಪರ್ ಶಾಟ್…ಸಿಕ್ಸ್
ಅವೇಶ್ ಎಸೆತದಲ್ಲಿ ಲೆಗ್ ಸೈಡ್ನತ್ತ ರಾಯುಡು ಸೂಪರ್ ಶಾಟ್…ಸಿಕ್ಸ್
ಅವೇಶ್ ಖಾನ್ ಎಸೆತದಲ್ಲಿ ಲೆಗ್ ಸೈಡ್ನತ್ತ ರಾಯುಡು ರಾಕೆಟ್ ಶಾಟ್…ಶಿಖರ್ ಧವನ್ ಮಿಸ್ ಫೀಲ್ಡ್…ಫೋರ್
ರಬಾಡ ಎಸೆತದಲ್ಲಿ ರಾಯುಡು ಸ್ಟ್ರೈಟ್ ಹಿಟ್…ಚೆಂಡು ಬೌಂಡರಿಗೆ- ಫೋರ್
ನೂರರ ಗಡಿದಾಟಿದ ಸಿಎಸ್ಕೆ ಸ್ಕೋರ್
ಕ್ರೀಸ್ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್
ಕ್ರೀಸ್ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್
ಅವೇಶ್ ಖಾನ್ ಎಸೆತದಲ್ಲಿ ರಾಯುಡು ಬ್ಯಾಟ್ನಿಂದ ಥರ್ಡ್ ಮ್ಯಾನ್ನತ್ತ ಬೌಂಡರಿ-ಫೋರ್
ಕ್ರೀಸ್ನಲ್ಲಿ ಅಂಬಾಟಿ ರಾಯುಡು-ಧೋನಿ ಬ್ಯಾಟಿಂಗ್
ಅಶ್ವಿನ್ ಎಸೆತದಲ್ಲಿ ರಾಬಿನ್ ಉತ್ತಪ್ಪ ಬಿಗ್ ಹಿಟ್ಗೆ ಯತ್ನ…ಬೌಲರ್ಗೆ ನೇರವಾಗಿ ಕ್ಯಾಚ್…ಉತ್ತಪ್ಪ (19) ಔಟ್
ಅಕ್ಷರ್ ಪಟೇಲ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಮೊಯೀನ್ ಅಲಿ (5)
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್
ರಬಾಡ ಎಸೆತದಲ್ಲಿ ಫೋರ್ ಬಾರಿಸಿದ ರಾಬಿನ್ ಉತ್ತಪ್ಪ
ಕ್ರೀಸ್ನಲ್ಲಿ ಮೊಯೀನ್ ಅಲಿ-ರಾಬಿನ್ ಉತ್ತಪ್ಪ ಬ್ಯಾಟಿಂಗ್
ಅನ್ರಿಕ್ ನೋಕಿಯಾ ಎಸೆತದಲ್ಲಿ ಅಶ್ವಿನ್ಗೆ ಕ್ಯಾಚ್ ನೀಡಿ ಹೊರನಡೆದ ರುತುರಾಜ್ ಗಾಯಕ್ವಾಡ್ (13)
ಕ್ರೀಸ್ನಲ್ಲಿ ರಾಬಿನ್ ಉತ್ತಪ್ಪ-ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್
ಕಗಿಸೋ ರಬಾಡ ಎಸೆತಕ್ಕೆ ಸ್ಟ್ರೈಟ್ ಹಿಟ್ ಮೂಲಕ ಬೌಂಡರಿ ಬಾರಿಸಿದ ರುತುರಾಜ್
ಅಕ್ಷರ್ ಪಟೇಲ್ ಎಸೆತದಲ್ಲಿ ಡುಪ್ಲೆಸಿಸ್ ಲೆಗ್ ಸೈಡ್ನತ್ತ ಬಿಗ್ ಹಿಟ್…ಬೌಂಡರಿ ಲೈನ್ ಬಳಿ ಶ್ರೇಯಸ್ ಅಯ್ಯರ್ ಅತ್ಯುತ್ತಮ ಕ್ಯಾಚ್–ಡುಪ್ಲೆಸಿಸ್ ಔಟ್
ಅವೇಶ್ ಖಾನ್ ಎಕ್ಸ್ಟ್ರಾ ಬೌನ್ಸ್ ಎಸೆತಕ್ಕೆ ಪುಲ್ ಶಾಟ್ ಉತ್ತರ ನೀಡಿದ ಡುಪ್ಲೆಸಿಸ್…ಫೋರ್
ಅವೇಶ್ ಖಾನ್ ಎಸೆತದಲ್ಲಿ ಆಫ್ಸೈಡ್ನತ್ತ ಬ್ಯೂಟಿಫುಲ್ ಶಾಟ್…ಫಾಫ್ ಡುಪ್ಲೆಸಿಸ್ ಬ್ಯಾಟ್ನಿಂದ ಫೋರ್
ಅನ್ರಿಕ್ ನೋಕಿಯಾ ಎಸೆತದಲ್ಲಿ ರುತುರಾಜ್ ಬ್ಯಾಟ್ ಎಡ್ಜ್…ಥರ್ಡ್ ಮ್ಯಾನ್ ಫೀಲ್ಡರ್ ಮೂಲಕ ಮೊದಲ ಬೌಂಡರಿ
ಅನ್ರಿಕ್ ನೋಕಿಯಾ ಅಗಲವಾದ ಎಸೆದ…ಅತಿರಿಕ್ತ ರನ್ ಮೂಲಕ ಸಿಎಸ್ಕೆಗೆ ಮೊದಲ ಬೌಂಡರಿ
ಬೌಲಿಂಗ್; ಅನ್ರಿಕ್ ನೋಕಿಯಾ
ಆರಂಭಿಕರು: ಫಾಫ್ ಡುಪ್ಲೆಸಿಸ್, ರುತುರಾಜ್ ಗಾಯಕ್ವಾಡ್
A look at the Playing XI for #DCvCSK
Live – https://t.co/tXUIOqbwKg #DCvCSK #VIVOIPL pic.twitter.com/OAgGFOQLsc
— IndianPremierLeague (@IPL) October 4, 2021
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
#DelhiCapitals have won the toss and they will bowl first against #CSK.
Live – https://t.co/zT4bLrVdAV #DCvCSK pic.twitter.com/yLUCBD6Pch
— IndianPremierLeague (@IPL) October 4, 2021
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ರಿಪಲ್ ಪಟೇಲ್, ಅಕ್ಷರ್ ಪಟೇಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್ವುಡ್
A loud cheer for Ripal Patel as he makes his #VIVOIPL debut for @DelhiCapitals. ? ? #DCvCSK pic.twitter.com/JTAnP1Wfvq
— IndianPremierLeague (@IPL) October 4, 2021
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
The f̶i̶g̶h̶t̶ flight for the ? spot could take an interesting turn tonight ?️?
Are you ready for #DCvCSK? ?#YehHaiNayiDilli #IPL2021 @RishabhPant17 @msdhoni pic.twitter.com/SYxxZaSWGz
— Delhi Capitals (@DelhiCapitals) October 4, 2021
? | Our boys clicked moments before departing for battle ??
Time to dazzle in Dubai ?#YehHaiNayiDilli #IPL2021 #DCvCSK @SofitelDXBPalm pic.twitter.com/KuM5uN0WYB
— Delhi Capitals (@DelhiCapitals) October 4, 2021
On to #DCvCSK ?#WhistlePodu #Yellove ?? pic.twitter.com/c6kIHSffPq
— Chennai Super Kings – Mask P?du Whistle P?du! (@ChennaiIPL) October 4, 2021
Hello & welcome from Dubai ?
It’s @RishabhPant17‘s @DelhiCapitals who will take on the @msdhoni-led @ChennaiIPL in Match 5⃣0⃣ of the #VIVOIPL. ? ? #DCvCSK
Which team are you rooting for tonight❓ ? ? pic.twitter.com/x0vt3293lp
— IndianPremierLeague (@IPL) October 4, 2021
Pitch check ✅#VIVOIPL #DCvCSK pic.twitter.com/SsIRj4QtCv
— IndianPremierLeague (@IPL) October 4, 2021
Published On - 6:25 pm, Mon, 4 October 21