India vs Australia 1st T20 Live score: ಆಸ್ಟ್ರೇಲಿಯಾಗೆ ಭರ್ಜರಿ ಜಯ
India vs Australia 1st T20 Live score Updates: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 71 ರನ್ ಬಾರಿಸಿ ಅಬ್ಬರಿಸಿದರೆ, ಕೆಎಲ್ ರಾಹುಲ್ (55) ಅರ್ಧಶತಕ ಸಿಡಿಸಿದರು.
India vs Australia,1st T20: ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 71 ರನ್ ಬಾರಿಸಿ ಅಬ್ಬರಿಸಿದರೆ, ಕೆಎಲ್ ರಾಹುಲ್ (55) ಅರ್ಧಶತಕ ಸಿಡಿಸಿದರು. 209 ರನ್ಗಳ ಗುರಿಯನ್ನು 19.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಚೇಸ್ ಮಾಡುವ ಮೂಲಕ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್
ಉಭಯ ತಂಡಗಳು ಹೀಗಿವೆ: ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಉಮೇಶ್ ಯಾದವ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.
LIVE NEWS & UPDATES
-
ಆಸ್ಟ್ರೇಲಿಯಾಗೆ 4 ವಿಕೆಟ್ಗಳ ಭರ್ಜರಿ ಜಯ
IND 208/6 (20)
AUS 211/6 (19.2)
-
ಟಿಮ್ ಡೇವಿಡ್ ಔಟ್
ಚಹಾಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಪಾಂಡ್ಯ ಉತ್ತಮ ಕ್ಯಾಚ್..ಟಿಮ್ ಡೇವಿಡ್ (18) ಔಟ್
AUS 207/6 (19.1)
-
ಹ್ಯಾಟ್ರಿಕ್ ಬೌಂಡರಿ
ಭುವನೇಶ್ವರ್ ಕುಮಾರ್ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ವೇಡ್
AUS 207/5 (19)
ಗೆಲುವಿಗೆ 2 ರನ್ಗಳ ಅವಶ್ಯಕತೆ
ಆಕರ್ಷಕ ಬೌಂಡರಿ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ವೇಡ್…ಫೋರ್
AUS 199/5 (18.4)
AUS 192/5 (18)
2 ಓವರ್ನಲ್ಲಿ 17 ರನ್ಗಳ ಅವಶ್ಯಕತೆ
22 ರನ್
18ನೇ ಓವರ್ನಲ್ಲಿ 22 ರನ್ ನೀಡಿದ ಹರ್ಷಲ್ ಪಟೇಲ್
AUS 191/5 (18)
ಡೇಂಜರಸ್ ವೇಡ್
ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೇಡ್
AUS 189/5 (17.5)
ಬಿಗ್ ಹಿಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಟಿಮ್ ಡೇವಿಡ್
AUS 182/5 (17.3)
ಭರ್ಜರಿ ಸಿಕ್ಸ್
ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೇಡ್
AUS 175/5 (17.1)
ಕೊನೆಯ 18 ಎಸೆತಗಳು
ಅಂತಿಮ 3 ಓವರ್ಗಳಲ್ಲಿ 40 ರನ್ಗಳ ಅವಶ್ಯಕತೆ
AUS 169/5 (17)
ಕ್ರೀಸ್ನಲ್ಲಿ ಟಿಮ್ ಡೇವಿಡ್ – ಮ್ಯಾಥ್ಯೂ ವೇಡ್ ಬ್ಯಾಟಿಂಗ್
ಮತ್ತೊಂದು ಬೌಂಡರಿ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಆಫ್ ಸೈಡ್ನಲ್ಲಿ ಮತ್ತೊಂದು ಬೌಂಡರಿ ಬಾರಿಸಿದ ವೇಡ್
AUS 167/5 (16.5)
ಆಕರ್ಷಕ ಬೌಂಡರಿ
ಭುವಿ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ವೇಡ್
AUS 161/5 (16.2)
4 ಓವರ್ ಬಾಕಿ
24 ಎಸೆತಗಳಲ್ಲಿ 55 ರನ್ಗಳ ಅವಶ್ಯಕತೆ
AUS 154/5 (16)
ವೆಲ್ಕಂ ಬೌಂಡರಿ
ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬೌಂಡರಿ ಬಾರಿಸಿದ ವೇಡ್
AUS 152/5 (15.3)
61 ರನ್ಗಳ ಅವಶ್ಯಕತೆ
30 ಎಸೆತಗಳಲ್ಲಿ 61 ರನ್ಗಳ ಅವಶ್ಯಕತೆ
AUS 148/5 (15)
ಕ್ರೀಸ್ನಲ್ಲಿ ಮ್ಯಾಥ್ಯೂ ವೇಡ್ – ಟಿಮ್ ಡೇವಿಡ್ ಬ್ಯಾಟಿಂಗ್
ಕ್ಲೀನ್ ಬೌಲ್ಡ್
ಅಕ್ಷರ್ ಪಟೇಲ್ ಎಸೆತದಲ್ಲಿ ಜೋಶ್ ಇಂಗ್ಲಿಸ್ (17) ಕ್ಲೀನ್ ಬೌಲ್ಡ್
AUS 145/5 (14.1)
ಕೊನೆಯ 6 ಓವರ್ ಬಾಕಿ
AUS 145/4 (14)
36 ಎಸೆತಗಳಲ್ಲಿ 64 ರನ್ಗಳ ಅವಶ್ಯಕತೆ
13 ಓವರ್ ಮುಕ್ತಾಯ
AUS 134/4 (13)
ಕ್ರೀಸ್ನಲ್ಲಿ ಟಿಮ್ ಡೇವಿಡ್ – ಜೋಶ್ ಇಂಗ್ಲಿಸ್ ಬ್ಯಾಟಿಂಗ್
ರಿವರ್ಸ್ ಸ್ವೀಪ್
ಚಹಾಲ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಜೋಶ್ ಇಂಗ್ಲಿಸ್
AUS 129/4 (12.4)
4ನೇ ವಿಕೆಟ್ ಪತನ
ಉಮೇಶ್ ಯಾದವ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮ್ಯಾಕ್ಸ್‌ವೆಲ್ (1)
AUS 123/4 (12)
ಸ್ಮಿತ್ ಔಟ್
ಉಮೇಶ್ ಯಾದವ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಸ್ಟೀವ್ ಸ್ಮಿತ್ (35)
AUS 122/3 (11.3)
ಸ್ಮಿತ್ ಸ್ಕೂಪ್
ಉಮೇಶ್ ಯಾದವ್ ಎಸೆತದಲ್ಲಿ ಹಿಂಬದಿಯತ್ತ ಸ್ಕೂಪ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ಸ್ಮಿತ್
AUS 122/2 (11.2)
11 ಓವರ್ ಮುಕ್ತಾಯ
AUS 112/2 (11)
ಕ್ರೀಸ್ನಲ್ಲಿ ಸ್ಮಿತ್ – ಮ್ಯಾಕ್ಸ್‌ವೆಲ್ ಬ್ಯಾಟಿಂಗ್
2ನೇ ವಿಕೆಟ್ ಪತನ
ಅಕ್ಷರ್ ಪಟೇಲ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ…ವಿರಾಟ್ ಕೊಹ್ಲಿ ಉತ್ತಮ ಕ್ಯಾಚ್…ಕ್ಯಾಮರೋನ್ ಗ್ರೀನ್ (61) ಔಟ್
AUS 109/2 (10.1)
10 ಓವರ್ ಮುಕ್ತಾಯ
AUS 109/1 (10)
ಕ್ರೀಸ್ನಲ್ಲಿ ಗ್ರೀನ್ – ಸ್ಮಿತ್ ಬ್ಯಾಟಿಂಗ್
ರಾಕೆಟ್ ಹಿಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ರಾಕೆಟ್ ಸಿಕ್ಸ್ ಸಿಡಿಸಿದ ಗ್ರೀನ್
AUS 106/1 (9.4)
AUS 100/1 (9.2)
ಕ್ರೀಸ್ನಲ್ಲಿ ಗ್ರೀನ್ – ಸ್ಮಿತ್ ಬ್ಯಾಟಿಂಗ್
ಅರ್ಧಶತಕ
ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕ್ಯಾಮರೋನ್ ಗ್ರೀನ್
AUS 90/1 (8)
ಭರ್ಜರಿ ಬ್ಯಾಟಿಂಗ್
AUS 90/1 (8)
ಕ್ಯಾಚ್ ಡ್ರಾಪ್
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಕ್ಯಾಮರೋನ್ ಗ್ರೀನ್ ಕ್ಯಾಚ್ ಕೈಚೆಲ್ಲಿದ ಅಕ್ಷರ್ ಪಟೇಲ್
AUS 84/1 (7.2)
7 ಓವರ್ ಮುಕ್ತಾಯ
ಚಹಾಲ್ ಎಸೆದ 7ನೇ ಓವರ್ನ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದ ಗ್ರೀನ್
AUS 79/1 (7)
ಮತ್ತೊಂದು ಭರ್ಜರಿ ಶಾಟ್
ಚಹಾಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಸಿಕ್ಸ್ ಸಿಡಿಸಿದ ಗ್ರೀನ್
AUS 75/1 (6.5)
ಬಿಗ್ ಹಿಟ್
ಚಹಾಲ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ಯಾಮರೋನ್ ಗ್ರೀನ್
AUS 69/1 (6.3)
ಪವರ್ಪ್ಲೇ ಮುಕ್ತಾಯ
AUS 60/1 (6)
ಕ್ರೀಸ್ನಲ್ಲಿ ಸ್ಮಿತ್ – ಗ್ರೀನ್ ಬ್ಯಾಟಿಂಗ್
ಸ್ಟ್ರೈಟ್ ಹಿಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಸ್ಮಿತ್
AUS 54/1 (5.3)
ಆಕರ್ಷಕ ಬೌಂಡರಿ
ಚಹಾಲ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕ್ಯಾಮರೋನ್ ಗ್ರೀನ್
AUS 48/1 (5)
4 ಓವರ್ ಮುಕ್ತಾಯ
AUS 40/1 (4)
ಕ್ರೀಸ್ನಲ್ಲಿ ಗ್ರೀನ್ ಹಾಗೂ ಸ್ಮಿತ್ ಬ್ಯಾಟಿಂಗ್
ಕ್ಲೀನ್ ಬೌಲ್ಡ್
ಅಕ್ಷರ್ ಪಟೇಲ್ ಎಸೆತದಲ್ಲಿ ಆರೋನ್ ಫಿಂಚ್ (22) ಕ್ಲೀನ್ ಬೌಲ್ಡ್
AUS 39/1 (3.3)
3 ಓವರ್ ಮುಕ್ತಾಯ
AUS 38/0 (3)
ಕ್ರೀಸ್ನಲ್ಲಿ ಆರೋನ್ ಫಿಂಚ್ – ಕ್ಯಾಮೆರೋನ್ ಗ್ರೀನ್ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ಬೌಂಡರಿ
ಭುವನೇಶ್ವರ್ ಕುಮಾರ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಫಿಂಚ್
AUS 34/0 (2.4)
IND 208/6 (20)
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 71 ರನ್ ಬಾರಿಸಿ ಅಬ್ಬರಿಸಿದರೆ, ಕೆಎಲ್ ರಾಹುಲ್ (55) ಅರ್ಧಶತಕ ಸಿಡಿಸಿದರು.
ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ
IND 208/6 (20)
ಕೇವಲ 30 ಎಸೆತಗಳಲ್ಲಿ 71 ರನ್ ಬಾರಿಸಿದ ಹಾರ್ದಿಕ್ ಪಾಂಡ್ಯ
ಹ್ಯಾಟ್ರಿಕ್ ಸಿಕ್ಸ್
ಕ್ಯಾಮರೋನ್ ಗ್ರೀನ್ ಎಸೆದ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ ಪಾಂಡ್ಯ
IND 208/6 (20)
ಭರ್ಜರಿ ಸಿಕ್ಸ್
ಗ್ರೀನ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ
IND 202/6 (19.5)
ಪವರ್ ಹಿಟ್
ಗ್ರೀನ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಪವರ್ ಹಿಟ್…ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್
IND 196/6 (19.4)
ಕೊನೆಯ ಓವರ್ ಬಾಕಿ
IND 187/6 (19)
25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಂಡ್ಯ
ಹರ್ಷಲ್ ಮಾರ್ಕ್
ಎಲ್ಲಿಸ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಬೌಂಡರಿ ಬಾರಿಸಿದ ಹರ್ಷಲ್ ಪಟೇಲ್
IND 180/6 (18.2)
6ನೇ ವಿಕೆಟ್ ಪತನ
ನಾಥನ್ ಎಲ್ಲಿಸ್ ಎಸೆತದಲ್ಲಿ ದಿನೇಶ್ ಕಾರ್ತಿಕ್ (6) ಎಲ್ಬಿಡಬ್ಲ್ಯೂ ಔಟ್
IND 176/6 (18.1)
18 ಓವರ್ ಮುಕ್ತಾಯ
IND 176/5 (18)
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ – ದಿನೇಶ್ ಕಾರ್ತಿಕ್ ಬ್ಯಾಟಿಂಗ್
ಮತ್ತೊಂದು ಬೌಂಡರಿ
ಕಮಿನ್ಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಫೋರ್ ಬಾರಿಸಿದ ಪಾಂಡ್ಯ
IND 174/5 (17.5)
ಪಾಂಡ್ಯ ಪವರ್
ಕಮಿನ್ಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಸಿಕ್ಸ್ ಬಾರಿಸಿದ ಪಾಂಡ್ಯ
IND 166/5 (17.1)
ಬ್ಯಾಕ್ ಟು ಬ್ಯಾಕ್ ಬೌಂಡರಿ
ಹ್ಯಾಝಲ್‌ವುಡ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ
IND 159/5 (16.5)
16 ಓವರ್ ಮುಕ್ತಾಯ
IND 146/5 (15.5)
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ – ದಿನೇಶ್ ಕಾರ್ತಿಕ್ ಬ್ಯಾಟಿಂಗ್
5ನೇ ವಿಕೆಟ್ ಪತನ
ನಾಥನ್ ಎಲ್ಲಿಸ್ ಎಸೆತದಲ್ಲಿ ಲಾಂಗ್ ಆಫ್ನಲ್ಲಿ ಸುಲಭ ಕ್ಯಾಚ್ ನೀಡಿದ ಅಕ್ಷರ್ ಪಟೇಲ್ (6)
IND 146/5 (15.5)
ವಾಟ್ ಎ ಶಾಟ್
ನಾಥನ್ ಎಲ್ಲಿಸ್ ಎಸೆತದಲ್ಲಿ ಸ್ಲಿಪ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಪಾಂಡ್ಯ
IND 145/4 (15.1)
ಪವರ್ ಪಾಂಡ್ಯ
ಕಮಿನ್ಸ್ ಎಸೆತದಲ್ಲಿ ಆಫ್ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ
IND 141/4 (15)
4ನೇ ವಿಕೆಟ್ ಪತನ
ಗ್ರೀನ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (45)
IND 126/4 (13.3)
ಪಾಂಡ್ಯ ಪವರ್
ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ರಾಕೆಟ್ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ
IND 126/3 (13.2)
ರಾಕೆಟ್ ಶಾಟ್
ಝಂಪಾ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
IND 119/3 (13)
ಸೂರ್ಯ-ಹಿಟ್
ಝಂಪಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
IND 113/3 (12.5)
3ನೇ ವಿಕೆಟ್ ಪತನ
ಹ್ಯಾಝಲ್‌ವುಡ್ ಎಸೆತದಲ್ಲಿ ನಾಥನ್ ಎಲ್ಲಿಸ್ಗೆ ಕ್ಯಾಚ್ ನೀಡಿದ ಕೆಎಲ್ ರಾಹುಲ್
35 ಎಸೆತಗಳಲ್ಲಿ 55 ರನ್ ಬಾರಿಸಿದ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್
IND 103/3 (11.5)
ಶತಕ ಪೂರೈಸಿದ ಟೀಮ್ ಇಂಡಿಯಾ
ಹ್ಯಾಝಲ್‌ವುಡ್ ಎಸೆತಕ್ಕೆ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
ಶತಕ ಪೂರೈಸಿದ ಟೀಮ್ ಇಂಡಿಯಾ
IND 103/2 (11.4)
ಸ್ಕೈ-ಫ್ಲಿಕ್
ಹ್ಯಾಝಲ್‌ವುಡ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫ್ಲಿಕ್ ಮಾಡಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
IND 98/2 (11.2)
ಅರ್ಧಶತಕ ಪೂರೈಸಿದ ಕೆಎಲ್ಆರ್
32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್
IND 91/2 (11)
10 ಓವರ್ ಮುಕ್ತಾಯ
IND 86/2 (10)
ಕೆಎಲ್ ರಾಹುಲ್-ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಮ್ಯಾಕ್ಸಿಗೆ ಮ್ಯಾಕ್ಸಿಮಂ
ಮ್ಯಾಕ್ಸ್‌ವೆಲ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್
IND 79/2 (9)
ಮತ್ತೊಂದು ಬೌಂಡರಿ
ಗ್ರೀನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
IND 68/2 (7.5)
ವಾಟ್ ಎ ಶಾಟ್
ಕ್ಯಾಮರೋನ್ ಗ್ರೀನ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಡಿಲಬ್ಬರದ ಸಿಕ್ಸ್ ಸಿಡಿಸಿದ ಕೆಎಲ್ ರಾಹುಲ್
IND 64/2 (7.4)
ಭರ್ಜರಿ ಬೌಂಡರಿ
ಝಂಪಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೂರ್ಯಕುಮಾರ್ ಯಾದವ್
IND 54/2 (6.4)
ಸೂರ್ಯ-ಸಿಕ್ಸ್
ಕಮಿನ್ಸ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
IND 46/2 (6)
ಕವರ್ ಡ್ರೈವ್
ಕಮಿನ್ಸ್ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ …ಸೂರ್ಯಕುಮಾರ್ ಬ್ಯಾಟ್ನಿಂದ ಫೋರ್
IND 40/2 (5.3)
ಕೊಹ್ಲಿ ಔಟ್
ನಾಥನ್ ಎಲ್ಲಿಸ್ ಎಸೆತದಲ್ಲಿ ಮಿಡ್ ಆನ್ನಲ್ಲಿ ಕ್ಯಾಮೆರಾನ್ ಗ್ರೀನ್ಗೆ ಸುಲಭ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ (2)
IND 35/2 (4.5)
4 ಓವರ್ ಮುಕ್ತಾಯ
IND 30/1 (4)
ಕ್ರೀಸ್ನಲ್ಲಿ ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಬ್ಯಾಟಿಂಗ್
ಮತ್ತೊಂದು ಬೌಂಡರಿ
ಹ್ಯಾಝಲ್‌ವುಡ್ ಎಸೆತದಲ್ಲಿ ಸ್ಲಿಪ್ ಮೂಲಕ ಕೆಎಲ್ ರಾಹುಲ್ ಬ್ಯಾಟ್ನಿಂದ ಫೋರ್
IND 25/1 (2.5)
ಮೊದಲ ವಿಕೆಟ್ ಪತನ
ಹ್ಯಾಝಲ್‌ವುಡ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ ಬಳಿ ಉತ್ತಮ ಕ್ಯಾಚ್…ರೋಹಿತ್ ಶರ್ಮಾ (11) ಔಟ್
IND 21/1 (2.4)
ರಾಹುಲ್ ರಾಕೆಟ್
ಹ್ಯಾಝಲ್‌ವುಡ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಅದ್ಭುತ ಸಿಕ್ಸ್ ಸಿಡಿಸಿದ ರಾಹುಲ್
IND 20/0 (2.1)
ಹಿಟ್ಮ್ಯಾನ್ ಹಿಟ್
ಕಮಿನ್ಸ್ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ಸೈಡ್ನತ್ತ ಫೋರ್ ಬಾರಿಸಿದ ರೋಹಿತ್ ಶರ್ಮಾ
IND 14/0 (2)
ಭರ್ಜರಿ ಸಿಕ್ಸ್
ಕಮಿನ್ಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 10/0 (1.4)
ಮೊದಲ ಓವರ್ ಮುಕ್ತಾಯ
IND 4/0 (1)
ಮೊದಲ ಓವರ್ನಲ್ಲಿ ಕೇವಲ 4 ರನ್ ನೀಡಿದ ಜೋಶ್ ಹ್ಯಾಝಲ್‌ವುಡ್
ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಆರಂಭಿಕರು: ಕೆಎಲ್ ರಾಹುಲ್-ರೋಹಿತ್ ಶರ್ಮಾ
ಮೊದಲ ಓವರ್: ಜೋಶ್ ಹ್ಯಾಝಲ್‌ವುಡ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
Here’s #TeamIndia‘s Playing XI for the T20I series opener ?
Follow the match ? https://t.co/ZYG17eC71l #INDvAUS pic.twitter.com/VUaQFzVUDf
— BCCI (@BCCI) September 20, 2022
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್
ಆಸ್ಟ್ರೇಲಿಯಾ ಪ್ಲೇಯಿಂಗ್ 11
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಆರೋನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ನಾಥನ್ ಎಲ್ಲಿಸ್, ಆಡ್ಯಂ ಝಂಪಾ, ಜೋಶ್ ಹ್ಯಾಝಲ್‌ವುಡ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಟಾಸ್ ಗೆದ್ದ ಆಸ್ಟ್ರೇಲಿಯಾ: ಬೌಲಿಂಗ್ ಆಯ್ಕೆ
? Toss Update ?
Australia have elected to bowl against #TeamIndia in the first #INDvAUS T20I.
Follow the match ? https://t.co/ZYG17eC71l pic.twitter.com/jxRYDRl9Bk
— BCCI (@BCCI) September 20, 2022
Published On - Sep 20,2022 6:35 PM